23ರಂದು ಇಂಚರ ಹೋಟೆಲ್ ನಲ್ಲಿ ರೆಡ್ಡಿ ಸಮಾವೇಶದ ಪೂರ್ವಭಾವಿ ಸಭೆ
ಜಯನಗರ, ಯಲಚೇನ ಹಳ್ಳಿ, ಯಡಿಯೂರು, ಸಾರಕ್ಕಿ, ಜೆಪಿ ನಗರ, ಉತ್ತರ ಹಳ್ಳಿಯ ಸುತ್ತಲಿನ ಗ್ರಾಮಗಳ ರೆಡ್ಡಿ ಜನಾಂಗಕ್ಕೆ ಸಭೆಯಲ್ಲಿ ಭಾಗವಹಿಸುವಂತೆ ಮನವಿ.
ಬೆಂಗಳೂರು, ಜನವರಿ 20: ಇದೇ ತಿಂಗಳ 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಕರ್ನಾಟಕ ರೆಡ್ಡಿ ಜನಾಂಗದ ಪ್ರಥಮ ಮಹಾ ಸಮಾವೇಶ ಆಯೋಜಿಸಲಾಗಿರುವ ಹಿನ್ನೆಲೆಯಲ್ಲಿ ಜನವರಿ 23ರಂದು ಜೆಪಿ ನಗರದ 6ನೇ ಹಂತದಲ್ಲಿರುವ ಪುಟ್ಟೇನಹಳ್ಳಿ ಮುಖ್ಯರಸ್ತೆಯ ಕೆ.ಆರ್. ಲೇಔಟ್ ನಲ್ಲಿರುವ ಇಂಚರ ಹೋಟೆಲ್ ನಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.
ಈ ಪೂರ್ವಭಾವಿ ಸಭೆಗೆ ಜಯನಗರ, ಸಾರಕ್ಕಿ, ಜೆಪಿ ನಗರ, ಯಡಿಯೂರು, ಯಲಚೇನ ಹಳ್ಳಿ, ಉತ್ತರ ಭಾಗವಹಿಸಬೇಕೆಂದು ಜಯನಗರದ ರೆಡ್ಡಿ ಜನ ಸಂಘವು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ, ಎಸ್.ಕೆ. ನಟರಾಜ್ - 9845013157, ಮಂಜುನಾಥ ರೆಡ್ಡಿ - 9341283376












Click it and Unblock the Notifications