ಬೆಂಗಳೂರು: ಎಚ್‌ಎಂಆರ್ ಸ್ಕೂಲ್‌ನಲ್ಲಿ ವಸ್ತುಪ್ರದರ್ಶನ
ಬೆಂಗಳೂರು, ಜು.9: ನಗರದ ಎಚ್‌ಎಂಆರ್ ಇಂಟರ್‌ನ್ಯಾಷನಲ್ ಸ್ಕೂಲ್ ಗುರುವಾರ ಅಂತರ ಶಾಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಿದೆ. ಸಿಎನ್‌ಆರ್ ಹಾಲ್ ಆಫ್ ಸೈನ್ಸ್ ಮತ್ತು ಇಟಿಯು ಮಲ್ಟಿ ಮೀಡಿಯಾ ಗ್ರೂಪ್‌ನ ಸಂಯೋಜಕಿ ಇಂದುಮತಿ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿಲಿದ್ದಾರೆ.
ಕಾರ್ಯಕ್ರಮ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದ್ದು, ವಿದ್ಯಾರ್ಥಿಗಳ ವಿಜ್ಞಾನ ಕೌಶಲ್ಯಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 'ಪ್ರೇರಣಾ - 2014' ಈ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಎಚ್‌ಎಂಆರ್ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ವಸ್ತು ಪ್ರದರ್ಶನದಲ್ಲಿ ಬೆಂಗಳೂರಿನ ಹಲವಾರು ಶಾಲೆಯ ಮಕ್ಕಳು ಪ್ರತಿಭಾ ಪ್ರದರ್ಶನ ಮಾಡಲಿದ್ದಾರೆ.

ವಸ್ತು ಪ್ರದರ್ಶನ ನಡೆಯುವ ಸ್ಥಳ:
ಎಚ್‌ಎಂಆರ್ ಇಂಟರ್‌ನ್ಯಾಷನಲ್ ಸ್ಕೂಲ್
# 41/1, 9 ಮುಖ್ಯ ರಸ್ತೆ, 11ನೇ ಅಡ್ಡ ರಸ್ತೆ
ಹೆಣ್ಣೂರು ಮಾರುತಿ ಲೇಔಟ್, ಕಲ್ಯಾಣ ನಗರ
ಬೆಂಗಳೂರು- 560043
ದೂರವಾಣಿ ಸಂಖ್ಯೆ: 91-80 25435599 / +91-80 25436699
ಮೊಬೈಲ್: 7760934169, 9008134866
ಇಮೇಲ್ : [email protected]


Click it and Unblock the Notifications
