ಬೆಂಗಳೂರಿನ ಹಲವೆಡೆ ಶುಕ್ರವಾರ, ಶನಿವಾರ, ಭಾನುವಾರ ವಿದ್ಯುತ್ ಕಡಿತ; ಪ್ರದೇಶವಾರು ಪಟ್ಟಿ ಇಲ್ಲಿದೆ
ಬೆಂಗಳೂರು, ಆಗಸ್ಟ್. 03: ಬೆಂಗಳೂರು ನಗರದ ಹಲವು ಪ್ರದೇಶಗಳು ಈ ವಾರಾಂತ್ಯದಲ್ಲಿ ವಿದ್ಯುತ್ ಕಡಿತವನ್ನು ಕಾಣಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಎರಡೂ ನಿರ್ವಹಣಾ ಸಂಬಂಧಿತ ಕಾರ್ಯಗಳನ್ನು ಮಾಡುತ್ತಿದ್ದು, ಇದರ ಪರಿಣಾಮವಾಗಿ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳ ಪಟ್ಟಿ ಇಲ್ಲಿದೆ.

ಬುಕ್ಕಾಪಟ್ಟಣ, ಹೊಸಹಳ್ಳಿ, ಹುಣಸೆಕಟ್ಟೆ, ಯರದಕಟ್ಟೆ, ನೇರಲಗುಡ್ಡ, ರಾಮಲಿಂಗಪುರ, ಸಾಲಾಪುರ, ಬಾಳಾಪುರ, ಮಾದೇನಹಳ್ಳಿ, ರಂಗನಾಥಪುರ, ನಿಂಬೆಮರದಳ್ಳಿ, ಎಸ್ ರಂಗನಹಳ್ಳಿ, ಹುಯಿಲ್ದೊರೆ, ಕಂಬದಹಳ್ಳಿ, ಗಿಡ್ಡನಹಳ್ಳಿ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೇಮಾದನಹಳ್ಳಿ, ಮನ್ನಮ್ಮ ದೇವಸ್ಥಾನ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೆಮಾದನಹಳ್ಳಿ, ಮುರುಡೇಶ್ವರ ಸೆರಾಮಿಕ್ ಫ್ಯಾಕ್ಟರಿ, ಜಾನಕಲ್, ಕಿಲಾರದಹಳ್ಳಿ ಮತ್ತು ರಾಮನಹಳ್ಳಿ.
ಶನಿವಾರ ಮತ್ತು ಭಾನುವಾರ ವಿದ್ಯುತ್ ವ್ಯತ್ಯಯ ಎದುರಿಸಲಿರುವ ಪ್ರದೇಶಗಳು
ಯಲಿಯೂರು, ಗುಮ್ಮನಹಳ್ಳಿ, ಜುಂಜುರಾಮನಹಳ್ಳಿ, ಎಮ್ಮೇರಹಳ್ಳಿ, ಹೆಗ್ಗನಹಳ್ಳಿ, ಈಡಿಗರದಾಸರಹಳ್ಳಿ, ಮುದ್ದಿಗೆರೆ, ಅಂತಾಪುರ, ಮೇಕೆರಹಳ್ಳಿ, ಕುಣಿಗಾಟನಹಳ್ಳಿ, ದೇವರಹಳ್ಳಿ, ಮಾನಂಗಿ ತಾಂಡಾ, ಜಯನಗರ, ಭುವನಹಳ್ಳಿ, ಅಜ್ಜಯ್ಯನಪಾಳ್ಯ, ಆಂಜನೇಯ ದೇವಸ್ಥಾನ, ಅರಣ್ಯ ಕಚೇರಿ, ಹನುಮಂತನಗರ, ಆರ್‌ಎಂಸಿ, ಕೃಷ್ಣನಗರ, ಕೆಎಸ್‌ಆರ್‌ಟಿಸಿ ಡಿಪೋ, ಬೈಪಾಸ್ ಪೆಟ್ರೋಲ್ ಬಂಕ್, ಸರಸ್ವತಿ ಬಡವಣೆ, ನಾಗಜ್ಜಿ ಗುಡ್ಲು, ಗುಡ್ಡದಹಟ್ಟಿ, ಪಂಜಿಗನಹಳ್ಳಿ, ಲಕ್ಷ್ಮೀಸಾಗರ, ಜೋಗಿಹಳ್ಳಿ, ದೊಡ್ಡ ಆಲದಮರ, ಸೀಬು ಅಗ್ರಹಾರ, ನಾಗೇನಹಳ್ಳಿ, ದೊಡ್ಡಸೀಬಿ, ಕಲ್ಲಶೆಟ್ಟಿಹಳ್ಳಿ, ಹಾವಿನಹಟ್ಟಿಹಳ್ಳಿ, ಯಲದಬಾಗಿಲು, ಕೆ.