ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಹಲವೆಡೆ ನ.22 ರಂದು ವಿದ್ಯುತ್ ಕಡಿತ

|
Google Oneindia Kannada News

ಬೆಂಗಳೂರು, ನವೆಂಬರ್ 21: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯಾಪ್ತಿಯ ಹಲವೆಡೆ ತುರ್ತು ಕಾಮಗಾರಿ ಕೈಗೊಳ್ಳಲಿರುವ ಕಾರಣ ಹಲವು ಪ್ರದೇಶಗಳಲ್ಲಿ ಮಂಗಳವಾರ (ನ.22)ರಂದು ವಿದ್ಯುತ್ ವ್ಯತ್ಯವಾಗಲಿದೆ.

ಸೋಮವಾರವು ಹಲವೆಡೆ ವಿದ್ಯುತ್ ಕಡಿತಗೊಂಡಿದೆ. ಅದೇ ರೀತಿ ಮಂಗಳವಾರ ಬೆಳಗ್ಗೆ 10ಗಂಟೆಯಿಂದ ಸಂಜೆ 5.30ರವರೆಗೆ ವಿದ್ಯುತ್ ಕಡಿತಗೊಳ್ಳಲಿರುವ ಬಡಾವಣೆಗಳು ಈ ಕೆಳಗಿನಂತಿವೆ.

ನ. 22ರಿಂದ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನ. 22ರಿಂದ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಯಡಿಯೂರು, ಸೋಮೇಶ್ವರನಗರ, ಮಂತ್ರಿ ಟ್ರಾಂಕ್ವಿಲ್ ಅಪಾರ್ಟ್ಮೆಂಟ್ ಮತ್ತು ಗೋಕುಲಂ ಅಪಾರ್ಟ್ಮೆಂಟ್, ವಿಜಯನಗರ, ಹೊಸಹಳ್ಳಿ, ಹಂಪಿನಗರ, ರೆಮ್ಕೊ ಲೇಔಟ್, ಕಯಾನ್ ಲೇಔಟ್, ಸೆಂಟ್ರಲ್ ಎಕ್ಸೈಸ್ ಬಡಾವಣೆ, ಎಂಸಿ ಲೇಔಟ್, ಸಿಇಎಸ್ ಲೇಔಟ್, ಬಾಪೂಜಿ ಬಡಾವಣೆ, ಜಿಕೆಡಬ್ಲ್ಯು ಬಡಾವಣೆ ಸೇರಿದಂತೆ ಹಲವು ಪ್ರದೇಶಗಳು.

Several parts of Bengaluru face power outage on November 22 BESCOM said

ಚಂದ್ರಾಲೇಔಟ್ ಸುತ್ತಮುತ್ತ ಬಡಾವಣೆಯಲ್ಲಿ ವ್ಯತ್ಯಯ

ಸೆಕ್ರೆಟರಿಯೇಟ್ ಲೇಔಟ್, ಮಾರೇನಹಳ್ಳಿ, ವಿಡಿಯಾ ಲೇಔಟ್, ಅತ್ತಿಗುಪ್ಪೆ, ಬಸವೇಶ್ವರ ಲೇಔಟ್, ಸುಬ್ಬಣ್ಣ ಗಾರ್ಡನ್, ಬಿಎಚ್ಇಎಲ್ ಟೌನ್‌ಶಿಪ್‌, ವಿಎಚ್‌ಬಿಸಿಎಸ್ ಲೇಔಟ್, ಪ್ರಿಯದರ್ಶಿನಿ ಬಡಾವಣೆ, ವಿನಾಯಕ ಲೇಔಟ್, ಶಿವಾನಂದ ನಗರ, ಮೂಡಲಪಾಳ್ಯ, ಚಂದ್ರಾಲೇಔಟ್, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಮಾರುತಿನಗರ, ನಾಗರಭಾವಿ ಮುಖ್ಯರಸ್ತೆ, ಮೈಕೋ ಲೇಔಟ್, ಬಿಸಿಸಿ ಲೇಔಟ್, ಗಂಗೊಂಡನ ಹಳ್ಳಿ, ಪ್ರಶಾಂತ ನಗರ, ಸಂಪಿಗೆ ಬಡಾವಣೆ, ಅಮರಜ್ಯೋತಿ ನಗರ, ಎಚ್‌ವಿಆರ್ ಲೇಔಟ್, ಮಾನಸನಗರ, ಶಿಕ್ಷಕರ ಬಡಾವಣೆ, ಎನ್‌ಜಿಎಎಫ್‌ ಲೇಔಟ ಹಾಗೂ ಪಂಚಶೀಲ ನಾಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಉತ್ತರ ವಲಯದಲ್ಲಿ ಜಿಕೆವಿಕೆ, ಯಶೋಧ ನಗರ, ಟ್ಯಾಂಕ್ ಬಂಡ್ ರಸ್ತೆ, ವೆಂಕಟ್‌ವಿಂಗ್ ರಾಯಲ್, ಬಾಗಲೂರು ಮುಖ್ಯರಸ್ತೆ, ದ್ವಾರಕಾನಗರ, ಬಿಇಎಲ್ ದಕ್ಷಿಣ ಕಾಲೋನಿ, ಕಲಾನಗರ, ಕಮ್ಮಗೊಂಡನಹಳ್ಳಿ, ಪಾರ್ವತಮ್ಮ ಲೇಔಟ್, ಕೆನರಾ ಬ್ಯಾಂಕ್ ಲೇಔಟ್‌ನಲ್ಲಿ. ಅಟ್ಟೂರು ಲೇಔಟ್, ಮುನೇಶ್ವರ ಬಡಾವಣೆ, ಸಂತೋಷನಗರ, ವೀರಸಾಗರ, ತ್ರಿವಿಕ್ ಅಪಾರ್ಟ್‌ಮೆಂಟ್‌ಗಳು, ಹನುಮಯ್ಯ ಲೇಔಟ್, ಕೊಡಿಗೇಹಳ್ಳಿ, ಬಾಲಾಜಿ ಲೇಔಟ್, ಬಿಇಎಲ್ ಲೇಔಟ್ ಮತ್ತು ಎಚ್‌ಎಂಟಿ ಲೇಔಟ್.

English summary
Several parts of Bengaluru face power outage on November 22 Bengaluru Electricity Supply Company Limited (BESCOM) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X