ಚಿತ್ರಸುದ್ದಿ: ಸೂಪರ್ ಕಾರು, ಸಚಿನ್, ಎವೆರೆಸ್ಟ್

ಬೆಂಗಳೂರು, ಮೇ.29: ಮುಂಬೈ ವಿದ್ಯಾರ್ಥಿಗಳು ಹೊಸ ಕಾರು ಪರಿಚಯಿಸುತ್ತಿದ್ದಾರೆ. ಅದರ ವಿಶೇಷಗಳೇನು ತಪ್ಪದೇ ಓದಿ. ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಆರೋಪಿಯಾಗಿರುವ ಗುರುನಾಥ್ ಮೇಯಪ್ಪನ್ ಪತ್ನಿ ಇಂಡಿಯಾ ಸಿಮೆಂಟ್ಸ್ ಒಡತಿ ರೂಪಾ ಪ್ರಥಮ ಬಾರಿಗೆ ಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ.

2022ರ ವಿಶ್ವಕಪ್ ಭಾರತದಲ್ಲೇ ನಡೆಯಲಿ ಎಂಬುದು ನನ್ನ ಇಚ್ಛೆ ಎಂದು ಫುಟ್ಬಾಲ್ ಪ್ರೇಮಿಯಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಬೆಂಗಳೂರಿನ ಬ್ಯಾಲಾಳು ಇಸ್ರೋ ಕೇಂದ್ರದ ಚಿತ್ರ. ವೈಎಸ್ಸಾರ್ ಕುಟುಂಬ, ಗಂಗಾ ಸ್ನಾನ, ಫಿಕ್ಸಿಂಗ್ ಆರೋಪಿ ಶ್ರೀಶಾಂತ್, ಕಾಶ್ಮೀರಿ ಸುಂದರಿಯರು, ನೀರಡಕೆಯಿಂದ ಬಳಲಿದ ಕೋತಿ, ವಂಚನೆ ಆರೋಪಿತ ನಟಿ ಲೀನಾ ಪಾಲ್, ಎವೆರೆಸ್ಟ್ ನಲ್ಲಿ 60ರ ಸಂಭ್ರಮ, ಅಮೆರಿಕದಲ್ಲಿ ಕಾಡ್ಗಿಚ್ಚು, ಚೀನಾದಲ್ಲಿ ಪೈಪ್ ನಲ್ಲಿ ಸಿಲುಕಿದ ಮಗು ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜ್ ನಲ್ಲಿದ್ದಾರೆ. ತಪ್ಪದೇ ನೋಡಿ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಮುಂಬೈ: ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಇಂಧನ ಉಳಿತಾಯ ಕಾರನ್ನು ಆವಿಷ್ಕರಿಸಿದ್ದಾರೆ. ಈ ಕಾರು 300 ಕಿ.ಮೀ ಪ್ರತಿ ಲೀಟರ್ ಗೆ ನೀಡುತ್ತದೆಯಂತೆ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಗುರುನಾಥ್ ಮೇಯಪ್ಪನ್ ಪತ್ನಿ ರೂಪಾ, ಶ್ರೀನಿವಾಸನ್ ಪತ್ನಿ ಲಲಿತಾ ಅವರು ದೆಹಲಿ ಕೋರ್ಟ್ ಆವರಣದಲ್ಲಿ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಸಾಂಟಾ ಬರ್ಬರಾ: ಇಲ್ಲಿನ ಉತ್ತರ ಭಾಗದಲ್ಲಿ ಕಾಡ್ಗಿಚ್ಚಿನ ಚಿತ್ರವನ್ನು ಕ್ಯಾಲಿಫ್ ಅಗ್ನಿಶಾಮಕದಳ ಬಿಡುಗಡೆಗೊಳಿಸಿದ್ದಾರೆ. ಅಪಾರ ಪ್ರಮಾಣದ ಅರಣ್ಯ ನಾಶವಾಗಿರುವ ಶಂಕೆ ವ್ಯಕ್ತವಾಗಿದೆ. Photo AP/PTI

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಮುಂಬೈ: U-16 ಭಾರತೀಯ ಫುಟ್ಬಾಲ್ ತಂಡದೊಡನೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ನಟ ವರುಣ್ ಧವನ್. PTI Photo by Shashank Parade

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ವಾರಣಸಿ: ಬೇಸಿಗೆ ಬಿಸಿಲಿಗೆ ಬಳಲಿದ ಹುಡುಗರು ಗಂಗೆಗೆ ಹಾರುತ್ತಿದ್ದಾರೆ.

