ಯಲಹಂಕ ವಾಯುನೆಲೆ ಬಳಿ ಪ್ರಾಣಿಗಳ ಮೂಳೆ ಪುಡಿ ಮಾಡುವ ಘಟಕ ಸ್ಥಗಿತ

ಬೆಂಗಳೂರು, ಏ.2: ಏರೋ ಇಂಡಿಯಾ ಪ್ರದರ್ಶನ ಸಂದರ್ಭದಲ್ಲಿ ಯುದ್ಧ ವಿಮಾನ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ವಾಯುಸೇನೆಯು ಹೊಸ ರಕ್ಷಣಾ ಕ್ರಮಕ್ಕೆ ಮುಂದಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ ರಜಾಕ್ ಪಾಳ್ಯ ಇನ್ನಿತರೆ 10 ಕಿ.ಮೀ ವ್ಯಾಪ್ತಿಯಲ್ಲಿ ಪ್ರಾಣಿಗಳ ಮೂಳೆ ಪುಡಿ ಮಾಡುವ ಘಟಕ ಹಾಗೂ ಕಸಾಯಿಖಾನೆಗಳನ್ನು ಕೂಡಲೇ ಮುಚ್ಚುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

Air Force requested to vacate bon crush units around yelahanka

ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರಾಣಿಗಳ ಮೂಳೆ ಸಂಸ್ಕರಣೆ ಇನ್ನಿತರೆ ಘಟಕಗಳ ಬಳಿಯಿಂದ ಹದ್ದು ಹಾಗೂ ಇನ್ನಿತರೆ ಹಕ್ಕಿಗಳು ವಾಯುನೆಲೆಯ ಸುತ್ತಲೂ ಬರುತ್ತಿವೆ. ಈ ಹಕ್ಕಿ ಯುದ್ಧ ವಿಮಾನಕ್ಕೆ ಬಡಿದಾಗ ಅಪಘಾತಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಗಳಿಂದ ಕೂಡಲೇ ಇವುಗಳನ್ನು ಮುಚ್ಚಿಸಲು ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+