ನವೆಂಬರ್ 24ರಂದು ಕರ್ನಾಟಕ ಶಾಸ್ತ್ರೀಯ ಕೊಳಲು ವಾದನ
ಬೆಂಗಳೂರು, ನವೆಂಬರ್ 20: ಕರ್ನಾಟಕ ಶಾಸ್ತ್ರೀಯ ಕೊಳಲು ವಾದ ಕಾರ್ಯಕ್ರಮ ಬನಶಂಕರಿಯ ಶ್ರೀರಾಮ ಲಲಿತಕಲಾ ಮಂದಿರದಲ್ಲಿ ನವೆಂಬರ್ 24ರಂದು ನಡೆಯಲಿದೆ.
ಕೊಳಲು ಪ್ರಿಯರಿಗಾಗಿಯೇ ಈ ವಾದನವನ್ನು ಆಯೋಜಿಸಲಾಗಿದೆ. ವಿದ್ವಾನ್ ಎಂಕೆ ಪ್ರಾಣೇಶ್ ಕೊಳಲು ವಾದನ ನಡೆಸಿಕೊಡಲಿದ್ದಾರೆ, ವಿದ್ವಾನ್ ಚಾರುಲತಾ ರಾಮಾನುಜಮ್ ವಯೋಲಿನ್ , ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ, ವಿದ್ವಾನ್ ಓಂಕಾರ್ ರಾವ್ ಘಟದೊಂದಿಗೆ ಸಾಥ್ ನೀಡಲಿದ್ದಾರೆ. ಕಾರ್ಯಕ್ರಮ ನವೆಂಬರ್ 24ರಂದು ಸಂಜೆ 5.30ಕ್ಕೆ ಆರಂಭವಾಗಲಿದೆ.

ಏನು? -ಕರ್ನಾಟಕ ಶಾಸ್ತ್ರೀಯ ಕೊಳಲು ವಾದನ
ಎಲ್ಲಿ?-ಶ್ರೀರಾಮ ಲಲಿತಕಲಾ ಮಂದಿರ, 9 ನೇ ಮುಖ್ಯರಸ್ತೆ, ಸಿದ್ದಣ್ಣ ಲೇಔಟ್, ಬನಶಂಕರಿ ಎರಡನೇ ಹಂತ.
ಯಾವಾಗ? ನವೆಂಬರ್ 24 ಶನಿವಾರ ಸಂಜೆ 5.30












Click it and Unblock the Notifications