ಫೋನ್ ಟ್ಯಾಪಿಂಗ್ ಕೇಸ್: ಎ2 ಆರೋಪಿ ಅಲೋಕ್ ಕುಮಾರ್...?

ಬೆಂಗಳೂರು, ಡಿಸೆಂಬರ್ 03: ಫೋನ್ ಟ್ಯಾಪಿಂಗ್ ಪ್ರಕರಣ ತನಿಖೆ ಚುರುಕುಗೊಂಡಿದ್ದು, ಚಾರ್ಜ್ ಶೀಟ್ ಗೆ ರೆಡಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಇದೀಗ ಈ ಪ್ರಕರಣ ಚಾರ್ಜ್ ಶೀಟ್ ಗೆ ರೆಡಿಯಾಗಿದೆ.

ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ಎ2 ಆರೋಪಿ ಎಂದು ಉಲ್ಲೇಖಿಸಲಾಗಿದೆ. ಮಿರ್ಜಾ ಅಲಿ ಅವರು ಡಿವೈಎಸ್ಪಿ ಯತಿರಾಜ್ ಕೇಸ್ ಫೈಲ್ ಹೊಂದಿರುವ ಪೆನ್ ಡ್ರೈವ್ ನ್ನು ಇನ್ವೆಸ್ಟಿಗೇಶನ್ ಆಫೀಸರ್ ಅನುಮತಿ ಇಲ್ಲದೇ ತಂದು ಅಲೋಕ್ ಕುಮಾರ್ ಗೆ ನೀಡಿದ್ದರು.

ಲಿಖಿತವಾಗಿ ಯಾವುದೇ ಪತ್ರಗಳನ್ನು ಪಡೆಯದೇ ಫೋನ್ ರೆಕಾರ್ಡ್ ನ್ನು ಮಿರ್ಜಾ ಅಲಿ ಕಾಪಿ ಮಾಡಿದ್ದರು. ಅಲ್ಲದೇ, ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರ ಆಡಿಯೋ ಕ್ಲಿಪ್ಪಿಂಗ್ ಸೋರಿಕೆಯಾಗಿತ್ತು. ದುರುದ್ದೇಶಪೂರ್ವಕವಾಗಿ ಈ ಕೃತ್ಯ ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು, ಇನ್ಸ್ ಪೆಕ್ಟರ್ ಮಾಲತೇಶ್ ಹಾಗೂ ಡಿವೈಎಸ್ಪಿ ಯತಿರಾಜ್ ರನ್ನ ಸಿಬಿಐ ಸಾಕ್ಷ್ಯವಾಗಿ ಪರಿಗಣಿಸಿದೆ.

Phone Tapping Case, A2 Accused Alok Kumar…?

ಇದೀಗ ಸಿಬಿಐ ಉರುಳಿಗೆ ಕೊರೊಳೊಡ್ಡಿದ ಮಿರ್ಜಾ ಹಾಗೂ ಅಲೋಕ್ ಕುಮಾರ್ ಮುಂದಿನ ನಡೆ ಏನು? ಸಿಬಿಐ ನ್ಯಾಯಾಲಯದಲ್ಲಿ ಅವರಿಗೆ ಜಯ ಸಿಗುತ್ತಾ? ಯಾರ ಪರವಾಗಿ ಸಿಬಿಐ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+