ಮೇಕ್ ಮೈ ಟ್ರಿಪ್ ನಿಂದ ಸೆಪ್ಟೆಂಬರ್ ನ ಭಾರೀ ಆಫರ್ ಗಳು

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 14: ಮೇಕ್ ಮೈ ಟ್ರಿಪ್ ನಿಂದ ಸೆಪ್ಟೆಂಬರ್ ನಲ್ಲಿ ಅದ್ಭುತ ಕೊಡುಗೆಗಳಿದ್ದು, ಕ್ಯಾಶ್ ಬ್ಯಾಕ್ ಆಫರ್ ಗಳು ಕೂಡ ಇವೆ. ಎಲ್ಲ ವಯಸ್ಸಿನವರಿಗೂ ಸೂಕ್ತವಾದ ಪ್ಯಾಕೇಜ್ ಗಳಿದ್ದು, ಗ್ರಾಹಕರಿಗೆ ಬೇಕಾದ ರೀತಿಯಲ್ಲೂ ಬದಲಾವಣೆ ಮಾಡಿಕೊಡಲಾಗುತ್ತದೆ. ಅಂದಹಾಗೆ ಈ ತಿಂಗಳಿನ ವಿಶೇಷ ಆಫರ್ ಗಳ ಬಗ್ಗೆ ನಿಮಗೆ ಗೊತ್ತಾಯ್ತಾ?

* ದೇಶೀಯ ವಿಮಾನ ಯಾನಕ್ಕೆ ಮೇಕ್ ಮೈ ಟ್ರಿಪ್ ಮೂಲಕ ಬುಕ್ ಮಾಡುವ ಸಂದರ್ಭದಲ್ಲಿ 1,500 ರು. ಕ್ಯಾಶ್ ಬ್ಯಾಕ್ ಆಫರ್ ಪಡೆಯಿರಿ (ಈ ಕೊಡುಗೆ ಮೊಬೈಲ್ ಆಪ್ಲಿಕೇಷನ್ ನಲ್ಲಿ ಮಾತ್ರ). ಇದಕ್ಕೆ ಪ್ರೋಮೋ ಕೋಡ್ FLYMON.

Cash back, discount offer from Make my trip

* ಲೆಮನ್ ಟ್ರೀ ಹೋಟೆಲ್ ಗಳಲ್ಲಿ ಶೇ 90ರಷ್ಟು ರಿಯಾಯಿತಿ ಪಡೆಯಬಹುದು (ಸೆಪ್ಟೆಂಬರ್ 15ರವರೆಗೆ ಈ ಕೊಡುಗೆ ಚಾಲ್ತಿಯಲ್ಲಿರುತ್ತದೆ). ಪ್ರೋಮೋ ಕೋಡ್ MMTLT.

* ಈಗಲೇ ದೇಶೀಯ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಿ 800 ರು. ಕ್ಯಾಶ್ ಬ್ಯಾಕ್ ಆಫರ್ ಪಡೆಯಿರಿ. ಪ್ರೋಮೋ ಕೋಡ್ EARLYBIRD.

* ಐಸಿಐಸಿಐ ಬ್ಯಾಂಕ್ ಗ್ರಾಹಕರಿಗಾಗಿಯೇ ಯೋಜನೆ ಇದ್ದು, ಚೆಕ್ ಮೂಲಕ ಹಣ ಪಾವತಿಸಿ ಶೇ 5ರಷ್ಟು ರಿಯಾಯಿತಿ ಪಡೆಯಿರಿ. ಇದಕ್ಕೆ ಯಾವ ಕೋಡ್ ಅಗತ್ಯವೂ ಇಲ್ಲ.

*ಭಾರತದಾದ್ಯಂತ ಯಾವುದೇ ಹೋಟೆಲ್ ನಲ್ಲಿ ಶೇ 50ರಷ್ಟು ರಿಯಾಯಿತಿ ಪಡೆಯಬಹುದು. ಪ್ರೋಮೋ ಕೋಡ್ MMTGO.

ಈ ಆಕರ್ಷಕ ಕೊಡುಗೆಗಳನ್ನು ಪಡೆಯುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ Makemytrip.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Makemytrip has always been the best when it comes to quality service and fabulous cashback deals, None has changed till date right from days of its origin. Makemytrip has a variety of deals for all age level groups. You can customize the packages based on your needs now here.
Please Wait while comments are loading...