ಫೆ. 10 ರಂದು ಕೋರಮಂಗಲ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು, ಫೆಬ್ರವರಿ 09 : ಎಚ್‌ಎಸ್‌ಆರ್ ಬಡಾವಣೆಯ 66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಫೆಬ್ರವರಿ 10 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಎಚ್‌ಎಸ್‌ಆರ್ ಬಡಾವಣೆಯ 1 ನೇ ಸೆಕ್ಟರ್ ನಿಂದ 7 ನೇ ಸೆಕ್ಟರ್, ಜಕ್ಕಸಂದ್ರ, ಟೀಚರ್ಸ್ ಕಾಲೊನಿ, ಎಂಎಲ್ ಎ ಲೇಔಟ್, ಕೆಎಸ್ಆರ್ ಪಿ ಕ್ವಾಸ್ರಸ್, ಸೋಮಸುಂದರ ಪಾಳ್ಯ, ಹರಳೂರು ರಸ್ತೆ, ಲೇಕ್ ಡೀವ್ ರೆಸಿಡೆನ್ಸಿ, ಸತೀಶ್ ಉಮಾರ್ ಲೇಔಟ್, ಎಂಎಂ ಪಾಳ್ಯ, ಬಲಭಾಗ, ಎಲ್ಲುಕುಂಟೆ, ಬಾನು ನರ್ಸಿಂಗ್ ಹೋಮ್ ರಸ್ತೆ, ಕೂಡ್ಲು, ಕೆಎಸ್ ಆರ್ ಪಿ 9 ನೇ ಬೆಟಾಲಿಯನ್, ವಾಸ್ತು ಲೇಔಟ್, ಮಾರುತಿ ಲೇಔಟ್, ಕೋರಮಮಗಲ 1 ಮತ್ತು ಎರಡನೇ ಬ್ಲಾಕ್ ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Power schedule surrounding Koramangala
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+