Get Updates
Get notified of breaking news, exclusive insights, and must-see stories!

ದೇವೇಗೌಡರನ್ನು ಹಾಡಿ ಹೊಗಳಿದ ಸದಾನಂದ ಗೌಡ

sadananda gowda,prime minister,ravindra kalakshetra,bengaluru,ಸದಾನಂದ ಗೌಡ,ದೇವೇಗೌಡ,ಪ್ರಧಾನಿ,ರವೀಂದ್ರ ಕಲಾಕ್ಷೇತ್ರ,ಬೆಂಗಳೂರು

ಬೆಂಗಳೂರು, ಮೇ 29: ನಾನು ದೇವೇಗೌಡ ಪಕ್ಷದವನಲ್ಲ. ಆದರೆ, ದೇವೇಗೌಡರ ಅಭಿಮಾನಿ. ಈ ಇಳಿ ವಯಸ್ಸಿನಲ್ಲೂ ಅವರ ಕಾರ್ಯೋತ್ಸಾಹ ಮೆಚ್ಚುವಂಥದ್ದು ಎಂದು ಕೇಂದ್ರದ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ದೇವೇಗೌಡರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇವೇಗೌಡ ಅಂತಃಶಕ್ತಿಯನ್ನು ಮನಸಾರೆ ಹೊಗಳಿದರು.[ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಲು ದೇವೇಗೌಡರಿಗೆ ಆಫರ್!]

 Sadananada Gowda

''ನಾನು ದೇವೇಗೌಡರ ಪಕ್ಷದವನಲ್ಲ. ಆದರೆ, ಅವರ ಅಭಿಮಾನಿ. ಪಕ್ಷ ಯಾವುದಾದರೇನು, ಗುಣಕ್ಕೆ ಮತ್ಸರ ಇರಬಾರದು. ಹಾಗಾಗಿ, ನಾನು ದೇವೇಗೌಡರನ್ನು ಇಷ್ಟಪಡುತ್ತೇನೆ'' ಎಂದು ಸದಾನಂದ ಗೌಡರು ತಿಳಿಸಿದರು.[ಈಗಲೂ ರೈತನ ಮಗ, ಹೋಗುವಾಗಲೂ ರೈತನ ಮಗ: ದೇವೇಗೌಡ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+