• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಮ್ಮ ಏರಿಯಾದಲ್ಲೇ ಉಚಿತವಾಗಿ ಕೊವಿಡ್ 19 ಪರೀಕ್ಷೆ ಮಾಡ್ಸಿಕೊಳ್ಳಿ!

|

ಬೆಂಗಳೂರು, ಆ.6: ಹೆಚ್ಚು ಹೆಚ್ಚು ಕೊವಿಡ್ 19 ಪರೀಕ್ಷೆ ಮಾಡುವ ಮೂಲಕ ಸೋಂಕಿತರ ಪತ್ತೆ ಕಾರ್ಯದಲ್ಲಿ ತೊಡಗಿರುವ ಸರ್ಕಾರ ಈಗ ವಲಯವಾರು, ವಾರ್ಡ್ ವಾರು ಪರೀಕ್ಷೆಗೆ ಮುಂದಾಗಿದೆ.

   Gym ಹೋಗಬೇಕು ಅಂದುಕೊಂಡಿದ್ದರೆ ಈ ವಿಡಿಯೋ ನೋಡಿ | Oneindia Kannada

   ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ(ಬಿಬಿಎಂಪಿ) ಹಾಗೂ ಕರ್ನಾಟಕ ಸರ್ಕಾರದ ವತಿಯಿಂದ ಉಚಿತವಾಗಿ ನಿಮ್ಮ ವಾರ್ಡ್ ಗಳಲ್ಲೇ ಕೊವಿಡ್ 19 ಪರೀಕ್ಷೆ ನಡೆಸಲಾಗುತ್ತಿದೆ.

   ಮೊಬೈಲ್ ಟೆಸ್ಟಿಂಗ್ ವಾಹನ ಆಗಸ್ಟ್ 6, 08 ಹಾಗೂ 9ರಂದು ವಾರ್ಡ್ ನಂ 122 ಕೆಂಪಾಪುರ ಅಗ್ರಹಾರ, ವಾರ್ಡ್ 123 ಹೊಸಹಳ್ಳಿ, ವಾರ್ಡ್ 124 ಹೊಸಹಳ್ಳಿ, ವಾರ್ಡ್ 132 ಅತ್ತಿಗುಪ್ಪೆ,ವಾರ್ಡ್133 ಹಂಪಿನಗರ,ವಾರ್ಡ್134 ಭುವನೇಶ್ವರಿ ನಗರ, ವಾರ್ಡ್157 ಬ್ಯಾಟರಾಯನಪುರ, ವಾರ್ಡ್158 ವೀರಭದ್ರನಗರದಲ್ಲಿ ನೆಲೆ ನಿಲ್ಲಲಿದೆ.

   ದೇಶದ ಪ್ರಥಮ ಮೊಬೈಲ್ ಕೋವಿಡ್ ಪರೀಕ್ಷಾ ಲ್ಯಾಬ್ ಗೆ ಚಾಲನೆ

   ನೆಗಡಿ, ಕೆಮ್ಮು, ಗಂಟಲು ನೋವು, ಉಸಿರಾಟದಲ್ಲಿ ತೊಂದರೆ, ಜ್ವರ, ಬಳಲಿಕೆ ಮುಂತಾದ ಲಕ್ಷಣಗಳು ಕಂಡು ಬಂದರೆ ನಿಮ್ಮ ವಾರ್ಡ್ ನಲ್ಲಿ ಬರುವ ಸಂಚಾರಿ ಪರೀಕ್ಷಾ ವ್ಯಾನ್ ಬಳಿ ತೆರಳಿ ಉಚಿತವಾಗಿ ಪಡೆದುಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಪಡೆಯಲು ಕೊವಿಡ್ ಹೆಲ್ಪ್ ಲೈನ್ ಬೆಂಗಳೂರು ವೆಬ್ ತಾಣಕ್ಕೆ ಭೇಟಿ ನೀಡಬಹುದು. ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಏರಿಯಾದಲ್ಲಿ ಯಾವಾಗ ಪರೀಕ್ಷೆ ನಡೆಸಲಾಗುತ್ತದೆ ಎಂಬುದನ್ನು ನೋಟ್ ಮಾಡಿಕೊಂಡು, ಈ ಸೌಲಭ್ಯವನ್ನು ಪಡೆದುಕೊಳ್ಳಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

   ಆಗಸ್ಟ್ 6ರಂದು ಎಲ್ಲೆಲ್ಲಿ?

   ಆಗಸ್ಟ್ 6ರಂದು ಎಲ್ಲೆಲ್ಲಿ?

