ದೀಪಾವಳಿಗೆ ಆನ್ ಲೈನ್ ಮಾರಾಟ ಆರ್ಭಟ

Posted By: Prithviraj
Subscribe to Oneindia Kannada

ಬೆಂಗಳೂರು, ಅಕ್ಟೋಬರ್, 20: ಗ್ರಾಹಕರನ್ನು ಆಕರ್ಷಿಸಲು ಹಲವು ಆನ್ ಲೈನ್ ಮಾರಾಟ ಸಂಸ್ಥೆಗಳು ದೀಪಾವಳಿ ಪ್ರಯುಕ್ತ ಹಲವು ಕೊಡುಗೆಗಳನ್ನು ಪೈಪೋಟಿಗೆ ಬಿದ್ದು ಘೋಷಿಸುತ್ತಿವೆ.

ದೀಪಾವಳಿಗೂ ಮುಂಚೆ ಆನ್ ಲೈನ್ ರೀಟೇಲ್ ಮಾರಾಟ ಸಂಸ್ಥೆಗಳಲ್ಲಿ ಅಗ್ರಸ್ಥಾನದಲ್ಲಿ ಯಾವ ಸಂಸ್ಥೆ ಇದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ. ಆದ್ದರಿಂದ ನೀವು ಈ ದೀಪಾವಳಿಗೆ ಯಾವ ಆನ್ ಲೈನ್ ಮಾರಾಟ ಸಂಸ್ಥೆ ಮೂಲಕ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತೀರಿ? ಮತ್ತು ಏಕೆ ಎಂಬ ಕುರಿತು ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.

ಆನ್ ಲೈನ್ ನಲ್ಲಿ ಖರೀದಿಸುವುದಕ್ಕಿಂತ ಮುಂಚೆ ಗಮನದಲ್ಲಿಡಬೇಕಾದ ಕೆಲವು ಅಂಶಗಳು

* ಶಾಪಿಂಗ್ ಮಾಡುವ ಆತುರದಲ್ಲಿ ಕಣ್ಣಿಗೆ ಕಂಡ ವಸ್ತುಗಳನ್ನು ಖರೀದಿಸುವುದಕ್ಕಿಂತ, ಖರೀದಿ ಮಾಡಲೇಬೇಕಾದ ಅಗತ್ಯ ವಸ್ತುಗಳನ್ನು ಪಟ್ಟಿ ಮಾಡಿಕೊಳ್ಳಿ. ಇದಕ್ಕಾಗಿಯೇ ಒನ್ ಇಂಡಿಯಾ ತಯಾರಿಸಿರುವ ಕೂಪನ್ ಗಳಲ್ಲಿ ಪಟ್ಟಿ ಮಾಡಿಕೊಳ್ಳಿ

* ಎಲ್ಲ ಆಫರ್ ಗಳ ಪೈಕಿ ಉತ್ತಮ ಆಫರ್ ಗಳು ಯಾವುದು ಎಂಬುದನ್ನು ನಿರ್ಧರಿಸುವುದು ತುಂಬಾ ಕಷ್ಟ. ಇದಕ್ಕಾಗಿಯೇ 100ಕ್ಕೂ ಅಧಿಕ ಆನ್ ಲೈನ್ ಮಾರಾಟ ಸಂಸ್ಥೆಗಳ ಕೂಪನ್ ಗಳನ್ನು ಒನ್ ಇಂಡಿಯಾ ಪ್ರಸ್ತುತಪಡಿಸಿದೆ. ಈ ಕೂಪನ್ ಗಳ ಮೂಲಕ ನಿಮಗಿಷ್ಟವಾದ ಮಾರಾಟ ಕೇಂದ್ರದಲ್ಲಿ ನೀವು ಖರೀದಿ ಮಾಡಬಹುದಾಗಿದೆ

* ಈ ದೀಪಾವಳಿಗೆ ನೀವು ಶಾಪಿಂಗ್ ಮಾಡುವುದಷ್ಟೇ ಅಲ್ಲ ಉಳಿತಾಯದ ಕಡೆಗೂ ಗಮನಹರಿಸಿ. ಒನ್ ಇಂಡಿಯಾ ಕುಪನ್ ಗಳ ಮೂಲಕ ಖರೀದಿ ಮಾಡುವುದರಿಂದ ನೀವು ಅನೇಕ ಉಳಿತಾಯಗಳನ್ನು ಪಡೆಯಬಹುದಾಗಿದೆ.

* ಸಾಧ್ಯವಾದಷ್ಟು ಈ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಿ,

* ಒನ್ ಇಂಡಿಯಾ ಕೂಪನ್ ಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಸಾರ್ವಜನಿಕರ ಅನುಕೂಲಕ್ಕಾಗಿ ಒನ್ ಇಂಡಿಯಾ ಪ್ರಸ್ತುತ ನೀಡುತ್ತಿರುವ ಕೂಪನ್ ಗಳು ಸಂಪೂರ್ಣ ಉಚಿತ ಮತ್ತು. ಶೇ100ರಷ್ಟು ಖಚಿತವಾಗಿವೆ. ಆತ್ಮವಿಶ್ವಾಸದಿಂದ ಶಾಪಿಂಗ್ ಮಾಡಿ. ಸಾಧ್ಯವಾದಷ್ಟು ಉಳಿತಾಯ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As we all are aware just before Diwali the top online retailers in India and shooting there best offers possible. So where are going to shop from this Diwali and why? Do let us know in the comments column given below.
Please Wait while comments are loading...