ಕ್ರಿಸ್ಮಸ್ ಸ್ಪೆಷಲ್ ಆಫರ್ ಘೋಷಿಸಿದ ಏರ್ಟೆಲ್, ವೋಡಾಫೋನ್, ಜಿಯೋ, ಐಡಿಯ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 20 : ಇನ್ನೇನು ಕ್ರಿಸ್ ಮಸ್ ಬಂದೇ ಬಿಟ್ಟಿತು ಆಗಲೇ ಟೆಲಿಕಾಂ ಸಂಸ್ಥೆಗಳಾದ ಏರ್ ಟೆಲ್, ವೋಡಾಫೋನ್, ಜಿಯೋ ಮತ್ತು ಐಡಿಯ ತಮ್ಮ ಪ್ರೀಪೇಯ್ಡ್ ಗ್ರಾಹಕರಿಗೆ ಭರ್ಜರಿ 4ಜಿ ಕೊಂಬೋ ಪ್ಯಾಕ್ ಆಫರ್ ಗಳನ್ನು ನೀಡಲು ಪೈಪೋಟಿಗಿಳಿದಿವೆ.

ವೊಡಾಫೋನ್ ನಿಂದ ಪ್ರತಿದಿನ 2 ಜಿಬಿ ಡೇಟಾ ನೀಡುವ ಹೊಸ ಕೊಡುಗೆ!

ಡೇಟಾ, ಅನಿಯಮಿತ ಕರೆ ಪ್ಲ್ಯಾನ್ ಗಳನ್ನು ಹೊತ್ತು ತಂದಿವೆ. ಹಾಗಿದ್ದರೇ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ಸ್ ಮೂಲಕ ಈ ಎಲ್ಲಾ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಿ. ಯಾವ ಸಂಸ್ಥೆ ಏನೆಲ್ಲ ಆಫರ್ ಗಳನ್ನು ನೀಡುತ್ತಿವೆ ಎನ್ನುವುದನ್ನು ಮುಂದೆ ಓದಿ.

70GB 4G Data Plan At Rs.399* For Airtel, Jio, Idea & Vodafone Customers (CHRISTMAS SPECIAL)

* ಏರ್ ಟೆಲ್ ಆಫರ್: ಪ್ರೀಪೇಯ್ಡ್ ಗ್ರಾಹಕರಿಗೆ 448 ರು. ಪ್ಲ್ಯಾನ್ ನಲ್ಲಿ 70 ದಿನಗಳ ವ್ಯಾಲಿಡಿಟಿ (ಮೂರು ತಿಂಗಳು) 1ಜಿಬಿ ಡೇಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕಾಲ್ ಸಿಗಲಿದೆ. ಹಾಗೂ ಪ್ರತಿದಿನ ನೂರು ಉಚಿತ ಎಸ್ ಎಂಎಸ್ ಗಳು.

* ಜಿಯೋ ಕೊಡುಗೆ: ಪ್ರೀಪೇಯ್ಡ್ ಗ್ರಾಹಕರಿಗೆ 399 ರು. ಪ್ಲ್ಯಾನ್ ನಲ್ಲಿ 70 ದಿನಗಳ ವ್ಯಾಲಿಡಿಟಿ (ಮೂರು ತಿಂಗಳು) 1ಜಿಬಿ ಡೇಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕಾಲ್ ಸಿಗಲಿದೆ.

ಕ್ರಿಸ್ ಮಸ್ ಮುನ್ನವೇ ಫ್ಲಿಪ್ ಕಾರ್ಟ್ ನಲ್ಲಿ ಆಫರ್ ಗಳ ಸುರಿಮಳೆ

* ಐಡಿಯಾ ಆಫರ್: ಪ್ರೀಪೇಯ್ಡ್ ಗ್ರಾಹಕರಿಗೆ 449 ರು. ಪ್ಲ್ಯಾನ್ ನಲ್ಲಿ 70 ದಿನಗಳ ವ್ಯಾಲಿಡಿಟಿ (ಮೂರು ತಿಂಗಳು) 1ಜಿಬಿ ಡೇಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕಾಲ್ ಉಚಿತ. ಹಾಗೂ ಪ್ರತಿದಿನ ನೂರು ಉಚಿತ ಎಸ್ ಎಂಎಸ್ ಗಳು.

* ವೋಡಾಫೋನ್: ಪ್ರೀಪೇಯ್ಡ್ ಗ್ರಾಹಕರಿಗೆ 458 ರು. ಪ್ಲ್ಯಾನ್ ನಲ್ಲಿ 70 ದಿನಗಳ ವ್ಯಾಲಿಡಿಟಿ (ಮೂರು ತಿಂಗಳು) 1ಜಿಬಿ ಡೇಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕಾಲ್ ಸಿಗಲಿದೆ. ಹಾಗೂ ಪ್ರತಿದಿನ ನೂರು ಉಚಿತ ಎಸ್ ಎಂಎಸ್ ಗಳು.

ಮೇಲಿನ ಎಲ್ಲಾ ಆಫರ್ ಗಳು ಸೀಮಿತ ಅವಧಿಗೆ ಮಾತ್ರ ಇರಲಿವೆ. ಹಾಗಾಗಿ ಈಗಲೇ Recharge Oneindia ನಲ್ಲಿ ರಿಚಾರ್ಜ್ ಮಾಡಿಸಿಕೊಂಡು 4 ಜಿ ಇಂಟರ್ ನೆಟ್ ಹಾಗೂ ಅನಿಯಮಿತ ಕರೆಗಳನ್ನು ಆನಂದಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The aggression to provide best 4G combo plans to the Indian customers isn't seeming to stop soon enough as the Indian telecommunication service major contenders, Airtel, Jio, Vodafone & Idea is rolling out new plans every now and then. Now scroll below and check out the bullet-glance of latest plans that are made to give customers maximum benefits right now.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