   1 - ವಾರ್ಡ್ ನಂ 122: ಕೆಂಪಾಪುರ ಅಗ್ರಹಾರ

   ಸ್ಥಳ: ಕಡಪ ಸ್ವಾಮಿ ಮಠ

   2 - ವಾರ್ಡ್ ನಂ 123 : ರಾಜಾಜಿನಗರ, ವಿದ್ಯಾರಣ್ಯನಗರ

   ಸ್ಥಳ: ಪ್ರಮಿಲಾ ಬಾಯಿ ಮನೆ ಬಿಬಿಎಂಪಿ ಹೈ ಸ್ಕೂಲ್

   3 - ವಾರ್ಡ್ ನಂ 124: ಹೊಸಹಳ್ಳಿ

   ಸ್ಥಳ: ಟೆಲಿಕಾಂ ಲೇಔಟ್, RWA

   4 - ವಾರ್ಡ್ ನಂ 132: ಅತ್ತಿಗುಪ್ಪೆ

   ಸ್ಥಳ: ಕಿಯೋಸ್ಕ್, ದಕ್ಷಿಣ ವಿಜಯನಗರ

   5 - ವಾರ್ಡ್ ನಂ 133: ಮಾರುತಿ ನಗರ

   ಸ್ಥಳ: ಅಂಬೇಡ್ಕರ್ ಭವನ

   6 - ವಾರ್ಡ್ ನಂ 134: ಹೊಸ ಗುಡ್ಡಹಳ್ಳಿ

   ಸ್ಥಳ: ರಂಗಮಂದಿರ, ಡಿ ಕ್ರಾಸ್

   7 - ವಾರ್ಡ್ ನಂ 157: ಮೈಸೂರು ರಸ್ತೆ, ಅಜಾದ್ ನಗರ್

   ಸ್ಥಳ: ಎನ್ ಎ ಕೆ ಎನ್ ಎ ಕೆ ಚೌಲ್ಟರಿ

   8 - ವಾರ್ಡ್ ನಂ 158: ದೀಪಾಂಜಲಿ ನಗರ

   ಸ್ಥಳ: ವೀರಭದ್ರನಗರ- ಸಂಘದ ಮನೆ

   ಆಗಸ್ಟ್ 7 ರಂದು ಎಲ್ಲೆಲ್ಲಿ?

   ಆಗಸ್ಟ್ 7 ರಂದು ಎಲ್ಲೆಲ್ಲಿ?

   1 - ವಾರ್ಡ್ ನಂ 122: ಕೆಂಪಾಪುರ ಅಗ್ರಹಾರ

   ಸ್ಥಳ: ಕಡಪ ಸ್ವಾಮಿ ಮಠ

   2 - ವಾರ್ಡ್ ನಂ 123 : ರಾಜಾಜಿನಗರ, ವಿದ್ಯಾರಣ್ಯನಗರ

   ಸ್ಥಳ: ಪ್ರಮಿಳಾ ಬಾಯಿ ಮನೆ ಬಿಬಿಎಂಪಿ ಹೈ ಸ್ಕೂಲ್

   3 - ವಾರ್ಡ್ ನಂ 124: ಹೊಸಹಳ್ಳಿ

   ಸ್ಥಳ: ಸರ್ಕಾರಿ ಶಾಲೆ

   4 - ವಾರ್ಡ್ ನಂ 132: ಅತ್ತಿಗುಪ್ಪೆ

   ಸ್ಥಳ: ಕಿಯೋಸ್ಕ್, ದಕ್ಷಿಣ ವಿಜಯನಗರ

   5 - ವಾರ್ಡ್ ನಂ 133: ನ್ಯೂ ಕವಿಕಾ ಲೇಔಟ್

   ಸ್ಥಳ: 3 ಟೆಂಪಲ್, 5ನೇ ಕ್ರಾಸ್

   6 - ವಾರ್ಡ್ ನಂ 134: ಹೊಸ ಗುಡ್ಡಹಳ್ಳಿ

   ಸ್ಥಳ: ಬಿಬಿಎಂಪಿ ವಾರ್ಡ್ ಕಚೇರಿ, ಬಾಪೂಜಿನಗರ

   7 - ವಾರ್ಡ್ ನಂ 157: ಮೈಸೂರು ರಸ್ತೆ

   ಸ್ಥಳ: ಟೈಮಿಯಾರ್ಡ್ ಲೇಔಟ್ - ಟಿಂಬರ್ ಯಾರ್ಡ್ ಪಾರ್ಕ್

   8 - ವಾರ್ಡ್ ನಂ 158: ದೀಪಾಂಜಲಿ ನಗರ

   ಸ್ಥಳ: ವಾರ್ಡ್ ಕಚೇರಿ

   ಬೆಂಗಳೂರು; ಬೆರಳ ತುದಿಯಲ್ಲೇ ಕೋವಿಡ್ ಆಸ್ಪತ್ರೆ ಮಾಹಿತಿ

   ಆಗಸ್ಟ್ 8 ರಂದು ಎಲ್ಲೆಲ್ಲಿ?

