Get Updates
Get notified of breaking news, exclusive insights, and must-see stories!

ಫೆಬ್ರವರಿ 17-19ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

ಬೆಂಗಳೂರು, ಫೆಬ್ರವರಿ 16: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದರೂ ಕೂಡ ವಿದ್ಯುತ್ ವ್ಯತ್ಯಯ ನಿತ್ಯದ ಸಮಸ್ಯೆಯಾಗಿದೆ.

ದಿನವೂ ಆಗುತ್ತಿರುವ ವಿದ್ಯುತ್ ವ್ಯತ್ಯಯದಿಂದ ಜನರು ರೋಸಿ ಹೋಗಿದ್ದಾರೆ. ಕೊರೊನಾ ಮೂರನೇ ಅಲೆಯಿಂದಾಗಿ ಕಚೇರಿಗಳು ಮತ್ತೆ ವರ್ಕ್ ಫ್ರಂ ಹೋಂ ಘೋಷಿಸಿದ್ದು, ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಇದು ದೊಡ್ಡ ತಲೆಬಿಸಿಯನ್ನೇ ಸೃಷ್ಟಿ ಮಾಡಿದೆ.

ಫೆಬ್ರವರಿ 17 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು
ದಕ್ಷಿಣ ವಲಯ: ಬೆಳಗ್ಗೆ10 ರಿಂದ ಸಂಜೆ 7 ಗಂಟೆಯವರೆಗೆ ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈ.ವಿ.ಎನ್.ನಯ್ಯ ರಸ್ತೆ, ಬಿಕಿಸಿಪುರ, ಮಾವು ಗಾರ್ಡನ್, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಇಸ್ರೋ ಲೇಔಟ್, ಕುಮಾರ ಸ್ವಾಮಿ ಲೇಔಟ್, ಪೈಪ್ ಲೈನ್ ರಸ್ತೆ, 8 ನೇ ಕ್ರಾಸ್, 9 ನೇ ಮತ್ತು 10 ನೇ ಕ್ರಾಸ್ ಜೆಪಿ ನಗರ 1 ನೇ ಹಂತ ನಗರ, 9ನೇ ಕ್ರಾಸ್, ಐಜಿ ಸರ್ಕಲ್, ಸಾರಕ್ಕಿ ಮಾರುಕಟ್ಟೆ, ಕೆಟಿ ಅಪಾರ್ಟ್‌ಮೆಂಟ್, ಡಬ್ಲ್ಯುಎಂಎಸ್ ಕಾಂಪೌಂಡ್ ಹಿಂಬದಿ

Parts of Bengaluru To Face Power Cuts From February 17 to 119 Check Details

ಉತ್ತರ ವಲಯ: ಬೆಳಗ್ಗೆ11 ರಿಂದ ಸಂಜೆ 3 ಗಂಟೆಯವರೆಗೆ ಹೆಸರಘಟ್ಟ ಮುಖ್ಯ ರಸ್ತೆ, ಹುರುಳಿಚಿಕ್ಕನಹಳ್ಳಿ, ತರಬನಹಳ್ಳಿ, ಶಿವಕೋಟೆ, ಮಧುಗಿರಿಹಳ್ಳಿ, DB ಕೆರೆ, ಮಾವಳ್ಳಿಪುರ,ಕೆನರಾ ಬ್ಯಾಂಕ್ L/O, ಧನಲಕ್ಷ್ಮಿ L/O, ತಿಂಡ್ಲು ಮುಖ್ಯ ರಸ್ತೆ, SIR MV L/O, AMS L/O, ನರಸೀಪುರ, ಬಾಲಾಜಿ L/O, ರಾಘವೇಂದ್ರ ಕಾಲೋನಿ.

