ಟಿಸಿಎಸ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡ್ರೆ ಏನು ಲಾಭ?
ಬೆಂಗಳೂರು, ಏ. 15: ನಗರದಲ್ಲಿ ಮೇ 17, ಭಾನುವಾರ ಟಿಸಿಎಸ್ ವಿಶ್ವ 10ಕೆ ಮ್ಯಾರಥಾನ್ ನಡೆಯಲಿದೆ. ಈ ಬಾರಿ ಕೆರೆ ಉಳಿತಾಯ ಮತ್ತು ಪರಿಸರ ಸಂರಕ್ಷಣೆ ಹೆಸರಿನಲ್ಲಿ ಓಟ ನಡೆಯಲಿದೆ.
ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಕಂಪನಿ, ಪ್ರತಿಯೊಬ್ಬರಲ್ಲೂ ಓಟ ಜಾಗೃತಿ ಮೂಡಿಸಲಿದೆ. ಅಲ್ಲದೇ ನೀವು ನೋಂದಣಿ ಮಾಡಿಕೊಳ್ಳುವುದರ ಮುಖೇನ ಅಭಿಯಾನಕ್ಕೆ ಸಹಕಾರ ನೀಡಬಹುದು.[ಹಳೇ ವೈಭವಕ್ಕೆ ಮರಳಲಿರುವ ಪುಟ್ಟೆನಳ್ಳಿ ಕೆರೆ]

ನೀವು ಹೇಗೆ ಸಹಕಾರ ನೀಡಬಹುದು?
* ನೋಂದಣಿ ಮಾಡಿಕೊಳ್ಳುವುದು.
* ಸಾಮಾಜಿಕ ಜಾಲತಾಣದಲ್ಲಿ ಹಂಚುವುದು
* ಧನ ಸಹಾಯ ಮಾಡುವುದು.
ಮಕ್ಕಳ ಶಿಕ್ಷಣಕ್ಕೂ ಮಾನ್ಯತೆ
ಅನಾಥ ಮಕ್ಕಳ ಶಿಕ್ಷಣ ಹಕ್ಕಿನ ಕುರಿತಾಗಿ ವಿಶೇಷ ಆಸಕ್ತಿ ವಹಿಸಿರುವ ಟಿಸಿಎಸ್ ಸಂಗ್ರವಾಗುವ ಹಣದ ಕೆಲಭಾಗವನ್ನು ಅದಕ್ಕಾಕಿ ಮೀಸಲಿಡಲಿದೆ.ಹೆಚ್ಚಿನ ಮಾಹಿತಿಗೆ +91-80-40906345, 08025258363 ನ್ನು ಸಂಪರ್ಕಿಸಬಹುದು.












Click it and Unblock the Notifications