ಜೇಮ್ಸ್ ಬಾಂಡ್ ಸಂಸ್ಕಾರಿಯಾಗಿಬಿಟ್ಟ, ಕಿಸ್ ಮರೆತು ಬಿಟ್ಟ
ಬೆಂಗಳೂರು, ನ.20: ಹಾಲಿವುಡ್ ಚಿತ್ರ ಸರಣಿ ಜೇಮ್ಸ್ ಬಾಂಡ್ ನ ಹೊಚ್ಚ ಹೊಸ ಚಿತ್ರ ಸೆಪ್ಕ್ಟ್ರಾ(Spectre) ಬಿಡುಗಡೆಯಾಗಿ ತುಂಬಿದ ಗೃಹ ಪ್ರದರ್ಶನ ಕಾಣುತ್ತಿದೆ. ಅದರೆ, ಭಾರತಕ್ಕೆ ಕಾಲಿಟ್ಟ ಬಾಂಡ್ ಬಾಯಿಗೆ ಸೆನ್ಸಾರ್ ಬೋರ್ಡ್ ಬಿರಟೆ ಹಾಕಿರುವುದು ನಗೆ ಪಾಟಲಿಗೆ ಈಡಾಗಿದೆ. ಸೆನ್ಸಾರ್ ಮಂಡಳಿ ವಿರುದ್ಧ ಸಂಸ್ಕಾರಿ ಜೇಮ್ಸ್ ಬಾಂಡ್ ಎಂದು ಟ್ವಿಟ್ಟರ್ ನಲ್ಲಿ ನಗೆ ಚೆಲ್ಲಲಾಗಿದ್ರ್.
ಜೇಮ್ಸ್ ಬಾಂಡ್ ಸರಣಿಯ ಹೊಚ್ಚ ಹೊಸ ಚಿತ್ರದಲ್ಲಿ ಇರುವ ಕಿಸ್ಸಿಂಗ್ ದೃಶ್ಯಗಳಿಗೆ ಭಾರತೀಯ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ. ಸಿಬಿ ಎಫ್ ಸಿ ಮುಖ್ಯಸ್ಥ ಹಾಗೂ ಚಿತ್ರಕರ್ಮಿ ಪಹ್ಲಾಜ್ ನಿಹಲಾನಿ ಅವರ ವಿರುದ್ಧ ಸಿನಿಪ್ರೇಮಿಗಳು ಕಿಡಿಕಾರಿದ್ದಾರೆ.
ಚಿತ್ರದಲ್ಲಿ ಎರಡು ಕಿಸ್ಸಿಂಗ್ ಸೀನ್ ಗಳಿಗೆ ಕತ್ತರಿ ಹಾಕಲಾಗಿದೆ. ಎಷ್ಟು ಸುದೀರ್ಘ ಕಾಲ ಕಿಸ್ ಮಾಡುವುದು ಸರಿಯಲ್ಲ ಇದು ಭಾರತೀಯ ಚಲನಚಿತ್ರ ಮಂದಿರದಲ್ಲಿ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ನಿಹಲಾನಿ ಹೇಳಿರುವುದು ಟೀಕೆಗೊಳಗಾಗಿದೆ.
ನಾಯಕ ಡೇನಿಯಲ್ ಕ್ರೇಗ್ ಅವರು ಮಲೇನಾ ಖ್ಯಾತಿಯ ಮೋನಿಕಾ ಬೆಲೂಚ್ಚಿ ಹಾಗೂ ಮತ್ತೊಬ್ಬ ನಾಯಕಿ ಜೊತೆ ಕಿಸ್ ಮಾಡುವ ದೃಶ್ಯ ಶೇ 50ರಷ್ಟು ಕತ್ತರಿಸಲಾಗಿದೆ. ಕಿಸ್ಸಿಂಗ್ ಇದ್ದರೂ ಓಕೆ ಅದರೆ, ಎಷ್ಟು ಪ್ರಮಾಣದಲ್ಲಿ ಕಿಸ್ ಬೇಡ ಎಂದು ಸೆನ್ಸಾರ್ ಮಂಡಳಿ ಹೇಳಿದೆ.