ಎಸ್.ಆರ್. ಸನ್ವಿಕ್ ಫ್ಯಾಕ್ಟರಿ, ಚಿನ್ನೇನಹಳ್ಳಿ, ರಂಗನಹಳ್ಳಿ, ಎಲ್.ಎಚ್.ಪಾಳ್ಯ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ಜವನಹಳ್ಳಿ ಗೇಟ್, ಗಂಜಲಕುಂಟೆ, ಜಿ.ಸಿ.ಪಾಳ್ಯ, ಚೆನ್ನೇನಹಳ್ಳಿ, ಗಂಗಾದರಬೆಟ್ಟ, ಬಾಳುಪಾಳ್ಯ ರಸ್ತೆ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದುರ್ಗದಹಳ್ಳಿ, ಬೋರಸಂದ್ರ, ಕಲ್ಲಶೆಟ್ಟಿಹಳ್ಳಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್, ಬ್ಯಾಡರಹಳ್ಳಿ, ವಡ್ಡನಹಳ್ಳಿ, ಬ್ರಹ್ಮಸಂದ್ರ, ಕಾಳೇನಹಳ್ಳಿ, ಗಾಂಧಿನಗರ, ಮಾಯಸಂದ್ರ, ತಲಗುಂದ, ಮಾಟನಹಳ್ಳಿ ಕಾಳಾಪುರ, ಹೊನ್ನೇನಹಳ್ಳಿ, ಬಾಲಬಸವನಹಳ್ಳಿ ಕ್ರಾಸ್, ಜುಂಜಪ್ಪ ದೇವಸ್ಥಾನ, ತರೂರು ಕೆರೆ, ಬೂಪಸಂದ್ರ ರಸ್ತೆ, ಹೊಸಮಾರನಹಳ್ಳಿ ರಸ್ತೆ, ಬ್ರಹ್ಮಸಂದ್ರ, ಹುಲಿಕೆರೆ, ಕುಮಿನಘಟ್ಟ, ವೆಂಕಟೇಶಪುರ, ಸಿಂಗೇನಹಳ್ಳಿ ಮತ್ತು ಆರ್ ಡಿ ಕಾವಲ್.
ಬೆಂಗಳೂರು, ಆಗಸ್ಟ್ 4ರ ಶುಕ್ರವಾರ
ಮಂಡಿಪೇಟೆ, ಬಿನ್ನಿ ಕಂಪನಿ ರಸ್ತೆ, ಚಾಮರಾಜಪೇಟೆ ವೃತ್ತ, ಕ್ಲಾಕ್ ಟವರ್, ಮಹಾವೀರ ರಸ್ತೆ, ಮಂಡಕ್ಕಿ ಬಟ್ಟಿ, ಕಾರ್ಲ್ ಮಾರ್ಕ್ಸ್ ನಗರ, ಸಿದ್ದರಾಮೇಶ್ವರ ನಗರ, ಇಂದಿರಾ ನಗರ, ಕೋಲಿ ಚನ್ನಪ್ಪ, ಬಿಟಿ ಲೇಔಟ್, ಕೆ ಆರ್ ರಸ್ತೆ, ಇಮಾಮ್ ನಗರ, ಅರಳಿ ಮಾರ ಸರ್ಕಲ್, ಮಾಗನಹಳ್ಳಿ ರಸ್ತೆ, ಬೇತೂರು ರಸ್ತೆ, ಕಾಂಚೀಪುರ ಜಿ ಪಿ, ಕೈನೋಡು ಜಿ ಪಿ, ಬೆಳಗೂರು ಜಿ ಪಿ, ಬಲ್ಲಸಮುದ್ರ ಜಿ ಪಿ, ತಾಳ್ಯ, ಹುಲಿಕೆರೆ, ಕುಮಿನಘಟ್ಟ, ವೆಂಕಟೇಶಪುರ, ಮಳಸಿಂಗನಹಳ್ಳಿ, ಘಾಟಿಹೊಸಳ್ಳಿ, ಸಿಂಗೇನಹಳ್ಳಿ, ಕಣಿವೆಹಳ್ಳಿ, ಕೆಂಚಾಪುರ, ದೇವರಹೊಸಳ್ಳಿ, ಆರ್ ಡಿ ಕಾವಲ್, ಬುಕ್ಕಾಪಟ್ಟಣ, ಹೊಸಹಳ್ಳಿ, ಹುಣಸೆಕಟ್ಟೆ, ಯರದಕಟ್ಟೆ, ನೇರಲಗುಡ್ಡ, ರಾಮಲಿಂಗಪುರ, ಸಾಲಾಪುರ, ಬಾಳಾಪುರ.
