ಪರಪ್ಪನ ಅಗ್ರಹಾರ ಜೈಲು ಸೂಪರಿಂಟೆಂಡೆಂಟ್ ಕೂಡ ವರ್ಗ
ಬೆಂಗಳೂರು, ಜೂನ್ 17: ಕಾರಾಗೃಹ ವಿಭಾಗದಿಂದ ಡಿಐಜಿ ಡಿ. ರೂಪಾ ವರ್ಗಾವಣೆ ಬೆನ್ನಿಗೆ ಸರಕಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲು ಸೂಪರಿಂಟೆಂಡೆಂಟ್ ರನ್ನೂ ವರ್ಗಾವಣೆ ಮಾಡಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲ್ ಸೂಪರಿಂಟೆಂಡೆಂಟ್ ಆಗಿದ್ದ ಕೃಷ್ಣ ಕುಮಾರ್ ರನ್ನು ವರ್ಗಾವಣೆ ಮಾಡಿದೆ.

ನೂತನ ಜೈಲು ಸೂಪರಿಂಟೆಂಡೆಂಟ್ ಆಗಿ ಆರ್. ಅನಿತಾರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.












Click it and Unblock the Notifications