Gold Price on July 26: ಬಂಗಾರ ದರ ಭರ್ಜರಿ ಇಳಿಕೆ; ಕೊಳ್ಳೋರಿಗೆ ಇದೇ ಉತ್ತಮ ಸಮಯ
Gold Price on July 26: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭವಾದ ಎರಡೇ ದಿನಕ್ಕೆ ಬೆಲೆ ಭರ್ಜರಿ ಇಳಿಕೆ ಆಗಿದೆ. ಹಾಗಾದ್ರೆ ಇಂದು (ಜುಲೈ 26) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ನಗರವಾರು ಬಂಗಾರ ದರಗಳ ವಿವರ: ನಿನ್ನೆ (ಜುಲೈ 25) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 92,100 ರೂಪಾಯಿ ಇದ್ದರೆ, ಇಂದು (ಜುಲೈ 26) 91,600 ರೂಪಾಯಿಗೆ ಇಳಿಕೆಯಾಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,00,480 ರೂಪಾಯಿ ಇತ್ತು. ಇನ್ನು ಇಂದು 99,930 ರೂಪಾಯಿಗೆ ಇಳಿಕೆ ಆಗಿದೆ. ಹಾಗಾದರೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬಂಗಾರ, ಬೆಳ್ಳಿ ದರ ಪಟ್ಟಿ ಇಲ್ಲಿದೆ ಪರಿಶೀಲಿಸಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 73,280 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 79,944 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 91,600 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 99,930 ರೂಪಾಯಿ
100 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 9,16,000 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 9,99,300 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 91,600 ರೂಪಾಯಿ
* ಚೆನ್ನೈ - 91,600 ರೂಪಾಯಿ
* ಮುಂಬೈ - 91,600 ರೂಪಾಯಿ
* ಕೋಲ್ಕತ್ತಾ - 91,600 ರೂಪಾಯಿ
* ನವದೆಹಲಿ - 91,750 ರೂಪಾಯಿ
* ಹೈದರಾಬಾದ್ - 91,600 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 99,930 ರೂಪಾಯಿ
* ಚೆನ್ನೈ - 99,930 ರೂಪಾಯಿ
* ಮುಂಬೈ - 99,930 ರೂಪಾಯಿ
* ಕೋಲ್ಕತ್ತಾ - 99,930 ರೂಪಾಯಿ
* ನವದೆಹಲಿ - 1,00,080 ರೂಪಾಯಿ
* ಹೈದರಾಬಾದ್ - 99,930 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,16,000 ರೂಪಾಯಿ (2,000 ಇಳಿಕೆ)
* ಚೆನ್ನೈ - 1,26,000 ರೂಪಾಯಿ (2,000 ಇಳಿಕೆ)
* ಮುಂಬೈ - 1,16,000 ರೂಪಾಯಿ (2,000 ಇಳಿಕೆ)
* ಕೋಲ್ಕತ್ತಾ - 1,16,000 ರೂಪಾಯಿ (2,000 ಇಳಿಕೆ)
* ನವದೆಹಲಿ - 1,16,000 ರೂಪಾಯಿ (2,000 ಇಳಿಕೆ)
* ಹೈದರಾಬಾದ್ - 1,26,000 ರೂಪಾಯಿ (2,000 ಇಳಿಕೆ)
ಬಂಗಾರ, ಬೆಳ್ಳಿ ದರ ಭರ್ಜರಿ ಇಳಿಕೆ: ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಂಗಾರ, ಬೆಳ್ಳಿ, ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಸಾಮಾನ್ಯ ದಿನಗಳಲ್ಲೂ ಸಹ ಬಂಗಾರ ಕೊಳ್ಳುವವರ ಸಂಖ್ಯೆಯೇನು ಕಡಿಮೆ ಇರುವುದಿಲ್ಲ. ದರ ಕಡಿಮೆಯಿರಲಿ, ಬಿಡಲಿ ಆಭರಣಗಳನ್ನು ಕಷ್ಟದ ಕಾಲಕ್ಕೆ ಆಗುತ್ತವೆ ಎಂದು ಕೊಂಡುಕೊಳ್ಳುತ್ತಲೇ ಇರುತ್ತಾರೆ. ಹಬ್ಬ, ಹರಿ ದಿನಗಳಲ್ಲಂತೂ ತುಸು ಹೆಚ್ಚಿನ ಪ್ರಮಾಣದಲ್ಲಿ ಬಂಗಾರ ಕೊಳ್ಳುತ್ತಾರೆ. ಇನ್ನೂ ಇದೀಗ ಅದರಲ್ಲೂ ಇದೀಗ ಶ್ರಾವಣ ಮಾಸ ಆರಂಭವಾದ ಎರಡನೇ ದಿನದಲ್ಲೂ ದರ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.












Click it and Unblock the Notifications