ಫೆಬ್ರವರಿ 18ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೊನಿ, ಗೌಡನಪಾಳ್ಯ, ವಸಂತ ವಲ್ಲಭ ನಗರ, ಶಾರದಾ ನಗರ, ವಸಂತಪುರ, ಕೆಆರ್ ರಸ್ತೆ, ಪಾಪಯ್ಯ ಗಾರ್ಡನ್, ಬನಶಂಕರಿ 3ನೇ ಹಂತ, ಈಜಿಪುರ, ಮಾರುತಿನಗರ, ಓಲ್ಡ್ ಮಡಿವಾಳ, ಡಾಲರ್ಸ್ ಕಾಲೊನಿ, ಭೋಗನಹಳ್ಳಿ,ಶ್ರೀನಗರ, ಚಿನ್ನಪ್ಪನಹಳ್ಳಿ ಮುಖ್ಯರಸ್ತೆ, ಮಾರತ್ತಹಳ್ಳಿ, ವಡ್ಡರಪಾಳ್ಯ ಹಾಗೂ ಕೂಡ್ಲು ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ನ್ಯೂ ಬಿಇಎಲ್ ರಸ್ತೆ, ಶಿವಕೋಟೆ, ಮಧುಗಿರಿ ಹಿಲ್ಸ್, ಮಾವಳ್ಳಿಪುರ, ದೊಡ್ಡಬೊಮ್ಮಸಂದ್ರ, ಆದಿತ್ಯನಗರ, ಎಂಎಸ್ ಪಾಳ್ಯ, ಅಕ್ಷಯನಗರ, ದೊಡ್ಡಬೆಟ್ಟಹಳ್ಳಿ, ಮಾರುತಿನಗರ, ವಿದ್ಯಾರಣ್ಯಪುರ, ತಿರುಮೇನಹಳ್ಳಿ, ಜಕ್ಕೂರು ಮುಖ್ಯರಸ್ತೆ, ಕೆಚ್‌ಬಿ ಕ್ವಾಟರ್ಸ್, ಎಂಆರ್ ಪಾಳ್ಯ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿನಗರ, ಟಿ ದಾಸರಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸದಾನಂದನಗರ, ವರ್ತೂರು ರಸ್ತೆ, ನಾಗವಾರ ಪಾಳ್ಯ, ಕೆಜಿಪುರ ಮುಖ್ಯರಸ್ತೆ, ಜೋಗುಪಾಳ್ಯ, ಎಚ್‌ಬಿಆರ್ ಲೇಔಟ್, ಸುಬ್ಬನಪಾಳ್ಯ, ಗೋವಿಂದಪುರ, ರಷದ್ ನಗರ, ಕಾಚಮಾರನಹಳ್ಳಿ, ದೊಮ್ಮಸಂದ್ರ ರಸ್ತೆ, ಕಾಡುಗೋಡಿ, ಶಂಕರಪುರ, ಮಹಾದೇವಪುರದಲ್ಲಿ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬಸವೇಶ್ವರನಗರ, ಅಗ್ರಹಾರ ದಾಸರಹಳ್ಳಿ, ಕೆಎಚ್‌ಬಿ ಎರಡನೇ ಹಂತ, ಲಕ್ಷ್ಮಣನಗರ, ಹನುಮಂತರಾಯನಪಾಳ್ಯ, ಅಮರ್‌ಜ್ಯೋತಿನಗರ, ಹನುಮಂತನಗರ, ಎನ್‌ಆರ್ ಕಾಲೋನಿ, ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಆಂಧ್ರಹಳ್ಳಿ ಮುಖ್ಯರಸ್ತೆ, ಕೆಂಗೇರಿ ಮುಖ್ಯರಸ್ತೆ, ಮಲ್ಲತ್ತಹಳ್ಳಿ ಲೇಔಟ್ ಹಾಗೂ ಭವಾನಿನಗರದಲ್ಲಿ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಫೆಬ್ರವರಿ 19ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ?
