ಬೆಳಗಾವಿ: ಬಾನಂಗಳದಲ್ಲಿ ಹಾರಿದ ನಗ್ನ ಚಿತ್ರವುಳ್ಳ ಗಾಳಿಪಟ
ಬಿಜೆಪಿ ಮಾಜಿ ಶಾಸಕ, ಪರಿವರ್ತನಾ ಪರಿವಾರ ಸಂಸ್ಥಾಪಕ ಅಭಯ ಪಾಟೀಲ ಆಯೋಜನೆಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಮೊದಲ ದಿನವೇ ಅನರ್ಥ ಜರುಗಿದೆ. ಮಹಿಳೆಯ ನಗ್ನ ಚಿತ್ರವಿರುವ ಗಾಳಿಪಟ ಬಾನಿಯಲ್ಲಿ ಹಾರಿದೆ.
ಬೆಳಗಾವಿ, ಜನವರಿ 22: ಬಿಜೆಪಿ ಮಾಜಿ ಶಾಸಕ, ಪರಿವರ್ತನಾ ಪರಿವಾರ ಸಂಸ್ಥಾಪಕ ಅಭಯ ಪಾಟೀಲ ಆಯೋಜನೆಯ ಗಾಳಿಪಟ ಉತ್ಸವದ ಉದ್ಘಾಟನಾ ದಿನವೇ ಭಾರಿ ಮುಜುಗರಕ್ಕೀಡಾದ ಘಟನೆ ಬೆಳಕಿಗೆ ಬಂದಿದೆ.
ಶನಿವಾರದಂದು ಇಲ್ಲಿನ ನಾನಾವಡಿ-ಸವಗಾಂವ್ ರಸ್ತೆಯಲ್ಲಿರುವ ಆಚಾರ್ಯ ಇನ್ಸ್ಟಿಟ್ಯೂಟ್ ಮೈದಾನದಲ್ಲಿ 7ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಮೊದಲ ದಿನದಂದು ಜರ್ಮನಿಯಿಂದ ಬಂದಿದ್ದ ಉತ್ಸಾಹಿಯೊಬ್ಬರು ಆಗಸಕ್ಕೆ ಹಾರಾಡಲು ಬಿಟ್ಟ ಗಾಳಿಪಟದಲ್ಲಿ ಮಹಿಳೆಯ ನಗ್ನ ಚಿತ್ರವಿತ್ತು. ಇದು ಅಲ್ಲಿ ನೆರೆದಿದ್ದವರಿಗೆ, ಸಾರ್ವಜನಿನ್ಕರಿಗೆ ತೀವ್ರ ಮುಜುಗರ ಉಂಟು ಮಾಡಿತು.

ಜರ್ಮನ್ ದೇಶದ ಪ್ಲಾಯರ್ ಏಕ್ಸ್ಲ್ ಕೋಸ್ಟ್ರೋಸ್ ಎಂಬಾತ ನಗ್ನ ಚಿತ್ರವಿರುವ ಗಾಳಿಪಟ ಹಾರಿಸಿದ ವ್ಯಕ್ತಿ. ಈತ ಜರ್ಮನಿಯ ಖ್ಯಾತ ಕಲಾವಿದರಾದ ಮೈಲೀನ್ ಫರೇರ್ ಅವರ ನಗ್ನ ಚಿತ್ರವಿರುವ ಪಟವನ್ನು ಹಾರಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಕೆನಡಾ, ಯುಕೆ, ಜರ್ಮನಿ, ಮಲೇಷ್ಯಾ, ರಷ್ಯಾ, ಬ್ರೆಜಿಲ್, ಆಸ್ಟ್ರೇಲಿಯಾ, ಫ್ರಾನ್ಸ್, ಇಟಲಿ, ದಕ್ಷಿಣ ಆಫ್ರಿಕಾ, ಸಿಂಗಾಪುರ ಸೇರಿದಂತೆ 25 ದೇಶಗಳ ವಿವಿಧ ತಂಡಗಳು ಈ ಉತ್ಸವದಲ್ಲಿ ಪಾಲ್ಗೊಂಡಿವೆ. ಕೊಚ್ಚಿ, ಅಹಮದಾಬಾದ್, ವಡೋದರಾ, ಮುಂಬೈ, ನಾಗ್ಪುರ್, ಬೆಂಗಳೂರು, ಕೋಲ್ಕತ್ತಾ, ದೊಡ್ಡಬಳ್ಳಾಪುರ, ಪಣಜಿಯ ಲಕ್ಷಾಂತರ ಜನರು ಈ ಗಾಳಿಪಟ ಉತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications