Apple iPhone ಹಳೆ ಮಾಡೆಲ್ ಗಳ ಬೆಲೆಯಲ್ಲಿ ಭಾರೀ ಇಳಿಕೆ

ಬೆಂಗಳೂರು, ಸೆಪ್ಟೆಂಬರ್ 11: ಆಪಲ್ ಕಂಪೆನಿಯಿಂದ ಐಫೋನ್ ನ 11ನೇ ಸರಣಿ ಬಿಡುಗಡೆ ಆಗಿದೆ. ಹೀಗೆ ಹೊಸ ಮೊಬೈಲ್ ಫೋನ್ ಬಿಡುಗಡೆ ಆದಾಗ ಅದಕ್ಕೂ ಮುಂಚಿನ ಕೆಲ ಫೋನ್ ಗಳ ಮಾರಾಟ ನಿಲ್ಲಿಸುವುದು ಹಾಗೂ ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಐಫೋನ್ ಮಾಡೆಲ್ ಗಳ ಬೆಲೆಯನ್ನು ಇಳಿಕೆ ಮಾಡುವುದು ಆಪಲ್ ಕಂಪೆನಿ ಅನುಸರಿಸಿಕೊಂಡು ಬಂದಿರುವ ಪದ್ಧತಿ

ಇದೀಗ ಹೊಸ ಮಾಡೆಲ್ ಬಿಡುಗಡೆ ಆಗಿದ್ದು, ಹಳೆ ಮಾಡೆಲ್ ಗಳ ಮೇಲೆ ಎಷ್ಟು ಬೆಲೆ ಇಳಿಸಲಾಗಿದೆ. ಆ ಬಗೆಗಿನ ಮಾಹಿತಿ ಇಲ್ಲಿದೆ.

Apple iPhone Old Model Prices Slash In India

ಐಫೋನ್ ಮಾಡೆಲ್ ಈ ಹಿಂದಿನ ದರ ಹೊಸ ದರ

iPhone XS 64GB ರು. 99,900 ರು. 89,900

iPhone XS 256GB ರು. 1,14,900 ರು. 1,03,900

iPhone XR 64GB ರು. 59,900 ರು. 49,900

iPhone XR 128GB ರು. 64,900 ರು. 54,900

iPhone 8 Plus 64GB ರು. 69,900 ರು. 49,900

iPhone 8 64GB ರು. 59,900 ರು. 39,900

iPhone 7 Plus 32GB ರು. 49,900 ರು. 37,900

iPhone 7 Plus 128GB ರು. 59,900 ರು. 42,900

iPhone 7 32GB ರು. 39,900 ರು. 29,900

iPhone 7 128GB ರು. 49,900 ರು. 34,900

ಸೆಪ್ಟೆಂಬರ್ ಹತ್ತನೇ ತಾರೀಕು ಅಮೆರಿಕದ ಕುಪರ್ಟಿನೋದಲ್ಲಿ ಐಫೋನ್ ನ 11ನೇ ಸರಣಿ ಹಾಗೂ ವಾಚ್ ನ ಐದನೇ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಮಾಡೆಲ್ ಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಹೊಸ ಸರಣಿಯ ಆಪಲ್ ಮೊಬೈಲ್ ಫೋನ್ ಗಳು ಸೆಪ್ಟೆಂಬರ್ 27ರಂದು ಭಾರತದಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+