ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಪತ್ತೆಗೆ ಬಿಎಂಟಿಸಿಯಿಂದ ಹೊಸ ಪ್ಲ್ಯಾನ್

|
Google Oneindia Kannada News

ಬೆಂಗಳೂರು,ಫೆಬ್ರವರಿ 22:ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರನ್ನು ಪತ್ತೆ ಹಚ್ಚಲು ಹೊಸ ಪ್ಲ್ಯಾನ್ ಸಿದ್ಧವಿದೆ.
ಡೈರೆಕ್ಟೋರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್(ಡಲ್ಟ್) ಪಾರ್ಕಿಂಗ್ 2.0 ಪಾಲಿಸಿ ತಯಾರಿಸಿದೆ.

ಎಲ್ಲಾ ಸಾರಿಗೆ ಬಸ್‌ಗಳು ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಿದೆ. ಆ ಕ್ಯಾಮರಾಗಳಿಂದ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆಹಚ್ಚಬಹುದಾಗಿದೆ. ಇದಕ್ಕೆ ಸರ್ಕಾರ ಹಣ ನೀಡಲಿದೆ.

ಆರ್ಥಿಕ ಸಂಕಷ್ಟ,ಬಸ್ ನಿಲ್ದಾಣವನ್ನೇ ಅಡವಿಟ್ಟ ಬಿಎಂಟಿಸಿ ಆರ್ಥಿಕ ಸಂಕಷ್ಟ,ಬಸ್ ನಿಲ್ದಾಣವನ್ನೇ ಅಡವಿಟ್ಟ ಬಿಎಂಟಿಸಿ

ಪಾರ್ಕಿಂಗ್ ನಿಯಮ ಉಲ್ಲಂಘನೆ ಹಾಗೂ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಕುರಿತು ಮಾಹಿತಿ ಲಭ್ಯವಾಗಲಿದೆ. ಇದನ್ನು ನಿರ್ಭಯಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತದೆ. ಕಳೆದ ವರ್ಷ ಪ್ರತಿ ಬಸ್‌ನಲ್ಲಿಯೂ ಮೂರು ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನಿರ್ಧರಿಸಲಾಗಿತ್ತು.

BMTC Shelves Plan To Fitting AI Enabled cameras To Cut Costs

ಈ ಕ್ಯಾಮರಾಗಳು ಆಟೊಮೆಟಿಕ್‌ ಆಗಿ ನಂಬರ್‌ ಪ್ಲೇಟ್‌ನ್ನು ಸೆರೆ ಹಿಡಿಯಲಿದೆ. ಅದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಕ್ಯಾಮೆರಾಗಳಾಗಿರಲಿವೆ.
ಒಂದು ಕ್ಯಾಮರಾವು ಚಾಲಕನ ನಡವಳಿಕೆ ಬಗ್ಗೆ ನಿಗಾ ಇಟ್ಟರೆ, ಮತ್ತೊಂದು ಕ್ಯಾಮೆರಾ ಮಹಿಳೆಯರ ಸುರಕ್ಷತೆಗೆ ಸಹಕಾರಿಯಾಗಲಿದೆ. ಬಳಿಕ ಮೂರು ಕ್ಯಾಮರಾಗಳು ಬೇಡ ಎರಡನೇ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ನಿರ್ಧಾರ ಕೈಗೊಳ್ಳಲಾಗಿದೆ.

Recommended Video

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ | Oneindia Kannada

ಈ ಕ್ಯಾಮರಾಗಳು ಬಸ್‌ಗಳ ಅತಿ ವೇಗದ ಚಾಲನೆ,ನಡವಳಿಕೆ, ಹಾರ್ಡ್ ಟರ್ನಿಂಗ್ ಸೇರದಂತೆ ಹಲವು ವಿಷಯಗಳ ಕಡೆ ಗಮನವಹಿಸಲಿದೆ.ಸಿಲ್ಕ್‌ಬೋರ್ಡ್ ಹಾಗೂ ಔಟರ್ ರಿಂಗ್ ರಸ್ತೆಯಲ್ಲಿ ಒಟ್ಟು 40 ಬಸ್‌ಗಳಿಗೆ ಕ್ಯಾಮೆರಾ ಅಳವಡಿಸಲು ಮುಂದಾಗಿದೆ.
ಬಳಿಕ ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಂದ ತೆಗೆದುಕೊಂಡಿರುವ ದಂಡದಲ್ಲಿ ಬಿಎಂಟಿಸಿಗೂ ಕೂಡ ಪಾಲಿದೆ ಎಂದು ಹೇಳಲಾಗಿದೆ.

English summary
The parking policy 2.0 prepared by directorate of urban land transport for Bengaluru has suggested fitting cameras in BMTC buses to book traffic violators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X