ನ.20: ಇತಿಹಾಸದಲ್ಲಿ ಈ ದಿನದ ವಿಶೇಷವೇನು?
ಬೆಂಗಳೂರು, ನ.20: ಗಣ್ಯರ ಹುಟ್ಟುಹಬ್ಬ,ಸಂಸ್ಮರಣಾ ದಿನ, ವಾರ್ಷಿಕೋತ್ಸವ, ಸರ್ಕಾರಿ ಘೋಷಣೆ, ವಿಜಯೋತ್ಸವ ದಿನ ಅಥವಾ ಅತ್ಯಂತ ಘೋರ ದುರಂತ ದಾಖಲಾದ ದಿನ ಹೀಗೆ ಪ್ರತಿ ದಿನಕ್ಕೂ ಅದರದ್ದೇ ಮಹತ್ವವಿರುತ್ತದೆ.
ವಿಶ್ವದ ಇತಿಹಾಸದಲ್ಲಿ ನ.20ರಂದು ನಡೆದಿರುವ ಪ್ರಮುಖ ಘಟನಾವಳಿಗಳತ್ತ ಒಂದು ಸಿಂಹಾವಲೋಕನ ಇಲ್ಲಿದೆ. ಇತಿಹಾಸ ಪುಟಗಳನ್ನು ತಿರುವಿದಾಗ ಕಂಡ ಪ್ರಮುಖ ಅಂಶಗಳನ್ನು ನಿಮ್ಮತ್ತ ನೀಡುವ ಪ್ರಯತ್ನ ಒನ್ ಇಂಡಿಯಾ ತಂಡ ಮಾಡುತ್ತಿದೆ. [ನ.19: ಇತಿಹಾಸದಲ್ಲಿ ಈ ದಿನದ ವಿಶೇಷ?]
1700: ಸ್ವೀಡನ್ನಿನ 17 ವರ್ಷ ವಯಸ್ಸಿನ ರಾಜ ಚಾರ್ಲ್ಸ್ XII ರಷ್ಯನ್ನರ ಮೇಲೆ ನಾರ್ವಾದಲ್ಲಿ ದಿಗ್ವಿಜಯ ಸಾಧಿಸಿದ ದಿನ.
1750: ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಜನನ.

1789: ಹಕ್ಕಿನ ಕಾಯಿದೆ ಬಗ್ಗೆ ನಿರ್ಣಯ ತೆಗೆದುಕೊಂಡ ಯುಎಸ್ ನ ಮೊದಲ ರಾಜ್ಯ ನ್ಯೂಜೆರ್ಸಿ.
1903: 14 ವರ್ಷ ವಯಸ್ಸಿನ ವಿಲ್ಲಿ ನಿಕೆಲ್ ಹತ್ಯೆಗೈದಿದ್ದ ಬಾಡಿಗೆ ಹಂತಕ ಟಾಮ್ ಹರ್ನ್ ಗಲ್ಲಿಗೇರಿಸಲಾಯಿತು.
1910: ರಷ್ಯಾದಲ್ಲಿ ಸಾಹಿತಿ ಲಿಯೋ ಟಾಲ್ ಸ್ಟಾಯ್ ಮರಣ ಹೊಂದಿದರು.
1931: ಜಿನಿವಾದಲ್ಲಿ ಪಾನ್ ಹಾಗೂ ಚೀನಾ ದೇಶಗಳು ಲೀಗ್ ಆಫ್ ಕೌನ್ಸಿಲ್ ನ ನಿರ್ಣಯಗಳನ್ನು ತಿರಸ್ಕರಿಸಿದವು.
1945: ನಾಜಿ ಯುದ್ಧ ಕ್ರೈಂ ವಿಚಾರಣೆ ಜರ್ಮನಿಯ ನ್ಯೂರೆಂಬರ್ಗ್ ನಲ್ಲಿ ಆರಂಭ
1955: ಭಾರತದ ಕ್ರಿಕೆಟರ್ ಪಾಲಿ ಉಮ್ರಿಗಾರ್ ಭಾರತದ ಪರ ಪ್ರಪ್ರಥಮ ದ್ವಿಶತಕ ಬಾರಿಸಿದರು. ಹೈದರಾಬಾದಿನಲ್ಲಿ ನ್ಯೂಜಿಲೆಂಡ್ ವಿರುದ್ಧ 223 ರನ್ ಚೆಚ್ಚಿದರು.

1962: ಕ್ಯೂಬಾ ಮೇಲಿದ್ದ ಕ್ಷಿಪಣಿ ನಿರ್ಬಂಧವನ್ನು ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ತೆರವುಗೊಳಿಸಿದರು.
1971: ಮಾದಕ ದ್ರವ್ಯ ಬೆಳೆಯದಂತೆ ತಡೆಯಲು ಟರ್ಕಿ ದೇಶದ ರೈತರಿಗೆ ಅಮೆರಿಕದಿಂದ 35 ಮಿಲಿಯನ್ ಡಾಲರ್ ನೆರವು.
1975: ಸ್ಪೇನಿನ ಜನರಲ್ ಫ್ರಾನ್ಸಿಸ್ಕೋ ಫ್ರಾಂಕೋ ನಿಧನ.
1992: ಇಂಗ್ಲೆಂಡಿನ ವಿಂಡ್ಸರ್ ಕ್ಯಾಸಲ್ ನಲ್ಲಿ ಬೆಂಕಿ ಕಾಣಿಸಿಕೊಂಡು 50 ಮಿಲಿಯನ್ ಪೌಂಡ್ ನಷ್ಟು ಹಾನಿ ಉಂಟಾಯಿತು.
2000: ಪೆರು ಅಧ್ಯಕ್ಷ ಅಲ್ಬರ್ಟೋ ಫುಜಿಮೋರಿ ರಾಜೀನಾಮೆ ಸಲ್ಲಿಕೆ.
2008: ಯುಎಸ್ಎ ಆರ್ಥಿಕ ಪರಿಸ್ಥಿತಿ ಕುಸಿತ ಡಾನ್ ಜೋನ್ಸ್ ನಿಂದ ಕೈಗಾರಿಕಾ ಸರಾಸರಿ 11 ವರ್ಷಗಳಲ್ಲೇ ಕುಸಿತ ಕ್ರಮಾಂಕ ಕಂಡಿತು.
-
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral












Click it and Unblock the Notifications