Bengaluru Power Cut: ಬೆಂಗಳೂರಿನ ಹಲವೆಡೆ ಬುಧವಾರದವರೆಗೆ ವಿದ್ಯುತ್ ವ್ಯತ್ಯಯ: ನಿಮ್ಮ ಏರಿಯಾ ಇದೆಯೇ ಪರಿಶೀಲಿಸಿ
ಬೆಂಗಳೂರು, ಆಗಸ್ಟ್. 01: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಹಲವು ಕಾಮಗಾರಿಗಳನ್ನು ಮತ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವ ಕಾರಣ ಬುಧವರಾದವರೆಗೆ ರಾಜಧಾನಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಕೆಲಸಗಳನ್ನು ನಡೆಸಲಿದೆ. ಇದರ ಪರಿಣಾಮವಾಗಿ ಏಳು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ. ಇನ್ನು, ರಾಜ್ಯದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ನಗರಗಳ ಪಟ್ಟಿ ಇಲ್ಲಿದೆ.

ವಿದ್ಯುತ್ ವ್ಯತ್ಯಯ ಎದುರಿಸಲಿರುವ ಪ್ರದೇಶಗಳ ಪಟ್ಟಿ ಇಲ್ಲಿದೆ
ಆಗಸ್ಟ್ 1ರ ಮಂಗಳವಾರ ಮತ್ತು ಆಗಸ್ಟ್ 2ರ ಬುಧವಾರ:
ಸಿಂಗೇನಹಳ್ಳಿ, ಕಣಿವೆಹಳ್ಳಿ, ಕೆಂಚಾಪುರ, ದೇವರಹೊಸಳ್ಳಿ, ಆರ್ ಡಿ ಕಾವಲ್, ಬುಕ್ಕಾಪಟ್ಟಣ, ಹೊಸಹಳ್ಳಿ, ಹುಣಸೆಕಟ್ಟೆ, ಯರದಕಟ್ಟೆ, ನೇರಲಗುಡ್ಡ, ರಾಮಲಿಂಗಪುರ, ಸಾಲಾಪುರ, ಬಾಳಾಪುರ, ಮಾದೇನಹಳ್ಳಿ, ರಂಗನಾಥಪುರ, ನಿಂಬೆಮರದಳ್ಳಿ, ಎಸ್ ರಂಗನಹಳ್ಳಿ, ಹುಯಿಲ್ದೊರೆ, ಕಂಬದಹಳ್ಳಿ, ಗಿಡ್ಡನಹಳ್ಳಿ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೇಮಾದನಹಳ್ಳಿ, ಮನ್ನಮ್ಮ ದೇವಸ್ಥಾನ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೆಮಾದನಹಳ್ಳಿ, ಕುರುಬರಹಳ್ಳಿ, ಮುರುಡೇಶ್ವರ ಸೆರಾಮಿಕ್ ಕಾರ್ಖಾನೆ, ಜಾನಕಲ್, ಕಿಲಾರದಹಳ್ಳಿ, ತಾಂಡಾ, ರಾಮನಹಳ್ಳಿ.
ಆಗಸ್ಟ್ 3ರ ಗುರುವಾರ:
ಎಸ್.ನೇರಲ್ಕೆರೆ ಜಿ.ಪಂ., ಕೈನೋಡ್ಯು ಜಿ.ಪಂ., ಶ್ರೀರಾಂಪುರ ಜಿ.ಪಂ., ತಾಳ್ಯ, ಹುಲಿಕೆರೆ, ಕುಮಿನಘಟ್ಟ, ವೆಂಕಟೇಶಪುರ, ಮಳಸಿಂಗನಹಳ್ಳಿ, ಘಾಟಿಹೊಸಳ್ಳಿ, ಸಿಂಗೇನಹಳ್ಳಿ, ಕಣಿವೆಹಳ್ಳಿ, ಕೆಂಚಾಪುರ, ದೇವರಹೊಸಳ್ಳಿ, ಆರ್.ಡಿ.ಕಾವಲ್, ಬುಕ್ಕಪಟ್ಟಣ, ಹೊಸಹಳ್ಳಿ, ಹುಣಸೇನಕಟ್ಟೆ, ಬುಕ್ಕಪಟ್ಟಣ, ಹೊಸಹಳ್ಳಿ, ಹುಣಸೆಕಟ್ಟೆ, ರಾಮಾಪುರದಕಟೆ, ಎಸ್. ಮಾದೇನಹಳ್ಳಿ, ಬುಕ್ಕಪಟ್ಟಣ, ರಂಗನಾಥಪುರ, ನಿಂಬೆಮರದಳ್ಳಿ, ಎಸ್ ರಂಗನಹಳ್ಳಿ, ಹುಯಿಲ್ದೊರೆ, ಕಂಬದಹಳ್ಳಿ, ಗಿಡ್ಡನಹಳ್ಳಿ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೆಮಾದನಹಳ್ಳಿ, ಮನ್ನಮ್ಮ ದೇವಸ್ಥಾನ, ಸಾಕ್ಷಿಹಳ್ಳಿ, ತುಪ್ಪದಕೋಣ, ಕರೆಮಾದನಹಳ್ಳಿ, ಮುರುಡೇಶ್ವರ ಸೆರಾಮಿಕ್ ಫ್ಯಾಕ್ಟರಿ, ಜಾನಕಲ್ ಪುರ, ಕಿಲಾರದಹಳ್ಳಿ, ರಾಮನಹಳ್ಳಿ, ದೊಡ್ಡಘಟ್ಟ, ಕತ್ತಲಗೆರೆ, ಕಾರಿಗನೂರು, ಬೆಳಲಗೆರೆ, ತ್ಯಾವಣಿಗೆ, ಹರೇಹಳ್ಳಿ, ನವಿಲೇಹಾಳ್ ಮತ್ತು ಸಂಬಂಧಿಸಿದ ಗ್ರಾಮಗಳು ವಿದ್ಯುತ್ ವ್ಯತ್ಯಯ ಎದುರಿಸಲಿವೆ.

