ಸುಪ್ರೀಂ ಕೋರ್ಟಿಂದ ಇಂದು ಮತ್ತೊಂದು ಮಹತ್ವದ ತೀರ್ಪು

ತಮಿಳುನಾಡಿನಲ್ಲಿ ಪರಿಸರ ಮಾಲಿನ್ಯ ಉಂಟುಮಾಡಿದ್ದ ವೇದಾಂತ ಸಮೂಹದ ಕಂಪನಿಯೊಂದಕ್ಕೆ 100 ಕೋಟಿ ರೂ. ದಂಡ ವಿಧಿಸಿದೆ.
ತಮಿಳುನಾಡಿನ ತೂತುಕುಡಿ ಸಮೀಪ ತಾಮ್ರ ಕರಗಿಸುವ ಘಟಕದಿಂದ ಅಪಾರ ಪರಿಸರ ಮಾಲಿನ್ಯ ಉಂಟುಮಾಡಿದ್ದ ವೇದಾಂತ ಸಮೂಹ ಮಾಲೀಕತ್ವದ Sterlite Industries ಕಂಪನಿಗೆ 100 ಕೋಟಿ ರೂ. ದಂಡ ವಿಧಿಸಿದೆ. ನ್ಯಾ. ಎಕೆ ಪಟ್ನಾಯಕ್ ನೇತೃತ್ವದ ನ್ಯಾಯಪೀಠ ದೂರಗಾಮಿ ಪರಿಣಾಮ ಬೀರಬಲ್ಲ ಈ ತೀರ್ಪು ನೀಡಿದೆ.
ಇನ್ನು 5 ವರ್ಷಗಳ ಅವಧಿಯಲ್ಲಿ Sterlite Industries ಕಂಪನಿ ಈ 100 ಕೋಟಿ ರೂ. ದಂಡವನ್ನು ಪಾವತಿಸಬೇಕಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications