ಚಿತ್ರಗಳಲ್ಲಿ: ನೀರು ಬಳಸಿ ಓಡುವ ಬಸ್ ನೋಡಿ
ಬೆಂಗಳೂರು, ಜು.28: ಟಾಟಾ ಮೋಟರ್ಸ್ ಲಿ (ಟಿಎಂಎಲ್) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ಹೊಸ ವಿಕ್ರಮವನ್ನು ಸಾಧಿಸಿದ್ದಾರೆ. ಹೈಡ್ರೋಜನ್ ಆಧಾರಿತ ಬಸ್ ವೊಂದನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದಾರೆ. ಹಲವು ವರ್ಷಗಳ ಸಂಶೋಧನೆಯ ಫಲ ಇದಾಗಿದೆ. ಈ ಬಗ್ಗೆ ಇನ್ನಷ್ಟು ಹಾಗೂ ಚಿತ್ರವನ್ನು ನೋಡಿ...
ಬೆಂಗಳೂರಿನಲ್ಲಿ ಬಿಕೆಎಸ್ ಅಯ್ಯಂಗಾರ್ ಅವರ ಶಿಷ್ಯಂದಿರಾದ ಯೋಗ ಗುರು ಮಹದೇವಯ್ಯ ಕೆ ಹಾಗೂ ಬಾಬು ಜಿ ಅವರಿಗೆ 'ಯೋಗ ದೀಕ್ಷಾ' ಹಾಗೂ 'ಯೋಗ ದರ್ಶಿ' ಎಂಬ ಪ್ರಶಸ್ತಿ ನೀಡಿ ಭಾನುವಾರ ಸತ್ಕರಿಸಲಾಗಿದೆ. ವಿವರ ಮುಂದೆ ಓದಿ
ವಿಶ್ವ ಅಲ್ಹೋರ್ನ್ ಹಬ್ಬ, ಕರ್ನಾಟಕ ಪ್ರವಾಸದಲ್ಲಿರುವ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಯಾದವ್, ಮುಂಬೈನಲ್ಲಿ ವಿಕಲಚೇತನರಿಂದ ಭರತನಾಟ್ಯ, ಅಸ್ಸಾಂ ಪ್ರವಾಹ, ನವದೆಹಲಿಯಲ್ಲಿ ಬೆಲೆ ಏರಿಕೆ ವಿರುದ್ಧ ಹರತಾಳ, ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಪೂಜೆ, ತಮಿಳುನಾಡಿನ ಕಡಲೂರಿನಲ್ಲಿ ಪ್ರತಿಭಟನೆ, ತಿರುಪತಿಗೆ ಬಂದ ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ, ಪ್ರಭುದೇವ ನೃತ್ಯ, ಸಂಸದೆ ಜಯಪ್ರದಾ ತೋಳಲ್ಲಿ ಮುದ್ದಾದ ಕೂಸು ಇನ್ನಷ್ಟು ಚಿತ್ರಗಳು ಇಂದಿನ ಚಿತ್ರ ಸರಣಿಯಲ್ಲಿ ನಿಮಗಾಗಿ ಕಾದಿದೆ ತಪ್ಪದೇ ನೋಡಿ

ಓಂ ನಮಃ ಶಿವಾಯ
ಆಷಾಢ ಮಾಸ ಕೊನೆ ಹಂತದಲ್ಲಿ ಭಕ್ತಾದಿಗಳು ಪೂಜೆಗೆ ಅಣಿಯಾಗುತ್ತಿದ್ದಾರೆ.

ಜಲಜನಕ ಬಸ್
ಟಾಟಾ ಮೋಟರ್ಸ್ ಲಿ (ಟಿಎಂಎಲ್) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಹೊಸ ವಿಕ್ರಮವನ್ನು ಸಾಧಿಸಿದ್ದಾರೆ. ಹೈಡ್ರೋಜನ್ ಆಧಾರಿತ ಬಸ್ ವೊಂದನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದಾರೆ. ಹಲವು ವರ್ಷಗಳ ಸಂಶೋಧನೆಯ ಫಲ ಇದಾಗಿದೆ. ಮಹೇಂದ್ರ ಗಿರಿಯ ಇಸ್ರೋ LPS ಕೇಂದ್ರದಲ್ಲಿ ಈ ಬಸ್ ಪ್ರದರ್ಶನಕ್ಕಿಡಲಾಗಿದೆ.

ಚಿತ್ರಗಳಲ್ಲಿ ಕಂಡ ಸುದ್ದಿ
ವಾರಣಸಿ ಸೇರಿದಂತೆ ಪ್ರಮುಖ ಶಿವ ದೇಗುಲಗಳಲ್ಲಿ ಆಷಾಢ ಕೊನೆಯ ಪೂಜೆ, ಅಭಿಷೇಕ

ಯೋಗ ಗುರುಗಳಿಗೆ ಸನ್ಮಾನ
ಚಿತ್ರದಲ್ಲಿ ಕರ್ನಾಟಕ ರೇಷ್ಮೆ ಮಾರ್ಕೆಂಟಿಂಗ್ ಮಂಡಳಿ ವ್ಯವಸ್ಥಾಪಕ ನಿರ್ದೇಶಕ(ನಿವೃತ್ತ) ಎಚ್ಎ ನಾಗರಾಜ್ ರಾವ್, ಸ್ವಾಮಿ ಸುಖಬೋಧಾನಂದ ಅವರ ತಾಯಿ ಶ್ರೀಮತಿ ರುಕ್ಮಿಣಿ ಮೂರ್ತಿ. ಕೋರಮಂಗಲದ ನಿರ್ಗುಣ ಮಂದಿರ ಯೋಗ ಕೇಂದ್ರದಲ್ಲಿ ಮಹದೇವಯ್ಯ ಹಾಗೂ ಬಾಬು ಜಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಶ್ವ ಅಲ್ಹೋರ್ನ್ ಹಬ್ಬ
ಸ್ವಿಜರ್ಲೆಂಡ್ ನ ನೆಂಡಾಜ್ ನಲ್ಲಿ ಅಲ್ಫೋನ್ ವಾದಕರು 12ನೇ ಅಂತಾರಾಷ್ಟ್ರೀಯ ಹಬ್ಬದಲ್ಲಿ ಕಾಣಿಸಿದ್ದು ಹೀಗೆ

ಜಯಪ್ರದಾ ಕೈಲಿ ಕೂಸು
ಅಜಮ್ ಘಢ: ಸ್ಥಳೀಯ ಸಂಸದೆ ಜಯಪ್ರದಾ ಅವರು ಬಹುಜನ ಸಮಾಜವಾದಿ ಪಕ್ಷ ಮಾಜಿ ಶಾಸಕ ಸರ್ವೇಶ್ ಕುಮಾರ್ ಸಿಂಗ್ ಅಲಿಯಾಸ್ ಸಿಪು ಅವರ ಮಗುವನ್ನು ಆಡಿಸುತ್ತ್ತಿದ್ದಾರೆ, ಅನಾಮಿಕ ವ್ಯಕ್ತಿಗಳ ದಾಳಿಗೆ ಶಾಸಕ ಸರ್ವೇಶ್ ಇತ್ತೀಚೆಗೆ ಬಲಿಯಾಗಿದ್ದಾರೆ.