ಬಿದರಗದ್ದೆ, ಗೋವಿನಕೋವಿ, ಠಕ್ಕನಹಳ್ಳಿ, ಹೊಳೆಮಾದಾಪುರ, ಕಮ್ಮರಗಟ್ಟೆ, ಚೀಲೂರು, ಮಳಲಿ, ಗೋಪಗೊಂಡನಹಳ್ಳಿ, ಕುರುವ, ಕೆಂಗಟ್ಟೆ, ಗಡೇಕಟ್ಟೆ, ಗೋವಿನಕೋವಿ, ಸಿ ಕಡದಕಟ್ಟೆ ಮತ್ತು ಸಂಬಂಧಿತ ಗ್ರಾಮಗಳು, ಹೊನ್ನಾಳಿ, ಗೊಲ್ಲರಹಳ್ಳಿ, ಬಳ್ಳೇಶ್ವರ, ಅರಕೆರೆ, ಹಿರೇಗೋಣಿಗೆರೆ, ಹನುಮಸಾಗರ, ಮಾರಿಕೊಪ್ಪ, ಸೊರಟೂರು, ಕಟ್ಟುಗೆ, ಆರುಂಡಿ, ತೀರ್ಥರಾಮೇಶ್ವರ, ಕುಂದೂರು, ಕೂಲಂಬಿ, ತಿಮ್ಲಾಪುರ, ಯಕ್ಕನಹಳ್ಳಿ, ಮುಕ್ತೇನಹಳ್ಳಿ, ಹನುಮನಹಳ್ಳಿ, ನೇರಲಗುಂದಿ, ನ್ಯಾಮತಿ, ಕೋಡಿಕೊಪ್ಪ, ವಡೇರಹತ್ತೂರು, ಕುಂಕುವ, ಸಾಲಬಾಳು, ಮಾದನಬಾವಿ, ಬಿಜೋಗಟ್ಟೆ ಮತ್ತು ಸಂಬಂಧಿತ ಗ್ರಾಮಗಳು, ಚನ್ನೇನಹಳ್ಳಿ, ಕ್ಯಾಸಿನಕೆರೆ, ಲಿಂಗಾಪುರ, ರಾಂಪುರ, ಹೊಟ್ಯಾಪುರ, ಬೆನಕನಹಳ್ಳಿ, ಹಿರೇಬಾಸೂರು, ಕುಳಘಟ್ಟೆ, ಸಾಸುವೆಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳು, ಸವಳಂಗ, ಕೊಡ್ತಾಳು, ಚಿನ್ನಿಕಟ್ಟೆ, ಗಂಜಿನಹಳ್ಳಿ, ಮಾದಾಪುರ, ಮುಸ್ಸೇನಾಳು, ಜಯನಗರ, ಮಾಚೆಗೊಂಡನಹಳ್ಳಿ ಮತ್ತು ಕ್ಯಾತಿನಕೊಪ್ಪದಲ್ಲೂ ವಿದ್ಯುತ್ ಕಡಿತವಾಗಲಿದೆ.












Click it and Unblock the Notifications