   ಆಗಸ್ಟ್ 8 ರಂದು ಎಲ್ಲೆಲ್ಲಿ?

   1 - ವಾರ್ಡ್ ನಂ 122: ಕೆಂಪಾಪುರ ಅಗ್ರಹಾರ

   ಸ್ಥಳ: ಕಡಪ ಸ್ವಾಮಿ ಮಠ

   2 - ವಾರ್ಡ್ ನಂ 123 : ರಾಜಾಜಿನಗರ, ವಿದ್ಯಾರಣ್ಯನಗರ

   ಸ್ಥಳ: ಪ್ರಮಿಳಾ ಬಾಯಿ ಮನೆ ಬಿಬಿಎಂಪಿ ಹೈ ಸ್ಕೂಲ್

   3 - ವಾರ್ಡ್ ನಂ 124: ಹೊಸಹಳ್ಳಿ

   ಸ್ಥಳ: ಸರ್ಕಾರಿ ಕಾಲೇಜು, ಆರ್‌ಪಿಸಿ ಲೇಔಟ್

   4 - ವಾರ್ಡ್ ನಂ 132: ಅತ್ತಿಗುಪ್ಪೆ

   ಸ್ಥಳ: ಮುದ್ದಣ್ಣ ಕಲ್ಯಾಣ ಮಂಟಪ

   5 - ವಾರ್ಡ್ ನಂ 133: ನ್ಯೂ ಕವಿಕಾ ಲೇಔಟ್

   ಸ್ಥಳ: 3 ಟೆಂಪಲ್, 5ನೇ ಕ್ರಾಸ್

   6 - ವಾರ್ಡ್ ನಂ 134: ಬಾಪೂಜಿನಗರ

   ಸ್ಥಳ: ಖುದಾದಾದ್ ಮಸೀದಿ,

   7 - ವಾರ್ಡ್ ನಂ 157: ಬ್ಯಾಟರಾಯನಪುರ

   ಸ್ಥಳ: ವಿಜಯ ಥಿಯೇಟರ್

   8 - ವಾರ್ಡ್ ನಂ 158: ದೀಪಾಂಜಲಿ ನಗರ

   ಸ್ಥಳ: ಸರ್ಕಾರಿ ಶಾಲೆ

   ಆಗಸ್ಟ್ 9 ರಂದು ಎಲ್ಲೆಲ್ಲಿ?

   ಆಗಸ್ಟ್ 9 ರಂದು ಎಲ್ಲೆಲ್ಲಿ?

   1 - ವಾರ್ಡ್ ನಂ 122: ಕೆಂಪಾಪುರ ಅಗ್ರಹಾರ

   ಸ್ಥಳ: ಕಡಪ ಸ್ವಾಮಿ ಮಠ

   2 - ವಾರ್ಡ್ ನಂ 123 : ರಾಜಾಜಿನಗರ, ವಿದ್ಯಾರಣ್ಯನಗರ

   ಸ್ಥಳ: ಪ್ರಮಿಳಾ ಬಾಯಿ ಮನೆ ಬಿಬಿಎಂಪಿ ಹೈ ಸ್ಕೂಲ್

   3 - ವಾರ್ಡ್ ನಂ 124: ಹೊಸಹಳ್ಳಿ

   ಸ್ಥಳ: ಹೊಸಹಳ್ಳಿ ಸ್ಲಂ

   4 - ವಾರ್ಡ್ ನಂ 132: ಅತ್ತಿಗುಪ್ಪೆ

   ಸ್ಥಳ: ಕಿಯೋಸ್ಕ್, ದಕ್ಷಿಣ ವಿಜಯನಗರ

   5 - ವಾರ್ಡ್ ನಂ 133: ಹಂಪಿನಗರ

   ಸ್ಥಳ: ಸ್ವಮ್ಮಿಂಗ್ ಪೋಲ್

   6 - ವಾರ್ಡ್ ನಂ 134: ಭುವನೇಶ್ವರನಗರ

   ಸ್ಥಳ: ಹಂಡಿಗುಡಿಸಲು

   7 - ವಾರ್ಡ್ ನಂ 157: ಬ್ಯಾಟರಾಯನಪುರ

   ಸ್ಥಳ: ಸರ್ಕಾರಿ ಶಾಲೆ

   8 - ವಾರ್ಡ್ ನಂ 158: ವೀರಭದ್ರನಗರ

   ಸ್ಥಳ: ಸರ್ಕಾರಿ ಶಾಲೆ, ಈರಣ್ಣ ಗುಟ್ಟೆ

   English summary
   Free COVID Testing by Karnataka Government & BBMP on 6,7,8 and 9 August 2020 in Bengaluru South Zone: Here are the locations.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X