ಸಣ್ಣ ನೋಟಿಸ್‌ ಕೊಟ್ಟು ಕೆಲಸದಿಂದ ತೆಗೆದ ಕಂಪೆನಿ ವಿರುದ್ಧ ರಿವೇಂಜ್‌ ತೆಗೆದುಕೊಂಡ ನೌಕರ!

ನವದೆಹಲಿ, ಡಿಸೆಂಬರ್‌ 7: ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ನಿಮ್ಮನ್ನು ಸಕಾರಣವಿಲ್ಲದೆ ಕಂಪೆನಿ ಏಕಾಏಕಿ ಕೆಲಸದಿಂದ ಸಣ್ಣ ನೋಟಿಸ್‌ ಕೊಟ್ಟು ತೆಗೆದರೆ ಹೇಗೆನಿಸಬೇಡ. ಕೆಲವರು ಒಂದಷ್ಟು ಬೈಕೊಂಡು ಹೋದರೆ, ಮತ್ತಷ್ಟು ಜನ ಇವರಿಗೆ ಏನಾದರೂ ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ ಇಲ್ಲಿ ಕೆಲವು ನೌಕರರು ಪ್ರತಿಕಾರ ತೆಗೆದುಕೊಂಡಿದ್ದಾರೆ.

ಟಿಕ್‌ಟಾಕ್ ವೀಡಿಯೊವನ್ನು ಆಧರಿಸಿದ ಒಂದು ಕಥೆಯು ಈಗ ವೈರಲ್‌ ಆಗಿದೆ. ಇದು ಮಾಜಿ ವಾಲ್‌ಮಾರ್ಟ್ ಉದ್ಯೋಗಿ ಕಥೆ. ಸಣ್ಣ ನೋಟಿಸ್‌ ಮೇಲೆ ವಜಾಗೊಳಿಸಲಾಗಿ ಕಂಪೆನಿ ವಿರುದ್ಧ ನೌಕರ ಸೇಡು ತೀರಿಸಿಕೊಳ್ಳಲು ತನ್ನ ಹಿಂದಿನ ಕೆಲಸದ ಸ್ಥಳಕ್ಕೆ ಹೋಗಿ ಪಾಠ ಕಲಿಸಿ ಬಂದಿದ್ದಾನೆ.

An employee took revenge against the company that fired him with short notice

ಅವರು ನನ್ನನ್ನು ಸಣ್ಣ ನೋಟಿಸ್‌ ಮೇರೆಗೆ ಕೆಲಸದಿಂದ ತೆಗೆದುಹಾಕಿದರು. ಆದ್ದರಿಂದ ನಾನು ಹಿಂತಿರುಗಿ ಅವರಿಗೆ ಪಾಠ ಕಲಿಸಬೇಕೆಂದು ಅಂದುಕೊಂಡೆ. ನಂತರ ನಾನು ಅಂಗಡಿಯೊಳಗೆ ಹೋಗಿ ಸಾಮಗ್ರಿಗಳನ್ನೆಲ್ಲ ಹೊಡೆದು ಹಾಕಿ ಬಂದೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡೆ. ಗ್ರಾಹಕರಾಗಿರುವುದರಿಂದ ಈಗ ಏನು ಬೇಕಾದರೂ ಮಾಡಿಕೊಳ್ಳಬಹುದು ಎಂದೂ ಹೇಳಿದರು.

ವರದಿಗಳ ಪ್ರಕಾರ, ರೇ ಶೆಲ್ಫ್‌ನಿಂದ ಆಟಿಕೆಗಳನ್ನು ಎತ್ತಿಕೊಂಡು ನೆಲದ ಮೇಲೆ ಎಸೆದನು. ಬಳಿಕ ಕಪಾಟಿನಿಂದ ಕುಂಬಳಕಾಯಿಗಳನ್ನು ಎತ್ತಿಕೊಂಡು ನೆಲದ ಹಾಕಿ ಒಡೆದು ಹಾಕಿದನು. ಬಳಿಕ ಅಂಗಡಿಯೊಳಗೆ ಸೈಕಲ್ ನಲ್ಲಿ ಓಡಾಡಿದೆನು. ತಡವಾಗಿ ಕೆಲಸಕ್ಕೆ ಬಂದು ಬೇಗ ಹೊರಟಿದ್ದರಿಂದ ಅಂಗಡಿಯವರು ವಜಾ ಮಾಡಿದ್ದಾರೆ ಎಂದು ರೇ ಹೇಳಿದನು.

ಇದು ಇನ್ನು ಮುಂದೆ ನನ್ನ ಕಚೇರಿಯಲ್ಲ. ನಾನು ಪಾವತಿಸುವ ಗ್ರಾಹಕನಾಗಿದ್ದೇನೆ. ನನಗೆ ಬೇಕಾದುದನ್ನು ನಾನು ಮಾಡಬಹುದು. ವ್ಯಾಯಾಮದ ಹಜಾರದಲ್ಲಿ ತೂಕವನ್ನು ಎತ್ತಬಹುದು. ಇನ್ನು ಮುಂದೆ ಜಿಮ್‌ಗೆ ಹೋಗುವ ಅಗತ್ಯವಿಲ್ಲ. ಏಕೆಂದರೆ ಅವನು ಅದನ್ನು ಅಲ್ಲಿಯೇ ಮಾಡಬಹುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+