ಶಾಸಕರ ಅನರ್ಹತೆಗೆ ಸಿದ್ದರಾಮಯ್ಯ ಬೆಂಬಲಿಗರಿಂದ ಮೂರು ಸಮರ್ಥನೆ

Recommended Video

      ಶಾಸಕರ ಅನರ್ಹತೆಗೆ ಸಿದ್ದರಾಮಯ್ಯ ಬೆಂಬಲಿಗರು ಕೊಟ್ಟ ಸಮರ್ಥನೆ | Oneindia Kannada

      ಬೆಂಗಳೂರ,ಸೆಪ್ಟೆಂಬರ್ 27: ಶಾಸಕರನ್ನು ಅನರ್ಹರನ್ನಾಗಿ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಸಮರ್ಥನೆ ನೀಡಿದ್ದಾರೆ.

      ಶಾಸಕರನ್ನು ಅನರ್ಹಗೊಳಿಸಿದ್ದರಿಂದ ಕಾಂಗ್ರೆಸ್‌ ಏನನ್ನು ಪಡೆದುಕೊಂಡಂತಾಯಿತು, ಶಾಸಕರ ಅನರ್ಹರನ್ನಾಗಿ ಮಾಡಿದ್ದು ವೈಯಕ್ತಿಕ ದ್ವೇಷದಿಂದಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

      ಬಿಜೆಪಿ ಸರ್ಕಾರ ರಚನೆಗೆ ಅನುಕೂಲವಾಗಲಿ ಎಂದು ನಾವು ಶಾಸಕರನ್ನು ಅನರ್ಹರನ್ನಾಗಿ ಮಾಡಿಲ್ಲ ಎಂದು ಟ್ವೀಟ್ ಮಾಡಿದ್ದು ಮೂರು ಸಮರ್ಥನೆ ಕೊಟ್ಟಿದ್ದಾರೆ.

      Can Anyone Explain What Is Congress Trying To Achieve In MLAs Disqualification

      ಈಗಾಗಲೇ ಶಾಸಕರನ್ನು ಅನರ್ಹ ಮಾಡಿರುವುದಕ್ಕೆ ಅನರ್ಹ ಶಾಸಕರು ಕಾಂಗ್ರೆಸ್ ವಿರುದ್ಧ ಕಿಡಿ ಕಾರುತ್ತಿದ್ದು, ಎಲ್ಲದಕ್ಕೂ ಸಿದ್ದರಾಮಯ್ಯ ಅವರೇ ಕಾರಣ ಎಂದು ಬೊಟ್ಟುಮಾಡಿ ತೋರಿಸುತ್ತಿದ್ದಾರೆ.

      ಬಿಜೆಪಿ ಸರ್ಕಾರವನ್ನು ರಚನೆ ಮಾಡಲು ನಾವು ಶಾಸಕರನ್ನು ಅನರ್ಹರನ್ನಾಗಿ ಮಾಡಿಲ್ಲ, ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಹಾಗಾಗಿ ಅನರ್ಹಗೊಳಿಸಲಾಗಿದೆ ಎಂದಿದ್ದಾರೆ.

      1) ಬಿಜೆಪಿ ಸರ್ಕಾರ ರಚನೆ ಮಾಡಲು ಶಾಸಕರನ್ನು ಅನರ್ಹರನ್ನಾಗಿ ಮಾಡಬೇಕಾಗಿರಲಿಲ್ಲ.
      2) ಬಿಬಿಎಂಪಿಯಲ್ಲಿ ಬಿಜೆಪಿ ಮೇಯರ್ ಮಾಡಲಿ ಎಂದು ಅನರ್ಹರನ್ನಾಗಿ ಮಾಡಿಲ್ಲ.
      3)ಬೆಂಗಳೂರು ಮತ್ತೆ ಬೇರೆ ಕಡೆ ಬಿಜೆಪಿಯನ್ನು ಬಲಪಡಿಸಲು ಶಾಸಕರನ್ನು ಅನರ್ಹರನ್ನಾಗಿ ಮಾಡಿಲ್ಲ ಎಂದು ಸಮರ್ಥನೆ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+