ಚಿತ್ರಗಳಲ್ಲಿ: 24 ವರ್ಷ ನಂತರ ಕಾಶ್ಮೀರಿ ಪಂಡಿತರು ಕಂಡಿದ್ದೇನು?

ಬೆಂಗಳೂರು, ಆ.22: ಸುಮಾರು 24 ವರ್ಷಗಳ ಕಾಲ ಕಾಶ್ಮೀರಿ ಪಂಡಿತರು ಕಾದಿದ್ದು ಸಾರ್ಥಕವಾಗಿದೆ.5800 ಅಡಿ ಎತ್ತರದಲ್ಲಿರುವ ಗುಹೆಗೆ ಕೊನೆಗೂ ಪ್ರವೇಶ ಸಿಕ್ಕಿದೆ.

ಕಾಶ್ಮೀರದ ಉತ್ತರ ಭಾಗದಲ್ಲಿರುವ ಮಹಾ ದಾನೇಶ್ವರ್ ಗುಹೆಗೆ ಕಾಶ್ಮೀರಿ ಪಂಡಿತರಿಗೆ ಪ್ರವೇಶ ಮುಕ್ತಗೊಳಿಸಲಾಗಿದೆ. ಸುಮಾರು 24 ವರ್ಷಗಳ ನಂತರ ಭಕ್ತಾದಿಗಳಿಗೆ ಗುಹೆಯನ್ನು ತೆರೆಯಲಾಗಿದೆ. ಕಾಶ್ಮೀರಿ ಪಂಡಿತರರು ನಿನ್ನೆಯಿಂದ ಗುಹೆಗೆ ತಂಡೋಪತಂಡವಾಗಿ ಆಗಮಿಸಿ ಪೂಜೆ ಸಲ್ಲಿಸಿ ಕೃತಾರ್ಥರಾಗಿದ್ದಾರೆ. ದಾನೇಶ್ವರ ಗುಹೆಗೆ ತೆರಳಿದ ಕಾಶ್ಮೀರಿ ಪಂಡಿತರ ಚಿತ್ರಗಳು ಇಲ್ಲಿವೆ ನೋಡಿ...

ಉಳಿದಂತೆ ಆಷ್ಯಸ್ ಸರಣಿಯ ಪಂದ್ಯದಲ್ಲಿ ಮೊದಲ ಬಾರಿಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶೇನ್ ವ್ಯಾಟ್ಸನ್, ಸಿರಿಯಾದಲ್ಲಿ ವಿಷಾನಿಲ ಪ್ರಯೋಗದಿಂದ ತತ್ತರಿಸಿದ ಜನತೆ, ಚೆನ್ನೈನಲ್ಲಿ ಸಿಕ್ಕ ಅದ್ಭುತ ಚಿತ್ರ್, ಮೆಕ್ಸಿಕೋದಲ್ಲಿ ಗರ್ಭಿಣಿಯರು ಸರತಿ ಸಾಲು. ಇಂದೋರ್ ನಲ್ಲಿ ಕರ್ಫ್ಯೂ, ಪುರುಲಿಯಾದಲ್ಲಿ ಮೀನುಗಾರಿಕೆ, ಕೋಲ್ಕತ್ತಾದಲ್ಲಿ ಮತ್ತೆ ಪ್ರವಾಹ, ಅಹಮದಾಬಾದಿನಲ್ಲಿ ತಪ್ಪಿದ ಅನಾಹುತ ಇನ್ನಷ್ಟು ಚಿತ್ರಗಳು ಇಂದಿನ ಚಿತ್ರ ಸರಣಿಯಲ್ಲಿವೆ...

ಗುಹೆ ಕಡೆಗೆ ನಡಿಗೆ

ಗುಹೆ ಕಡೆಗೆ ನಡಿಗೆ

ಸುಮಾರು 24 ವರ್ಷಗಳ ಕಾಲ ಕಾಶ್ಮೀರಿ ಪಂಡಿತರು ಕಾದಿದ್ದು ಸಾರ್ಥಕವಾಗಿದೆ.5800 ಅಡಿ ಎತ್ತರದಲ್ಲಿರುವ ಗುಹೆಗೆ ಕೊನೆಗೂ ಪ್ರವೇಶ ಸಿಕ್ಕಿದೆ.