ಆಗಸ್ಟ್ 5, ಶನಿವಾರ
ಹೊಸದುರ್ಗ ಪಟ್ಟಣ, ಕೆಲ್ಲೋಡು ಪಂಚಾಯಿತಿ, ಹುಣವಿನೋಡು ಪಂಚಾಯಿತಿ, ಮಧುರೆ ಪಂಚಾಯಿತಿ, ಕಂಗುವಳ್ಳಿ ಪಂಚಾಯಿತಿ ಎಲ್ಲಾ ಗ್ರಾಮಗಳು. ಮಥೋಡ್ ಜಿಲ್ಲಾ ಪಂಚಾಯತ್ ಮತ್ತು ಕಾರೇಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳು
ಆಗಸ್ಟ್ 6, ಭಾನುವಾರ
ಸುಬ್ರಹ್ಮಣ್ಯ ನಗರ, ಲೋಕಿಕೆರೆ ರಸ್ತೆ, ಹಿರೇಕೋಗಲೂರು, ಸೋಮನಹಾಳು, ಬೆಳ್ಳಿಗನೂಡು, ಗೊಲ್ಲರಹಳ್ಳಿ, ದೊಡ್ಡಮಲ್ಲಾಪುರ, ಚಿಕ್ಕಕೋಗಲು, ಗೆದ್ದಲಹಟ್ಟಿ, ಮಂಗೇನಹಳ್ಳಿ, ಭೀಮನರೆ, ತಣಿಗೆರೆ, ಉಪ್ಪನಾಯಕನಹಳ್ಳಿ, ಮರಡಿ, ಕಾಕನೂರು, ಸಂತೆಬೆನ್ನೂರು, ಅರಳಿಕಟ್ಟೆ, ದೊಡ್ಡೇರಿಕಟ್ಟೆ, ಕುಳೇನೂರು, ಶಿವಕುಳೇನೂರು, ಕೊಂಡದಹಳ್ಳಿ, ಚಿಕ್ಕೋಡ, ಹೊಸದುರ್ಗ ಪಟ್ಟಣ, ಕೆಲ್ಲೋಡು ಪಂಚಾಯತ್, ಹುಣವಿನೋಡು ಪಂಚಾಯತ್, ಮಧುರೆ ಪಂಚಾಯತ್, ಕಂಗುವಳ್ಳಿ ಪಂಚಾಯತ್ ಎಲ್ಲಾ ಗ್ರಾಮಗಳು, ವಡ್ಡರಹಳ್ಳಿ ನವಿಲಹಳ್ಳಿ, ಸಿರಾ ಗೇಟ್, ಎ.ಎಂ.ಪಾಳ್ಯ, ವಾಸವಿನಗರ, ಹೊನ್ನೇನಹಳ್ಳಿ, ಎಸ್.ಎನ್.ಪಾಳ್ಯ, ವಿ.ಎನ್.ಪುರ, ಚಿನಗಿರಿಪಾಳ್ಯ, ಬೆಳದಾರ, ಚಿನಿವಾರನಹಳ್ಳಿ, ಮಲ್ಲೇನಪಾಳ್ಯ, ಗೌಡನಕಟ್ಟೆ, ಚನ್ನಮುದ್ದೇನಹಳ್ಳಿ, ಜೆಐ ಗೊಲ್ಲರಹಟ್ಟಿ, ಅಮಲಾಪುರ, ಅಗ್ರಹಾರ, ಮುದ್ದರಾಮಯ್ಯನ ಪಾಳ್ಯ, ಸಿಂಗೋನಹಳ್ಳಿ, ಓಬಳಾಪುರ, ಚಿಣಿಗಾ, ಚಿಕ್ಕಗುಂಡಗಲ್ಲು, ಸೀತಕಲ್ಪಾಳ್ಯ, ಲಿಂಗಾಪುರ, ಹೊಸಹಳ್ಳಿ, ರೊಳ್ಳೆಪಾಳ್ಯ, ಕುರುಡರಾಯನಹಟ್ಟಿ, ದೇವರಹಟ್ಟಿ, ಗೇರಹಳ್ಳಿ, ಕ್ರಷರ್ ಏರಿಯಾ, ಕಡಯಪ್ಪಯ್ಯನಹಟ್ಟಿ, ಬಿ.ಗೋಪಾಲಯ್ಯನಹಟ್ಟಿ. ಇಟ್ಟನಕುರಿಕೆ, ನಾಯಕನಪಾಳ್ಯ, ಆರ್ ಜಿ ಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ












Click it and Unblock the Notifications