ಹನಿಟ್ರ್ಯಾಪ್: ಕನ್ನಡ ಕಿರುತೆರೆ ನಟಿ ಹರ್ಷಿಣಿ ಬಂಧನ

ಬೆಂಗಳೂರು, ಆ. 01: ಅಶ್ಲೀಲ ಚಿತ್ರ ಚಿತ್ರೀಕರಣ ಮಾಡಿ ಹನಿ ಟ್ರ್ಯಾಪ್ ಮಾಡುತ್ತಿದ್ದ ತಂಡವೊಂದು ಪೊಲೀಸರ ಬಲೆಗೆ ಬಿದ್ದಿದೆ. ಕಿರುತೆರೆ ನಟಿ, ರೂಪದರ್ಶಿ ಹರ್ಷಿಣಿ ಸೇರಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ.

ವಿನೋದ್ ಕುಮಾರ್ ಎಂಬುವರು ನೀಡಿದ್ದ ದೂರನ್ನು ಆಧರಿಸಿ ಜ್ಞಾನಭಾರತಿ ಪೋಲೀಸರು ರೂಪದರ್ಶಿ ಹರ್ಷಿಣಿ, ಲೋಕೇಶ್, ಬ್ರಿಜೇಷ್, ಸುನೀಲ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕಾರ್, ಲಕ್ಷ ರು. ಮತ್ತು 4 ಲಕ್ಷ ರು. ನ ಖಾಲಿ ಚೆಕ್ ವಶಪಡಿಸಿಕೊಳ್ಳಲಾಗಿದೆ.[ವೈದ್ಯರಿಗೆ ಬ್ಲಾಕ್ ಮೇಲ್ ಮಾಡಿದ್ದ ನಟಿ ನಯನಾ ಕೃಷ್ಣ]

bengaluru

ಶ್ರೀಮಂತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ತಂಡ ಫ್ಯಾನ್ ನಲ್ಲಿ ರಹಸ್ಯ ಕ್ಯಾಮರಾ ಇಟ್ಟು ಚಿತ್ರೀಕರಣ ಮಾಡುತ್ತಿತ್ತು. ನಂತರ ಕರೆ ಮಾಡಿ ಹಣ ನೀಡುವಂತೆ ಬೇಡಿಕೆ ಇಡುತ್ತಿತ್ತು.[ಫೇಸ್ ಬುಕ್ ನಲ್ಲೂ ಹನಿ ಟ್ರ್ಯಾಪ್ ಮಾಡ್ತಾರೆ, ಹುಷಾರು!]

ಇಂಜಿನಿಯರ್ ವಿನೋದ್ ಕುಮಾರ್ ಎಂಬುವರು ಜ್ಞಾನಭಾರತಿ ಠಾಣೆಗೆ ದೂರು ದಾಖಲಿಸಿದ ನಂತರ ಕಾರ್ಯನಿರತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಿಂದೆ ವೈದ್ಯರೊಬ್ಬರನ್ನು ಅಶ್ಲೀಲ ದೃಶ್ಯಗಳಿರುವ ಸಿ.ಡಿ. ತೋರಿಸಿ ಬ್ಲಾಕ್‌ಮೇಲ್‌ ಮಾಡಲು ಪ್ರಯತ್ನಿಸಿದ್ದಕ್ಕೆ ನಟಿ ನಟಿ ನಯನಾಕೃಷ್ಣ ಅವರನ್ನು ಬಂಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+