ಗುಹೆ ಬಳಿ ಪಂಡಿತರು

ಗುಹೆ ಬಳಿ ಪಂಡಿತರು

ಕಾಶ್ಮೀರದ ಉತ್ತರ ಭಾಗದಲ್ಲಿರುವ ಮಹಾ ದಾನೇಶ್ವರ್ ಗುಹೆಗೆ ಕಾಶ್ಮೀರಿ ಪಂಡಿತರಿಗೆ ಪ್ರವೇಶ ಮುಕ್ತಗೊಳಿಸಲಾಗಿದೆ. ಸುಮಾರು 24 ವರ್ಷಗಳ ನಂತರ ಭಕ್ತಾದಿಗಳಿಗೆ ಗುಹೆಯನ್ನು ತೆರೆಯಲಾಗಿದೆ.

ಅಲಹಾಬಾದ್

ಅಲಹಾಬಾದ್

ಅಲಹಾಬಾದಿನಲ್ಲಿ ರೈಲಿಗೆ ಬಡಿದು ಸಾಯಬೇಕಿದ್ದ ಬಾಲಕನನ್ನು ವ್ಯಕ್ತಿಯೊಬ್ಬರು ರಕ್ಷಿಸಿದ ಚಿತ್ರ ಬುಧವಾರ ಸೆರೆ ಸಿಕ್ಕಿದೆ.

ಚೆನ್ನೈ ಕಡಲು

ಚೆನ್ನೈ ಕಡಲು

ಚೆನ್ನೈ ಕಡಲಿನಲ್ಲಿ ಸಂಜೆ ವೇಳೆ ಬೋಟ್ ನಿಂದ ಹಾರಿದ ಹುಡುಗ ಮುಳುಗುವ ಸೂರ್ಯ ಹಿನ್ನೆಲೆಯಲ್ಲಿ ಕಂಡಿದ್ದು ಹೀಗೆ

ಕೋಲ್ಕತ್ತಾ

ಕೋಲ್ಕತ್ತಾ

ಕಳೆದ ಮುರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದ ತಪ್ಪಿಸಿಕೊಳ್ಳಲು ಜನರು ಸಾಹಸ ಪಡುತ್ತಿದ್ದಾರೆ.

ಮೆಕ್ಸಿಕೋದಲ್ಲಿ

ಮೆಕ್ಸಿಕೋದಲ್ಲಿ

ಇತ್ತೀಚೆಗೆ ಮೆಕ್ಸಿಕೋ ನಗರದಲ್ಲಿ ಭೂ ಕಂಪವಾದಾಗ ಕಚೇರಿ ಕಟ್ಟಡದಿಂದ ಹೊರ ಬಂದ ಗರ್ಭಿಣಿಯರು ಸಾಲಾಗಿ ನಿಂತ ಚಿತ್ರ

ಸಾವಿನ ಮನೆ ಸಿರಿಯಾ

ಸಾವಿನ ಮನೆ ಸಿರಿಯಾ

ನಾಗರಿಕ ಪತ್ರಕರ್ತರು ತೆಗೆದು ಕಳಿಸಿದ ಚಿತ್ರವಿದು. ಸಿರಿಯಾದ ರಾಜಧಾನಿ ಡಮಾಸ್ಕಸ್ ನಲ್ಲಿ ವಿಷಾನಿಲ ಪ್ರಯೋಗದಿಂದಾಗಿ ಸುಮಾರು 1300 ಜನ ಸಾವನ್ನಪ್ಪಿದ್ದಾರೆ.

ಆಷ್ಯಸ್ ಸರಣಿ

ಆಷ್ಯಸ್ ಸರಣಿ

ಆಷ್ಯಸ್ ಸರಣಿಯ ಪಂದ್ಯದಲ್ಲಿ ಮೊದಲ ಬಾರಿಗೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಶೇನ್ ವ್ಯಾಟ್ಸನ್

 ಜೆಮ್ಶೆಡ್ ಪುರದಲ್ಲಿ

ಜೆಮ್ಶೆಡ್ ಪುರದಲ್ಲಿ

ಸ್ವರ್ಣಲೇಖ ನದಿ ಪ್ರವಾಹದಲ್ಲಿ ಸಿಲುಕಿರುವ ಜೇಮ್ಶೆಡ್ ಪುರ ನಗರ

ಪಶ್ಚಿಮ ಬಂಗಾಳದಲ್ಲಿ

ಪಶ್ಚಿಮ ಬಂಗಾಳದಲ್ಲಿ

ಪಶ್ಚಿಮ ಬಂಗಾಳದಲ್ಲಿ ಪ್ರವಾಹದ ನಡುವೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಜನ

ಕಲ್ಲಂಗಡಿ ಕಥೆ

ಕಲ್ಲಂಗಡಿ ಕಥೆ

ದೇಶದ ಕಲ್ಲಂಗಡಿ ರಫ್ತು ಪ್ರಮಾಣ ಅಂಕಿ ಸಂಖ್ಯೆ ಇಲ್ಲಿದೆ ನೋಡಿ

ಪುರೂಲಿಯಾದಲ್ಲಿ

ಪುರೂಲಿಯಾದಲ್ಲಿ

ಪುರುಲಿಯಾದ ಛಕಲ್ಟೋರ್ ಅಣೆಕಟ್ಟು ತುಂಬಿ ಹರಿಯುತ್ತಿದ್ದು ಗ್ರಾಮಸ್ಥರು ಮೀನುಗಾರಿಕೆ ಮಾಡುತ್ತಿದ್ದಾರೆ.

ಇಂದೋರ್ ನಲ್ಲಿ

ಇಂದೋರ್ ನಲ್ಲಿ

ಇಂದೋರ್ ನ ಚಂದನ್ ನಗರದಲ್ಲಿ ಕರ್ಫ್ಯೂ ಸಂದರ್ಭದಲ್ಲಿ ಪೊಲೀಸರ ಪಡೆ

ಪಶ್ಚಿಮ ಬಂಗಾಳದಲ್ಲಿ

ಪಶ್ಚಿಮ ಬಂಗಾಳದಲ್ಲಿ

ಪಶ್ಚಿಮ ಬಂಗಾಳದಲ್ಲಿ ಪ್ರವಾಹದ ನಡುವೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಜನ

ಗಡಿಯಲ್ಲಿ ಯೋಧರು

ಗಡಿಯಲ್ಲಿ ಯೋಧರು

ಅಗರ್ತಲ ಬಳಿ ಭಾರತದ ಗಡಿ ಭದ್ರತಾ ಯೋಧರು ವಿಶೇಷ ರೀತಿ ಮುಸುಕು ಧಾರಿಗಳಾಗಿ ಕಂಡಿದ್ದು ಹೀಗೆ

ದಾನೇಶ್ವರ್ ಗುಹೆ

ದಾನೇಶ್ವರ್ ಗುಹೆ

ಕಾಶ್ಮೀರದ ಉತ್ತರ ಭಾಗದಲ್ಲಿರುವ ಮಹಾ ದಾನೇಶ್ವರ್ ಗುಹೆಗೆ ಕಾಶ್ಮೀರಿ ಪಂಡಿತರಿಗೆ ಪ್ರವೇಶ ಮುಕ್ತಗೊಳಿಸಲಾಗಿದೆ. ಸುಮಾರು 24 ವರ್ಷಗಳ ನಂತರ ಭಕ್ತಾದಿಗಳಿಗೆ ಗುಹೆಯನ್ನು ತೆರೆಯಲಾಗಿದೆ.

ಮುಂಬೈನಲ್ಲಿ

ಮುಂಬೈನಲ್ಲಿ

ಮುಂಬೈನಲ್ಲಿ ಫ್ಯಾಷನ್ ಶೋ ನಂತರ ಗ್ರೂಪ್ ಫೋಟೊ

ಪಶ್ಚಿಮ ಬಂಗಾಳದಲ್ಲಿ

ಪಶ್ಚಿಮ ಬಂಗಾಳದಲ್ಲಿ

ಪಶ್ಚಿಮ ಬಂಗಾಳದಲ್ಲಿ ಪ್ರವಾಹದ ನಡುವೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಜನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+