ನಿಮ್ಮ ವೆಬ್‌ಸೈಟ್ ಅಥವಾ ಫೇಸ್‌ಬುಕ್‌ನಿಂದ ಹಣ ಗಳಿಸಿರಿ

Posted By:
Subscribe to Oneindia Kannada

ಭಾರತದಲ್ಲಿ ವೆಬ್ ಸೈಟ್ ನಲ್ಲಿ ಇರುವ ಮಾಹಿತಿಯನ್ನು ಮಾರಾಟ ಮಾಡಲು ದೇಸಿಪರ್ಲ್ ಅದ್ಭುತ ವೇದಿಕೆ ಒದಗಿಸಿದೆ. ಪ್ರಸ್ತುತ 300ಕ್ಕೂ ಹೆಚ್ಚು ವೆಬ್ ತಾಣಗಳು ದೇಸಿಪರ್ಲ್ ಜೊತೆ ನೋಂದಾಯಿಸಿಕೊಂಡಿವೆ. ಇದನ್ನು ಬಳಸಿಕೊಂಡು ಭಾರತೀಯ ವೆಬ್ ಸೈಟ್ ಅಥವಾ ಫೇಸ್ ಬುಕ್ ಮೂಲಕ ಹಣ ಗಳಿಸಬಹುದಾಗಿದೆ.

ವೆಬ್ ತಾಣದಲ್ಲಿರುವ ಅತ್ಯುತ್ತಮ ಮಾಹಿತಿಯೆಂಬ 'ಮತ್ತು'ಗಳನ್ನು ಹೆಕ್ಕಿ ಅವನ್ನು ನಿಮ್ಮ ಅಂತರ್ಜಾಲ ತಾಣದಲ್ಲಿ ಅಥವಾ ಫೇಸ್ ಬುಕ್ ಪುಟದಲ್ಲಿ ಪ್ರಮೋಟ್ ಮಾಡುತ್ತದೆ ದೇಸಿಪರ್ಲ್. ಇವು ವಿಭಿನ್ನ ಪೋರ್ಟಲ್ ಗಳು ಪ್ರಾಯೋಜಿಸಿರುವ ಕೊಂಡಿಗಳು. ದೇಸಿಪರ್ಲ್ ನಲ್ಲಿ ಈಗ ಇಂತಹ ಹಲವಾರು ತಾಣಗಳು ನೋಂದಾಯಿಸಿಕೊಂಡಿವೆ.

Desipearl : Earn money from your website or facebook page

ಕನ್ನಡ, ಹಿಂದಿ, ತೆಲುಗು, ತಮಿಳು, ಗುಜರಾತಿ, ಬಂಗಾಳಿ ಮತ್ತು ಮಲಯಾಳಂ ಮುಂತಾದ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ ಭಾಷೆಗಳಿಗೆ ದೇಸಿಪರ್ಲ್ ವೇದಿಕೆ ಕಲ್ಪಿಸಿದ್ದು, ತಮ್ಮ ಬ್ರಾಂಡನ್ನು ಸಮರ್ಥವಾಗಿ ಪ್ರಮೋಟ್ ಮಾಡಲು ಅವಕಾಶ ನೀಡಿದೆ. ಗ್ರಾಹಕರಿಗೆ ಅತ್ಯಧಿಕ ಸಿಟಿಆರ್ ದೊರಕುವಂತೆ ತಾಜಾ ಲೇಖನಗಳನ್ನು ದೇಸಿಪರ್ಲ್ ಹೆಕ್ಕುತ್ತದೆ. ಈ ಪ್ರಾಯೋಜಿತ ಕೊಂಡಿಗಳನ್ನು ನಿಮ್ಮ ಫೇಸ್ ಬುಕ್ ಅಥವಾ ಇತರ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಬಹುದು.