ಕೆಆರ್ ರಸ್ತೆ, ಜಯನಗರ 8ನೇ ಬ್ಲಾಕ್, ಜರಗನಹಳ್ಳಿ, ಕೃಷ್ಣದೇವರಾಯನಗರ, ವೈವಿ ಅಣ್ಣಯ್ಯ ರಸ್ತೆ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶೀ ನಗರ ಲೇಕ್, ಇಸ್ರೋ ಲೇಔಟ್, ಜೆಪಿನಗರ 1ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರ್ಕೆಟ್, ಚುಂಚಘಟ್ಟ, ಸುಪ್ರಜಾನಗರ, ಗಣಪತಿಪುರ, ಓಲ್ಡ್‌ ಬ್ಯಾಂಕ್ ಕಾಲೊನಿ, ಟೀಚರ್ಸ್ ಕಾಲೊನಿ, ಗಣಪತಿಪುರ, ಕೋಣನಕುಂಟೆ ಇಂಡಸ್ಟ್ರಿಯಲ್ ಪ್ರದೇಶ, ಲಕ್ಷ್ಮೀನಗರ, ಶಿವಶಕ್ತಿನಗರ, ದೊಡ್ಡಮನೆ ಇಂಡಸ್ಟ್ರಿಯಲ್ ಪ್ರದೇಶ, ಭವಾನಿನಗರ, ಔಟರ್ ರಿಂಗ್‌ರೋಡ್, ಹಳೆ ಏರ್‌ಪೋರ್ಟ್ ರಸ್ತೆ, ಭೋಗನಹಳ್ಳಿ ಮುಖ್ಯರಸ್ತೆ, ದೊಡ್ಡ ನೆಕ್ಕುಂದಿ, ಸುಭಾಷ್ ನಗರ, ಸೇವಾಶ್ರಮನಗರ, ಎಲೆಕ್ಟ್ರಾನಿಕ್‌ಸಿಟಿ, ಕೋಣಪ್ಪನ ಅಗ್ರಹಾರದಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸ್ವತಂತ್ರ ಪಾಳ್ಯ, ಯಶವಂತಪುರ, ಅಂಬೇಡ್ಕರ್ ನಗರ, ನ್ಯೂ ಬಿಇಎಲ್ ರಸ್ತೆ, ಮಂಜುನಾಥನಗರ, ಟಿಬಿ ಕ್ರಾಸ್, ಹೆಸರಘಟ್ಟ, ದಾಸೇನಹಳ್ಳಿ, ವಿನಾಯಕನಗರ, ಎಂಎಸ್ ಪಾಳ್ಯ, ವರದರಾಜನಗರ, ಕೊಡಿಗೇಹಳ್ಳಿ, ಟಾಟಾನಗರ, ದೇವಿನಗರ, ಲೊಟ್ಟೆಗೊಲ್ಲಹಳ್ಳಿ, ತಿಂಡ್ಲು, ಸಾಯಿನಗರ ಎರಡನೇ ಹಂತ, ಸಂಭ್ರಮ ಕಾಲೇಜು, ಬಿಎಚ್‌ಇಎಲ್ ಲೇಔಟ್, ಪಂಪ ಎಕ್ಸ್‌ಟೆನ್ಷನ್, ಕೆಂಪಾಪುರ, ಹೆಗಡೆನಗರ, ಭುವನೇಶ್ವರಿನಗರ, ಕನಕನಗರದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಕೋಡಿಹಳ್ಳಿ, ಹನುಮಂತಯ್ಯ ಗಾರ್ಡನ್, ಜೋಗುಪಾಳ್ಯ, ತೋಪು, ಚಾಣಕ್ಯ ಲೇಔಟ್, ನಾಗವಾರ, ಭುವನೇಶ್ವರಿ ರಸ್ತೆ, ಅಂಬೇಡ್ಕರ್ ನಗರ, ಗಾಯತ್ರಿ ಲೇಔಟ್, ಸ್ವತಂತ್ರ ನಗರದಲ್ಲಿ ಕರೆಂಟ್ ಇರುವುದಿಲ್ಲ.

ಬಸವೇಶ್ವರನಗರ, ಅಗ್ರಹಾರದಾಸರಹಳ್ಳಿ, ಕೆಎಚ್ಬಿ ಎರಡನೇ ಹಂತ, ಲಕ್ಷ್ಮಣನಗರ, ಹನುಮಂತರಾಯನಪಾಳ್ಯ, ವಿದ್ಯಾಪೀಠರಸ್ತೆ, ಸಿಂಡಿಕೇಟ್ ಬ್ಯಾಂಕ್ ಲೇಔಟ್, ಹೊಸಹಳ್ಳಿ, ವಾಸುದೇವಪುರ, ಉಳ್ಳಾಲನಗರ, ಮಾರುತಿನಗರ, ಬಿಡಿಎ ಏರಿಯಾ ಬ್ಲಾಕ್ 1, ಅಂಬೇಡ್ಕರ್ ನಗರ, ಬಿಡಿಎ ಕಾಲೊನಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+