ಒಟ್ಟಾರೆ ನಾಲ್ಕು ಕಟ್ ಎರಡು ಡೈಲಾಗ್ ಹಾಗೂ ಎರಡು ಕಿಸ್ ಸೀನ್ ರಸಿಕರಿಗೆ ಸಿಗದಂತೆ ಮಾಡುವಲ್ಲಿ ಸೆನ್ಸಾರ್ ಮಂಡಳಿ ಯಶಸ್ವಿಯಾಗಿದೆ. ಸೆನ್ಸಾರ್ ಮಂಡಳಿ ವಿರುದ್ಧ #SanskariJamesBond ಎಂದು ಹ್ಯಾಶ್ ಟ್ಯಾಗ್ ಹಾಕಿ ಪ್ರತಿಭಟನೆ ರೂಪದಲ್ಲಿ ಟ್ವೀಟ್ ಮಾಡಿದ್ದು ಸಕತ್ ಮಜಾ ನೀಡುತ್ತಿದೆ.

#SanskariJamesBond ಎಂದು ಹ್ಯಾಶ್ ಟ್ಯಾಗ್
ಒಟ್ಟಾರೆ ನಾಲ್ಕು ಕಟ್ ಎರಡು ಡೈಲಾಗ್ ಹಾಗೂ ಎರಡು ಕಿಸ್ ಸೀನ್ ರಸಿಕರಿಗೆ ಸಿಗದಂತೆ ಮಾಡುವಲ್ಲಿ ಸೆನ್ಸಾರ್ ಮಂಡಳಿ ಯಶಸ್ವಿಯಾಗಿದೆ. ಸೆನ್ಸಾರ್ ಮಂಡಳಿ ವಿರುದ್ಧ #SanskariJamesBond ಎಂದು ಹ್ಯಾಶ್ ಟ್ಯಾಗ್ ಹಾಕಿ ಪ್ರತಿಭಟನೆ ರೂಪದಲ್ಲಿ ಟ್ವೀಟ್ ಮಾಡಿದ್ದು ಸಕತ್ ಮಜಾ ನೀಡುತ್ತಿದೆ.
|
ಈಗ ಬರೀ ಸಂಸ್ಕಾರ್ ಪ್ಯಾರ್ ಏನಿಲ್ಲ
ಈಗ ಬರೀ ಸಂಸ್ಕಾರ್ ಪ್ಯಾರ್ ಏನಿಲ್ಲ ಎಂದು ಟ್ವೀಟ್
|
ಜೇಮ್ಸ್ ಬಾಂಡ್ ಆಹಾರವೂ ಬದಲಾಗಿದೆ
ಜೇಮ್ಸ್ ಬಾಂಡ್ ಆಹಾರವೂ ಬದಲಾಗಿದೆ. ರೂಹಫ್ಜಾ ಹಾಲು, ಕಡಾ ಪ್ರಸಾದ್ ಸೇವಿಸುತ್ತಾರೆ.
|
ಮುಂದಿನ ಬಾಂಡ್ ಚಿತ್ರಕ್ಕೆ ನಿರ್ದೇಶಕ ಆಯ್ಕೆ
ಮುಂದಿನ ಬಾಂಡ್ ಚಿತ್ರಕ್ಕೆ ನಿರ್ದೇಶಕ ಆಯ್ಕೆಯಾಗಿದ್ದಾರೆ ಸೂರಜ್ ಬರ್ಜಾತ್ಯಾ ಅವರು ಪ್ರೇಮ್ ಬಾಂಡ್ ಹೆಸರಿನಲ್ಲಿ ಚಿತ್ರ ಮಾಡುತ್ತಾರಂತೆ.
|
ಹೊಸ ಆಯುಧಗಳ ಪಟ್ಟಿ ಹೀಗಿದೆ
ಸಂಸ್ಕಾರಿ ಜೇಮ್ಸ್ ಬಾಂಡ್ ಹೊಸ ಆಯುಧಗಳ ಪಟ್ಟಿ ಹೀಗಿದೆ
|
ಹೊಚ್ಚ ಹೊಸ ಸೀನ್ ಹೀಗಿದೆ
ಸೆನ್ಸಾರ್ ಅನುಮತಿ ನೀಡಿದ ಹೊಚ್ಚ ಹೊಸ ಸೀನ್ ಹೀಗಿದೆ
|
ಕಿಸ್ಸಿಂಗ್ ಆರೋಗ್ಯಕ್ಕೆ ಹಾನಿಕರ
ಕಿಸ್ಸಿಂಗ್ ಆರೋಗ್ಯಕ್ಕೆ ಹಾನಿಕರ ಎಂಬ ಫಲಕ ಹಾಕಬೇಕು.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ












Click it and Unblock the Notifications