ತಿರುಪತಿಯಲ್ಲಿ ಸದಾಶಿವಂ
ಮುಖ್ಯ ನ್ಯಾಯಮೂರ್ತಿ ಪಿ ಸದಾಶಿವಂ ಹಾಗೂ ಪತ್ನಿ ಸರಸ್ವಿತಿ ಅವರು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಸೂಪರ್ ಜೋಡಿ
ಏಂಜಲಿನಾ ಜೋಲಿ, ಬ್ರಾಡ್ ಪಿಟ್ ಹಾಗೂ ಅವರ ಮಕ್ಕಳ ಪೋಸ್

ಸುತ್ತಲೂ ನೀರು
ಪಶ್ಚಿಮ ಬಂಗಾಲದ ಬಸ್ ನಿಲ್ದಾಣದಲ್ಲಿ ಬಸ್ ಸುತ್ತಲೂ ನೀರು

ಗಂಗೆಯಲ್ಲಿ ಸ್ನಾನ
ವಾರಣಾಸಿ ಸೇರಿದಂತೆ ಪ್ರಮುಖ ಶಿವ ದೇಗುಲಗಳಲ್ಲಿ ಆಷಾಢ ಕೊನೆಯ ಪೂಜೆ, ಪವಿತ್ರ ಮುಳುಗು

ಪವಿತ್ರ ಮುಳುಗು
ವಾರಣಾಸಿ ಸೇರಿದಂತೆ ಪ್ರಮುಖ ಶಿವ ದೇಗುಲಗಳಲ್ಲಿ ಆಷಾಢ ಕೊನೆಯ ಪೂಜೆ, ಪವಿತ್ರ ಮುಳುಗು

ಕುಂಭ ಹೊತ್ತ ಮಹಿಳೆಯರು
ಕುಂಭ ಕಲಶ ಹೊತ್ತ ತಮಿಳುನಾಡಿನ ಮಹಿಳೆಯರ ಮೆರವಣಿಗೆ ರು

ಪ್ರಭುದೇವ ಡ್ಯಾನ್ಸ್
ಮುಂಬೈನ ವಿಶೇಷಚೇತನ ಮಕ್ಕಳೊಂದಿಗೆ ಕುಣಿದಾಡಿದ ಪ್ರಭುದೇವ ಮಕ್ಕಳಿಗೆ ರಂಜನೆ ನೀಡಿದರು.

ಕಡಲೂರು ಪ್ರತಿಭಟನೆ
ಕಡಲೂರಿನ ಪ್ರತಿಭಟನೆ ಸಮಯದಲ್ಲಿ ಕಂಡ ಜನಪ್ರವಾಹ

ಪವಿತ್ರ ಮುಳುಗು
ವಾರಣಸಿ ಸೇರಿದಂತೆ ಪ್ರಮುಖ ಶಿವ ದೇಗುಲಗಳಲ್ಲಿ ಆಷಾಢ ಕೊನೆಯ ಪೂಜೆ, ಪವಿತ್ರ ಮುಳುಗು.

ಬಿಜೆಪಿ ನಾಯಕರು
ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಅವರಿಗೆ ವಿಶೇಷ ಸೇವೆ

ಅಸ್ಸಾಂ ಪ್ರವಾಹ
ಅಸ್ಸಾಂನಲ್ಲಿ ಪ್ರವಾಹ ಮುಂದುವರೆದಿದ್ದು ಬಾಳೆ ಮರದ ತೆಪ್ಪದಲ್ಲಿ ಸಾಗುತ್ತಿರುವ ಗ್ರಾಮಸ್ಥ

ಬೆಲೆ ಏರಿಕೆಗೆ ವಿರೋಧ
ಯುಪಿಎ ಸರ್ಕಾರದ ಬೆಲೆ ಏರಿಕೆ, ದೆಹಲಿಯಲ್ಲಿ ವಿದ್ಯುತ್ ದರ ಏರಿಕೆ ವಿರುದ್ಧ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

ಚಿತ್ರಗಳಲ್ಲಿ ಕಂಡ ಸುದ್ದಿ
ಮುಂಬೈನಲ್ಲಿ ವಿಕಲಚೇತನರಿಂದ ಭರತನಾಟ್ಯ

ಕರ್ನಾಟಕದಲ್ಲಿ ಅಪ್ಪ ಮಗ
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಮಗ ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್












Click it and Unblock the Notifications