ಕೋರಮಂಗಲ ಕ್ರೀಡಾಂಗಣದಲ್ಲಿ ಚಿನ್ನಾಭರಣ ಪ್ರದರ್ಶನ
ಬೆಂಗಳೂರು, ಅ.16: ಜ್ಯುವೆಲ್ಸ್ ಆಫ್ ಇಂಡಿಯಾ ಚಿನ್ನಾಭರಣ ಪ್ರದರ್ಶನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಚಿನ್ನಾಭರಣ ಪ್ರದರ್ಶನ ನಡೆಯಲಿದ್ದು, ನಟಿ ಸುಮನ್ ರಂಗನಾಥ್ ರಾಯಭಾರಿಯಾಗಿದ್ದಾರೆ.
ಅ.18ರಿಂದ 21ರವರೆಗೆ ನೂರಾರು ಬಗೆಯ ಆಭರಣ ಪ್ರದರ್ಶನ ಮತ್ತು ಮಾರಾಟಮೇಳ ಒಂದೇ ಸೂರಿನಡಿಯಲ್ಲಿ ಗ್ರಾಹಕರಿಗೆ ಸಿಗಲಿದೆ. ಕಳೆದ 15 ವರ್ಷಗಳಿಂದ ಆಭರಣ ಮೇಳವನ್ನು ಸಂದೀಪ್ ಬೇಕಲ್ ಆಯೋಜನೆ ಮಾಡುತ್ತಾ ಬಂದಿದ್ದಾರೆ.
ಜ್ಯುವೆಲ್ಸ್ ಆಫ್ ಇಂಡಿಯಾಗೆ ಬೆಂಗಳೂರಿನಲ್ಲಿ ನೆಲೆಸಿರುವ ಜನರ ಅಭಿರುಚಿಯ ಅರಿವಿದೆ. ಹೀಗಾಗಿ ಪ್ರತಿಯೊಬ್ಬರ ಮನಕ್ಕೆ ಒಪ್ಪುವ ವಿಶೇಷ ಹಾಗೂ ಕಣ್ಮನ ಸೆಳೆಯುವ ಆಭರಣಗಳನ್ನು ಮಾತ್ರ ಇಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಈ ಪ್ರದರ್ಶನದಲ್ಲಿ ದೇಶದ ವಿಖ್ಯಾತ 80 ಆಭರಣ ತಯಾರಿಕಾ ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಜ್ಯುವೆಲ್ಸ್ ಆಫ್ ಇಂಡಿಯಾದ ರಾಯಭಾರಿ ನಟಿ ಸುಮನ್ ರಂಗನಾಥ್ ಮಾತನಾಡಿ, 'ಚಿನ್ನ ಅಲಂಕಾರಿಕ ವಸ್ತುವಾಗಿ ಮಾತ್ರ ಬಳಕೆಯಾಗುತ್ತಿಲ್ಲ. ಇದು ಹೂಡಿಕೆಯ ಮತ್ತೊಂದು ಮಾರ್ಗ. ಜ್ಯುವೆಲ್ಸ್ ಆಫ್ ಇಂಡಿಯಾದ ರಾಯಭಾರಿಯಾಗಿ ಚಿನ್ನದ ಮಹತ್ವವನ್ನು ಇನ್ನಷ್ಟು ಅರಿತುಕೊಂಡಿದ್ದೇನೆ. ಚಿನ್ನಾಭರಣ ಪ್ರದರ್ಶನ ಮೇಳ ಪ್ರಸಿದ್ಧ ಉತ್ಸವ' ಎಂದರು.
ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ ಪಾರಂಪರಿಕ ಮತ್ತು ಸಮಕಾಲೀನ ವಿನ್ಯಾಸಗಳ ಆಭರಣಗಳು. ಉತ್ಸವದಲ್ಲಿ ತಮಿಳುನಾಡಿನ ಆಂಟಿಕ್ ಹಾಗೂ ಶಾಸ್ತ್ರೀಯ ಆಭರಣಗಳಿಗೆ ಅವಕಾಶ ನೀಡಲಾಗಿದೆ.
ಇದರೊಂದಿಗೆ ರಾಜಸ್ಥಾನದ ಡಿಸೈನರ್ ಮತ್ತು ಮುಂಬೈನ ಬ್ರಾಂಡೆಡ್ ವಜ್ರದ ಆಭರಣಗಳು ಉತ್ಸವದ ಶ್ರೀಮಂತಿಕೆಯ ಕೈಗನ್ನಡಿಯಾಗಿದೆ. ಕೋಲ್ಕತ್ತಾದ ಬುಡಕಟ್ಟು ವಿನ್ಯಾಸ, ಉತ್ತರ ಭಾರತೀಯ ಹಾಗೂ ಗುಜರಾತಿನ ಕರಕುಶಲ ಚಿನ್ನಾಭರಣಗಳು ಈ ಬಾರಿ ಚಿನ್ನಪ್ರಿಯರನ್ನು ಸ್ವಾಗತಿಸುತ್ತಿವೆ. ಈ ಬಾರಿ ಆಕರ್ಷಕ ಬಳೆಗಳ ಭಂಡಾರ, ರತ್ನಖಚಿತ ಆಭರಣಗಳು ಸೇರಿದಂತೆ ಪುರುಷರ ಆಭರಣಗಳನ್ನೂ ಉತ್ಸವ ಒಳಗೊಂಡಿದೆ.

ಚಿನ್ನಾಭರಣ ಪ್ರದರ್ಶನ
ಜ್ಯುವೆಲ್ಸ್ ಆಫ್ ಇಂಡಿಯಾ ಚಿನ್ನಾಭರಣ ಪ್ರದರ್ಶನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ನಟಿ ಸುಮನ್ ರಂಗನಾಥ್ ರಾಯಭಾರಿಯಾಗಿದ್ದಾರೆ.

Click it and Unblock the Notifications