308 ನಿವೇಶನಗಳ ಇ-ಹರಾಜು ಜುಲೈ 20ರಿಂದ ಪ್ರಾರಂಭ

ಬೆಂಗಳೂರು, ಜುಲೈ 20: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಹರಾಜಿಗೆ ಹಾಕಲ್ಪಟಿರುವ 308 ನಿವೇಶನಗಳ ಇ-ಹರಾಜು ಪ್ರಕ್ರಿಯೆ ಸೋಮವಾರ ಬೆಳ್ಳಗೆ (20/07/2020) 11 ಗಂಟೆಯಿಂದ ಪ್ರಾರಂಭವಾಗಲಿದೆ.

Recommended Video

      Indiaದಲ್ಲಿ Corona ಕಾಟ ಆಗಸ್ಟ್ ತಿಂಗಳಲ್ಲಿ ತಾರಕಕ್ಕೇರಲಿದೆ! | Oneindia Kannada

      ಬಿಡ್ಡಿಂಗ್ ನಲ್ಲಿ ಭಾಗವಹಿಸವವರು ಪ್ರತಿ ನಿವೇಶನಕ್ಕೆ ನಾಲ್ಕು ಲಕ್ಷ ರೂಪಾಯಿಗಳ EMD ( Earnest money deposit) ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. 308 ನಿವೇಶನಗಳ ಇ-ಹರಾಜು ಪ್ರಕ್ರಿಯೆ ಬೆಳ್ಳಗೆ 11am ಗೆ ಪ್ರಾರಂಭವಾಗಲಿದ್ದು, ನೋಂದಣಿ ಮಾಡಿಕೊಂಡವರು ತತ್ ಕ್ಷಣದಿಂದಲ್ಲೇ (20/07/2020 ರ ಬೆಳ್ಳಗೆ 11 ಗಂಟೆಯಿಂದ) 308 ಸೈಟ್ ಗಳಿಗೂ ಬಿಡ್ಡಿಂಗ್ ಮಾಡಬಹುದು.

      ಒಟ್ಟು ಐದು ಹಂತದಲ್ಲಿ ಇ-ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದ ಇ-ಹರಾಜು ಪ್ರಕ್ರಿಯೆ ಅಧಿಸೂಚನೆಯಲ್ಲಿ ಪ್ರಕಟಿಸಿರುವಂತೆ....

      BDA to e-auction 308 sites from July 20

      ಮೊದಲ ಹಂತ
      1 ರಿಂದ 75 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 06/08/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 05/08/2020 ಸಂಜೆ 4pm.

      ಎರಡನೇ ಹಂತ

      76 ರಿಂದ 127ನೇ ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 07/08/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 06/08/2020 ಸಂಜೆ 4pm.

      ಮೂರನೇ ಹಂತ

      128 ರಿಂದ 191 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 08/08/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 07/08/2020 ಸಂಜೆ 4pm.

      ನಾಲ್ಕನೇ ಹಂತ

      192 ರಿಂದ 254 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 11/08/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 10/08/2020 ಸಂಜೆ 4pm.

      ಐದನೇ ಹಂತ

      255 ರಿಂದ 308 ಸಂಖ್ಯೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆ 12/08/2020 ರಂದು ಸಂಜೆ 6pm ಗೆ ಮುಕ್ತಾಯವಾಗಲಿದೆ. ನಾಲ್ಕು ಲಕ್ಷ ರೂಪಾಯಿಗಳನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ 11/08/2020 ಸಂಜೆ 4pm.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+