ಇದನ್ನು ಕಾರ್ಯರೂಪಕ್ಕೆ ತರುವುದು ಹೇಗೆ?
#1 : ನೋಂದಾಯಿಸಿ - www.desipearl.com ತಾಣಕ್ಕೆ ಹೋಗಿ.
#2 : ಅನುಮೋದನೆ - ನಮ್ಮ ತಂಡ ನಿಮ್ಮ ವೆಬ್ ಸೈಟ್/ಫೇಸ್ ಬುಕ್ ಪುಟವನ್ನು ಅನುಮೋದನೆ ಮಾಡುತ್ತದೆ - ದೇಸಿಪರ್ಲ್ ಡ್ಯಾಶ್‌ಬೋರ್ಡ್‌ಗೆ ಲಾಗಿನ್ ಆಗಲು ನಿಮಗೆ ವಿವರಗಳು ಸಿಗುತ್ತವೆ.
#3 : ಪ್ರಚಾರ - ಒಂದು ಬಾರಿ ನಿಮ್ಮ ಫೇಸ್ ಬುಕ್ ಅಥವಾ ವೆಬ್ ಸೈಟ್‌ಗೆ ಅನುಮೋದನೆ ಸಿಕ್ಕರೆ, ನೀವು ನಮ್ಮ ಲೇಖನಗಳನ್ನು ನಿಮ್ಮ ಪುಟಗಳಲ್ಲಿ ಪ್ರಚಾರ ಮಾಡಬಹುದು.
#4 : ಗಳಿಕೆ - ಆ ಲೇಖನದ ಮೇಲೆ ಮಾಡಲಾದ ಪ್ರತಿಯೊಂದು ಯುನೀಕ್ ಕ್ಲಿಕ್ಕಿಗೂ ನಿಮಗೆ ಹಣ ದೊರೆಯುತ್ತದೆ.

Desipearl : Earn money from your website or facebook page

ಉಚಿತ ನೋಂದಾವಣಿ, ವರದಿ ಮತ್ತು ಹಣಪಾವತಿ :
ನಿಮಗೆ ದೇಸಿಪರ್ಲ್ ಡ್ಯಾಶ್ ಬೋರ್ಡ್ ಲಾಗಿನ್ ಪರವಾನಗಿ ನೀಡಲಾಗುತ್ತದೆ. ಅದರಲ್ಲಿ ಟ್ರಾಫಿಕ್ ವರದಿ, ಗಳಿಕೆ, ವಿಜೆಟ್ ಮತ್ತು ಇನ್ನಿತರ ಅನೇಕ ಸಂಗತಿಗಳ ಮಾಹಿತಿ ಪಡೆಯಬಹುದು. ವರದಿಯ ಪ್ರಕಾರ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗುವುದು.

ನಮ್ಮ ಸಂಗಾತಿ ವೆಬ್ ಸೈಟ್ ಗಳ ಯುಆರ್‌ಎಲ್ ಗಳನ್ನು ಕ್ಲಿಕ್ಕಿಸಿ ದೇಸಿಪರ್ಲ್ ಜಾಹೀರಾತು ವಿಜೆಟ್ ಬಗ್ಗೆ ಹೆಚ್ಚು ತಿಳಿದುಕೊಳ್ಳಿ. ಲೇಖನದ ಕೆಳಗೆ 'You May Like' ಎಂಬ ಶೀರ್ಷಿಕೆಯಡಿಯಲ್ಲಿ ದೇಸಿಪರ್ಲ್ ನಿಂದ ಪ್ರಾಯೋಜಿತವಾದ ದೇಸಿಪರ್ಲ್ ವಿಜೆಟ್ ಕಾಣಿಸುತ್ತದೆ.

http://www.kannadadunia.com
http://hindi.insistpost.com
http://newsbust.in
http://keralaonlinenews.com/startup-village-malayalam-news-104107.html

ದೇಸಿಪರ್ಲ್ ಜೊತೆ ವ್ಯಾಪಾರ ವಹಿವಾಟು ಬೆಳೆಸಿ ಲಾಭ ಗಳಿಸಿಕೊಳ್ಳುವಿರಾಗಿ ಭಾವಿಸುತ್ತೇವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Desipearl is one of the fast growing content marketing platform in India, currently they have around 200+ active sites registered with us. Desipearl is the easiest way to make money from Indian websites and facebook pages.
Please Wait while comments are loading...