ಸೈಬರ್ ಕ್ರೈಂ ತಡೆಗೆ ಬೆಂಗಳೂರಲ್ಲಿ 8 ಸೈಬರ್ ವಿಶೇಷ ಠಾಣೆ

ಬೆಂಗಳೂರು, ನವೆಂಬರ್ 2: ಸೈಬರ್ ಪ್ರಕರಣಗಳಿಗೆ ಮಟ್ಟ ಹಾಕಲು ಬೆಂಗಳೂರಲ್ಲಿ ಹೊಸ ಎಂಟು ವಿಶೇಷ ಸೈಬರ್ ಠಾಣೆಗಳು ಆರಂಭಗೊಳ್ಳುತ್ತಿವೆ.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಹೆಚ್ಚಾಗುತ್ತಿವೆ ಇದನ್ನು ನಿಯಂತ್ರಿಸಲು ಕೇವಲ ಒಂದು ಠಾಣೆಯಿಂದ ಸಾಧ್ಯವಾಗುತ್ತಿರಲಿಲ್ಲ. ಇದೀಗ ಹೊಸ ಎಂಟು ಠಾಣೆಗಳು ಆರಂಭವಾಗಲಿದ್ದು ಶೀಘ್ರವೇ ದೂರು ಆಧರಿಸಿ ಪ್ರಕರಣದ ಪತ್ತೆಗೆ ಮುಂದಾಗಲಿದ್ದಾರೆ.

ಈ ಪ್ರಸ್ತಾವನೆಗೆ ಈಗಾಗಲೇ ಗೃಹ ಇಲಾಖೆ ಒಪ್ಪಿಗೆ ಸೂಚಿಸಿದೆ. ಕೆಲವೇ ದಿನಗಳಲ್ಲಿ ನಗರದ ಪ್ರತಿ ವಿಭಾಗಗಳಲ್ಲಿ ಸೈಬರ್ ಆರ್ಥಿಕ ಮತ್ತು ಮಾದಕ ವಸ್ತು ಠಾಣೆ ಹೆಸರಿನಲ್ಲಿ ವಿಶೇಷ ಠಾಣೆ ಆರಂಭವಾಗಲಿದೆ.

8 special cyber stations to control cyber crimes

ಸೈಬರ್, ಆರ್ಥಿಕ ವಂಚನೆಗಳ ಹಾಗೂ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಪ್ರಕರಣಗಳ ಸಂಖ್ಯೆ ಏರುಮುಖವಾಗುತ್ತಿದೆ. ದಿನನಿತ್ಯ ಠಾಣೆಯಲ್ಲಿ ನೂರಾರು ದೂರುಗಳು ದಾಖಲಾಗುತ್ತಿವೆ. 10ರಿಂದ 30 ಎಫ್‌ಐಆರ್ ದಾಖಲಾಗುತ್ತಿದೆ ಈ ಅಪರಾಧ ನಿಯಂತ್ರಣಕ್ಕಾಗಿ ಹೊಸ ಠಾಣೆಗಳನ್ನು ತೆರೆಯಲು ಮನವಿ ಮಾಡಲಾಗಿದೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಲಾಟರಿ ಮತ್ತು ಅಬಖಾರಿ ಮಾರಾಟ ನಿಷೇಧ ಘಟಕ ರದ್ದುಪಡಿಸಿದ ಬಳಿಕ ಜಿಲ್ಲಾ ಮಟ್ಟದಲ್ಲಿ ವಿಶೇಷ ದರ ರಚನೆ ಮಾಡಲಾಗಿದೆ. ವಿಶೇಷ ದಳವನ್ನೇ ಸಿಇಎನ್ ಠಾಣೆ ಆಗಿ ಪರಿವರ್ತಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+