ಕುಸಿದಿದ್ದ ಚಿನ್ನದ ಬೆಲೆ ಏರಿಕೆ: ಬೆಳ್ಳಿ ಕೆಜಿಗೆ 1,900 ರೂಪಾಯಿ ಹೆಚ್ಚಳ
ನವದೆಹಲಿ, ಡಿಸೆಂಬರ್ 01: ಭಾರತೀಯ ಮಾರುಕಟ್ಟೆಯಲ್ಲಿ ಇಳಿಯುತ್ತಲೇ ಸಾಗಿದ್ದ ಹಳದಿ ಲೋಹದ ಬೆಲೆ ಬಹಳ ದಿನಗಳ ಬಳಿಕ ಮಂಗಳವಾರ ಏರಿಕೆ ದಾಖಲಿಸಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,050 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 51,320 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 1,900 ರೂಪಾಯಿ ಹೆಚ್ಚಳಗೊಂಡು 60,200 ರೂಪಾಯಿಗೆ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 01: 44,900-48,980 (216 ರೂಪಾಯಿ ಏರಿಕೆ)
ನವೆಂಬರ್ 30: 44,700-48,764
ನವೆಂಬರ್ 29: 45,010-49,100
ನವೆಂಬರ್ 28: 45,000-49,090

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 01: 47,050-51,320 (200 ರೂಪಾಯಿ ಏರಿಕೆ)
ನವೆಂಬರ್ 30: 46,850-51,100
ನವೆಂಬರ್ 29: 47,160-51,450
ನವೆಂಬರ್ 28: 47,150-51,440

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 01: 45,260-49,380 (80 ರೂಪಾಯಿ ಏರಿಕೆ)
ನವೆಂಬರ್ 30: 45,240-49,352
ನವೆಂಬರ್ 29: 45,750-49,910
ನವೆಂಬರ್ 28: 45,740-49,900

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 01: 46,920-47,920 (320 ರೂಪಾಯಿ ಇಳಿಕೆ)
ನವೆಂಬರ್ 30: 47,240-48,240
ನವೆಂಬರ್ 29: 47,250-48,250
ನವೆಂಬರ್ 28: 47,240-48,240

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 01: 47,050-51,320 (220 ರೂಪಾಯಿ ಏರಿಕೆ)
ನವೆಂಬರ್ 30: 46,850-51,100
ನವೆಂಬರ್ 29: 47,160-51,450
ನವೆಂಬರ್ 28: 47,150-51,440

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 01: 47,130-50,910 (880 ರೂಪಾಯಿ ಇಳಿಕೆ)
ನವೆಂಬರ್ 30: 47,940-51,790
ನವೆಂಬರ್ 29: 47,930-51,780
ನವೆಂಬರ್ 28: 47,920-51,770
Recommended Video

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications