ಅದ್ವಿತೀಯ ಆನ್‌ಲೈನ್ ಶಾಪಿಂಗ್‌ಗಾಗಿ Vucato.com
ಬೆಂಗಳೂರು, ಸೆಪ್ಟೆಂಬರ್. 15: ನೀವು ವೆಬ್ ತಾಣವನ್ನು ಪ್ರವೇಶ ಮಾಡಿ ಆನ್ ಲೈನ್ ಶಾಪಿಂಗ್ ಗೆ ಯೋಜಿಸಿದಾಗ ಲೆಕ್ಕವಿಲ್ಲದಷ್ಟು ಆಫರ್ ಗಳು ಕಣ್ಣ ಮುಂದೆ ಬರುತ್ತವೆ. ಆದರೆ ಕೆಲವೊಂದು ಸಾರಿ ನಿಮ್ಮ ಗುರಿಗೆ ಬೇಕಾದ ಖರೀದಿ ಹುಡುಕಲು ಬಹಳ ಸಮಯ ಹಿಡಿಯುವ ಸಾಧ್ಯತೆಯೂ ಇದೆ.
ಆದರೆ Vucato.com ಇದೆಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. 5 ಸಾವಿರ ಬ್ರ್ಯಾಂಡ್ ಗಳ 20 ಲಕ್ಷಕ್ಕೂ ಅಧಿಕ ಉತ್ಪನ್ನಗಳನ್ನು ಒಂದೇ ಕಡೆ ಖರೀದಿಗೆ ಅವಕಾಶ ಮಾಡಿಕೊಡುತ್ತಿದೆ. ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಉತ್ಪನ್ನಗಳ ಮೇಲೆ ವಿಶೇಷವಾಗಿ ಗಮನ ಹರಿಸಿದೆ.[ಭರಪೂರ ಆಫರ್ ಗಳೊಂದಿಗೆ ಕೂಪನ್ ಕೋಡ್ ಪಡ್ಕಳ್ಳಿ]

ನಿಮ್ಮ ಎಲ್ಲ ಖರೀದಿಗೆ ಇಲ್ಲೆ ಕೊನೆ
Vucato.com ಹುಟ್ಟಿಕೊಂಡಿರುವುದೇ ನಿಮ್ಮ ಸಮಯವನ್ನು ಉಳಿತಾಯ ಮಾಡಲು. ಉಳಿದ ತಾಣಗಳಲ್ಲಿ ಸದ್ಯದ ಟ್ರೆಂಡ್ ಯಾವುದು? ಜನರ ಮನಸ್ಥಿತಿ ಏನನ್ನು ಬಯಸುತ್ತಿದೆ? ಹೆಚ್ಚು ಮಾರಾಟವಾಗುತ್ತಿರುವ ವಸ್ತುಗಳು ಯಾವವು? ಎಂಬುದರ ಬಗ್ಗೆ ಸಮಗ್ರ ಮಾಹಿತಿ ಇರುವುದಿಲ್ಲ. ಆದರೆ Vucato.com ಇದೆಲ್ಲದರ ಬಗ್ಗೆ ವಿವರ ನೀಡಿ ಉತ್ಪನ್ನಗಳನ್ನು ನಿಮ್ಮ ಎದುರು ತಂದಿರಿಸುತ್ತದೆ.
ಅಲ್ಲದೇ ನೀವು ಒಂದು ಶರ್ಟ್ ಆಯ್ಕೆ ಮಾಡಿದರೆ ಅದಕ್ಕೆ ಒಪ್ಪುವ ಪ್ಯಾಂಟ್ ನ ಆಯ್ಕೆಗಳನ್ನು ತೋರಿಸುತ್ತದೆ. ಮ್ಯಾಚಿಂಗ್ ಡ್ರೆಸ್ ಗಳನ್ನು ಒಂದೆ ಕಡೆ ಪಡೆದುಕೊಳ್ಳಲು ಸಾಧ್ಯವಿದೆ.
ಒಂದೆ ಕ್ಲಿಕ್ ನಲ್ಲಿ ಎಲ್ಲ ಮಾಹಿತಿ
ಬ್ರ್ಯಾಂಡ್, ಸ್ಟೈಲ್, ಸ್ಟೋರ್, ಬೆಲೆ, ಡಿಸ್ಕೌಂಟ್ ಸೇರಿದಂತೆ ಎಲ್ಲ ಮಾಹಿತಿಯನ್ನು ತಾಣ ಒಂದೇ ಕ್ಲಿಕ್ ನಲ್ಲಿ ನೀಡುತ್ತದೆ. ಹಾಗಾದರೆ ಇನ್ನೇಕೆ ತಡ, ಕೂಡಲೇ Vucato.com ಪ್ರವೇಶ ಮಾಡಿ ನಿಮ್ಮ ಇಷ್ಟದ ಉತ್ಪನ್ನಗಳನ್ನು ಕೊಂಡು ಸಮಯ ಮತ್ತು ಶ್ರಮದ ಉಳಿತಾಯ ಮಾಡಿಕೊಳ್ಳಿ.
ಒಮ್ಮೆ ಆನ್ ಲೈನ್ ತಾಣಕ್ಕೆ ಭೇಟಿ ನೀಡಿ












Click it and Unblock the Notifications