ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ
Recommended Video

ಬೆಂಗಳೂರು, ನವೆಂಬರ್ 2: ಚಲ್ಲಘಟ್ಟ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾಕಷ್ಟು ಪ್ರದೇಶಗಳಲ್ಲಿ ನವೆಂಬರ್ 3ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆಸ್ಟಿನ್ ಟೌನ್, ಮುರ್ಗೇಶ ಪಾಳ್ಯ, ಮಾರತ್ತಹಳ್ಳಿ ಎಸ್3, ಎಸ್7, ಹಾಗೂ ಎಸ್17 ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ರಾಯಚೂರು : ಕಲ್ಲಿದ್ದಲು ಕೊರತೆ, ವಿದ್ಯುತ್ ಉತ್ಪಾದನೆ ಸ್ಥಗಿತ?
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಬಿ ನಾಗಸಂದ್ರ, ಎನ್‌ಎಎಲ್ ರಸ್ತೆ, ಎಸ್‌ಆರ್ ಲೇಔಟ್, ಪಿಆರ್ ಲೇಔಟ್, ಕೆ ಅಂಡ್ ಸಿ ವ್ಯಾಲಿ, ಯಮಲೂರು ಲಾಜಿಕಾ, ಎಕೆ ಕಾಲೊನಿ, ವಿಂಡ್ ಟನ್ನೆಲ್ ರಸ್ತೆ, ವಿನಾಯಕ ನಗರ, ಪರ್ಲ್ ಪ್ಯಾರಡೈಸ್ ಲೇಔಟ್, ಸಲಾರ್ ಪುರಿಯ ಸತ್ವ, ಕೋನೇನ ಅಗ್ರಹಾರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಅಕ್ಟೋಬರ್ ಟು ಡಿಸೆಂಬರ್ ಹೆಚ್ಚುವರಿ ವಿದ್ಯುತ್ ಬಿಲ್ ಏಕೆ ಕಟ್ಟಬೇಕು?
ನೇತ್ರಾವತಿ ಬ್ಲಾಕ್, ಜಡ್ಜಸ್ 6ನೇ ಬ್ಲಾಕ್, ಗೋದಾವರಿ ಬ್ಲಾಕ್, ಕೋರಮಂಗಲ 8 ನೇ ಬ್ಲಾಕ್, ನಂಜಪ್ಪ ರೆಡ್ಡಿ ಲೇಔಟ್, ಮಲ್ಲಪ್ಪ ರೆಡ್ಡಿ ಲೇಔಟ್, ಕೋರಮಂಗಲ, ರೇಮಾ ಅಪಾರ್ಟ್ ಮೆಂಟ್, ಶ್ರೀನಿವಾಸ ರೆಸಿಡೆನ್ಸಿ, ಅಶ್ವಿನಿ ಲೇಔಟ್, ರಾಜು ಕಾಲೊನಿ, ಡೈನೆಸ್ಟಿ ಡೆವಲಪರ್ಸ್, ಕೆಆರ್ ಗಾರ್ಡನ್ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications