ಭಾವಗೀತೆ ಕೇಳಿ, ಭರತನಾಟ್ಯ, ಯಕ್ಷಗಾನ ನೋಡಿ, ದೇಣಿಗೆ ನೀಡಿ
ಬೆಂಗಳೂರು, ಆಗಸ್ಟ್ 29: ಅಭಿವ್ಯಕ್ತ ಹಾಗೂ ಪ್ರಯೋಗ್ ಸ್ಟುಡಿಯೋಸ್ ಜಂಟಿಯಾಗಿ ಸಂತ್ವರ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಆದರೆ, ಕಾರ್ಯಕ್ರಮಕ್ಕೆ ಬರುವ ಕಲಾ ರಸಿಕರು ನಮ್ಮ ಇಚ್ಛಾನುಸಾರವಾಗಿ ದೇಣಿಗೆ ನೀಡಬಹುದು. ಈ ಕ್ರಾರ್ಯಕ್ರಮದಿಂದ ಸಂಗ್ರಹವಾಗುವ ದೇಣಿಗೆಯನ್ನು ಕರ್ನಾಟಕ ಹಾಗೂ ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡುವುದಾಗಿ ಆಯೋಜಕರು ಹೇಳಿದ್ದಾರೆ.

ಕಾರ್ಯಕ್ರಮ ವಿವರ:
ಸ್ಥಳ: ಪ್ರಯೋಗ್ ಸ್ಟುಡಿಯೋ, ಬಾಟಾ ಶೋರೋಮ್ ಎದುದು, ಕತ್ರಿಗುಪ್ಪೆ, ಬೆಂಗಳೂರು.
ದಿನಾಂಕ: ಆಗಸ್ಟ್ 31, 2018
ಸಮಯ : ಸಂಜೆ 6.15ರ ನಂತರ
ಭರತನಾಟ್ಯ: ರಾಜೇಶ್
ಕಥಕ್: ರಾಶಿ ಚೌರಾಸಿಯಾ
ಯಕ್ಷಗಾನ: ನಿಶ್ಚಿತಾ ಆರ್ ಹತ್ವಾರ್, ವಿಶ್ವನಾತ್ ಉರುಳ್, ಭಾವನಾ ಕಾರಂತ್
ರಂಗಗೀತೆಗಳು: ಪ್ರಸನ್ನ ಎಂಎಸ್, ವರ್ಷಿಣಿ ಭಾರದ್ವಾಜ್, ಮೇಘನಾ ಸತೀಶ್, ಐಶ್ವರ್ಯಾ ರಾವ್, ಶ್ವೇತಾ ಎಲ್, ವೈಷ್ಣವಿ ಶ್ರೀಧರ್, ನಿಖಿಲಾ, ಪ್ರಭಾತ್ ಶರ್ಮ, ಧನುಶ್ ಜೀವನ್, ವಿಶಾಲ್ ಕಲ್ಬಾಗ್












Click it and Unblock the Notifications