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಗಂಡೆರ್ ಬಾಲ್: ಕಾಶ್ಮೀರ ವಿಶ್ವವಿದ್ಯಾಲಯದ ಸಮಾರಂಭವೊಂದರಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿರುವ ವಿದ್ಯಾರ್ಥಿನಿಯರು PTI Photo by S Irfan

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಹೈದರಾಬಾದ್ : ವೈಎಸ್ ಜಗನ್ ಮೋಹನ್ ರೆಡ್ಡಿ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಜೈಲು ಸೇರಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ವೈಎಸ್ ವಿಜಯಮ್ಮ ಹಾಗೂ ವೈಎಸ್ ಜಗನ್ ಮೋಹನ್ ರೆಡ್ಡಿ ಪತ್ನಿ ಭಾರತಿ ಅವರು ಪ್ರತಿಭಟನೆ ಹಮ್ಮಿಕೊಂಡಿದ್ದರು.

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ನವದೆಹಲಿ: ಶ್ರೀಶಾಂತ್ ಹಾಗೂ ಇತರೆ ಆರೋಪಿಗಳು ಸಾಕೇತ್ ಕೋರ್ಟಿನಿಂದ ಹೊರಕ್ಕೆ ಬಂದಾಗ ಸಿಕ್ಕ ಚಿತ್ರPTI Photo by Vijay Verma

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಜಮ್ಮು: ನೀರಿನ ಕೊಳಾಯಿಗೆ ಮೂತಿ ಹಾಕಿ ಬಿಸಿಲಿನಲ್ಲಿ ದಾಹ ತೀರಿಸಿಕೊಳ್ಳುತ್ತಿರುವ ಮಂಗ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ದ IRNSS ಘಟಕ ಕಂಟ್ರೋಲ್ ರೂಮ್ ನ ಚಿತ್ರ, ಬ್ಯಾಲಾಳು ಕೇಂದ್ರ, ಬೆಂಗಳೂರು PTI Photo by Shailendra Bhojak

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ನವದೆಹಲಿ: ಸಂಗೀತ್ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಜೊತೆ ಪ್ರಶಸ್ತಿ ವಿಜೇತರು.

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ನವದೆಹಲಿ: ವಂಚನೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ದಕ್ಷಿಣ ಭಾರತ ಚಿತ್ರರಂಗದ ನಟಿ ಲೀನಾ ಮರಿಯಾ ಪಾಲ್ ಹಾಗೂ ಆಕೆ ಫಾರ್ಮ್ ಹೌಸ್ ನಲ್ಲಿದ್ದ 9 ಐಷಾರಾಮಿ ಕಾರುಗಳು.

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಕೋಲ್ಕತ್ತಾ: ತುಂತುರು ಮಳೆಯಲ್ಲಿ ನೆಚ್ಚಿನ ಕ್ರೀಡೆ ಫುಟ್ಬಾಲ್ ಆಡುತ್ತಿರುವ ಬಾಲಕರು.

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ನೇಪಾಳದ ಕುಂಬು ವ್ಯಾಲಿಯಲ್ಲಿರುವ ಜಗತ್ತಿನ ಅತಿ ಎತ್ತರ ಶಿಖರ ಎವೆರೆಸ್ಟ್ ನಿಂದ ಸೂರ್ಯೋದಯ ಚಿತ್ರ ಆಲ್ಪೇನ್ ಗ್ಲೋ ಸಂಸ್ಥೆಯ ಮೌಂಟೌನ್ ಗೈಡ್ ಆಡ್ರಿಯನ್ ಬಲಿಂಜರ್ ತೆಗೆದ ಚಿತ್ರ

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ನೋಡಿ ಇತ್ತೀಚಿನ ಸುದ್ದಿಗಳು

ಎಡ್ಮಂಡ್ ಹಿಲೇರಿ(ಎಡ) ಹಾಗೂ ತೇನ್ ಸಿಂಗ್ ನಾರ್ಗೆ(ಬಲ) ಅವರ ಪ್ರತಿಮೆ ಅನಾವರಣ: ಎವೆರೆಸ್ಟ್ ಆರೋಹಣದ 60ನೇ ವಾರ್ಷಿಕೋತ್ಸವವನ್ನು ಮೇ 29, 2013ರಂದು ಆಚರಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+