• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದರಾಮಯ್ಯ ಸಂಪುಟ : ಯಾರಿಗೆ ಯಾವ ಖಾತೆ?

|

ಬೆಂಗಳೂರು, ಮೇ 19: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ದರ್ಜೆ ಮತ್ತು ರಾಜ್ಯ ಖಾತೆ ಸಚಿವರ ಪಟ್ಟಿ ಕೆಳಗಿನಂತಿದೆ.

ಪ್ರಮುಖವಾದ ಹಣಕಾಸು ಖಾತೆಯನ್ನು ಸಿದ್ದರಾಮಯ್ಯ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಗೃಹ ಖಾತೆಯನ್ನು ಬೆಂಗಳೂರು ಸರ್ವಜ್ಞ ನಗರದ ಶಾಸಕ ಕೆ ಜೆ ಜಾರ್ಜ್, ಸಾರಿಗೆ ಖಾತೆಯನ್ನು ಬೆಂಗಳೂರು ಬಿಟಿಎಂ ಲೇಔಟ್ ಶಾಸಕ ರಾಮಲಿಂಗರೆಡ್ಡಿ ವಹಿಸಿಕೊಂಡಿದ್ದಾರೆ.

ಸಚಿವರ ಖಾತೆಗಳ ವಿವರ ಕೆಳಗಿನಂತಿದೆ:

ಸಂಪುಟ ದರ್ಜೆ
ಸಿದ್ದರಾಮಯ್ಯ ಹಣಕಾಸು, ಗುಪ್ತಚರ, ಮಧ್ಯಮ ಕೈಗಾರಿಕೆ, ಮುಜರಾಯಿ
ಡಾ. ಜಿ. ಪರಮೇಶ್ವರ್ ಗೃಹ
ಆರ್ ವಿ ದೇಶಪಾಂಡೆ ಕೈಗಾರಿಕೆ, ಪ್ರವಾಸೋದ್ಯಮ
ಖಮರುಲ್ ಇಸ್ಲಾಂ ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ, ಪೌರಾಡಳಿತ
ಟಿ ಬಿ ಜಯಚಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರ, ಉನ್ನತ ಶಿಕ್ಷಣ
ರಮಾನಾಥ ರೈ ಅರಣ್ಯ, ಪರಿಸರ
ಎಚ್ ಕೆ ಪಾಟೀಲ್ ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್
ರಾಮಲಿಂಗರೆಡ್ಡಿ ಸಾರಿಗೆ
ಶಾಮನೂರು ಶಿವಶಂಕರಪ್ಪ ತೋಟಗಾರಿಕೆ
ಶ್ರೀನಿವಾಸ್ ಪ್ರಸಾದ್ ಕಂದಾಯ
ಡಾ ಎಚ್ ಸಿ ಮಹದೇವಪ್ಪ ಲೋಕೋಪಯೋಗಿ
ಕೆ ಜೆ ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ
ಎಚ್ ಎಸ್ ಮಹಾದೇವ ಪ್ರಸಾದ್ ಸಹಕಾರ ಎಂ ಎಚ್ ಅಂಬರೀಶ್ ವಸತಿ ಸತೀಶ್ ಜಾರಕಿಹೊಳಿ ಸಣ್ಣ ಕೈಗಾರಿಕೆ ವಿನಯ್ ಕುಮಾರ್ ಸೊರಕೆ ನಗರಾಭಿವೃದ್ಧಿ ಎಂ ಬಿ ಪಾಟೀಲ್ ಜನಸಂಪನ್ಮೂಲ ಯು ಟಿ ಖಾದರ್ ಆರೋಗ್ಯ, ಕುಟುಂಬ ಕಲ್ಯಾಣ ಬಾಬುರಾವ್ ಚಿಂಚನಸೂರು ಜವಳಿ ಶಿವರಾಜ್ ತಂಗಡಗಿ ಸಣ್ಣ ನೀರಾವರಿ ಎಚ್ ಆಂಜನೇಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಎಸ್.ಆರ್.ಪಾಟೀಲ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನೆ ಮತ್ತು ಸಾಂಖೀಕ, ಸಂಪನ್ಮೂಲ ಅಭಿವೃದ್ದಿ ಡಿ.ಕೆ. ಶಿವಕುಮಾರ್ ಇಂಧನ ರೋಶನ್ ಬೇಗ್ ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಖಾತೆ ಎ ಮಂಜು ಪಶುಸಂಗೋಪನೆ ವಿನಯ್‌ ಕುಲಕರ್ಣಿ ಗಣಿ ಮತ್ತು ಭೂವಿಜ್ಞಾನ ಮನೋಹರ್ ಹೆಚ್ ತಹಸೀಲ್ದಾರ್ ಅಬಕಾರಿ ರಾಜ್ಯ ಸಚಿವರು ಅಭಯಚಂದ್ರ ಜೈನ್ ಯುವಜನ ಮತ್ತು ಕ್ರೀಡೆ, ಮೀನುಗಾರಿಕೆ ದಿನೇಶ್ ಗುಂಡೂರಾವ್ ಆಹಾರ ಮತ್ತು ನಾಗರಿಕ ಪೂರೈಕೆ ಕೃಷ್ಣ ಭೈರೇಗೌಡ ಕೃಷಿ ಡಾ ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಕಿಮ್ಮನೆ ರತ್ನಾಕರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಉಮಾಶ್ರೀ ಮಹಿಳಾ, ಮಕ್ಕಳ ಕಲ್ಯಾಣ, ಕನ್ನಡ ಸಂಸ್ಕೃತಿ
ಪಿ ಟಿ ಪರಮೇಶ್ವರ ನಾಯಕ್ ಕಾರ್ಮಿಕ

English summary
Chief Minister Siddaramaiah allots portfolio to 28 ministers. 20 cabinet ministers and 8 state ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X