ಬೆಂಗಳೂರಿನಲ್ಲಿ ಮತ್ತೆ ಡಬಲ್ ಡೆಕ್ಕರ್ ಬಸ್ ಸಂಚಾರ

ಕೇಂದ್ರ ಸರ್ಕಾರವು ಡಬಲ್ ಡೆಕ್ಕರ್ ಬಸ್ ಗಳಿಗಾಗಿ ಹೊಸ ರೂಪು ರೇಷೆಗಳನ್ನು ನಿರ್ಧರಿಸುತ್ತಿರುವ ಹಿನ್ನೆಲೆಯಲ್ಲಿ ವರ್ಷಾಂತ್ಯಕ್ಕೆ 3 ಅಥವಾ 4 ಡಬಲ್ ಡೆಕ್ಕರ್ ಬಸ್ ಗಳನ್ನು ಕೊಳ್ಳಲು ಬಿಎಂಟಿಸಿ ನಿರ್ಧರಿಸಿದೆ.

ಬೆಂಗಳೂರು, ಮೇ 24: 90ರ ದಶಕದಲ್ಲಿ ಬೆಂಗಳೂರು ನಗರ ಸಂಚಾರ ವ್ಯವಸ್ಥೆಯಲ್ಲಿ ಗಮನ ಸೆಳೆಯುತ್ತಿದ್ದ ಡಬಲ್ ಡೆಕರ್ ಬಸ್ ಗಳನ್ನು ಮತ್ತೆ ಉಪಯೋಗಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿರ್ಧರಿಸಿದೆ.

1990ರ ದಶಕದಲ್ಲಿ ಪ್ರಯಾಣಿಕರ ಆಕರ್ಷಣೆಯ ಬಿಂದುವಾಗಿದ್ದ ಈ ಬಸ್ ನಗಳ ರೂಪು ರೇಷೆಗಳ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿಯಮಗಳನ್ನು ಜಾರಿಗೊಳಿಸಲಿದೆ. ಈ ಹಿನ್ನೆಲೆಯಲ್ಲಿ, ಬಿಎಂಟಿಸಿಯು ಈ ವರ್ಷಾಂತ್ಯಕ್ಕೆ 3 ಅಥವಾ 4 ಡಬಲ್ ಡೆಕರ್ ಬಸ್ ಗಳನ್ನು ಖರೀದಿಸಲು ನಿರ್ಧರಿಸಿದೆ.[ಈ ಬಿಎಂಟಿಸಿ ನಿಲ್ದಾಣಗಳಲ್ಲಿ ಸಿಗಲಿದೆ ಪುಕ್ಕಟೆ ವೈ-ಫೈ]

Double Decker Buses may come back on Bengaluru roads

1970ರಿಂದ 1996ರವರೆಗೆ ಬೆಂಗಳೂರು ನಗರದೆಲ್ಲೆಡೆ ಸಂಚರಿಸುತ್ತಿದ್ದ ಈ ನಗರ ಸಾರಿಗೆ ಬಸ್ ಗಳು ಬಸ್ ನಿಲ್ದಾಣಗಳಲ್ಲಿ ಬಂದು ನಿಲ್ಲುತ್ತಿದ್ದಂತೆಯೇ, ಜನರು ಈ ಬಸ್ ಮಹಡಿಯ ಭಾಗಕ್ಕೆ ನುಗ್ಗಿ ಉತ್ತಮ ಸೀಟು ಪಡೆಯಲು ಯತ್ನಿಸುತ್ತಿದ್ದರು.[ಪ್ರಯಾಣಿಕರಿಗೊಂದು ಸಿಹಿ ಸುದ್ದಿ: ಬಿಎಂಟಿಸಿ ಬಸ್ ದರ ಇಳಿಕೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+