ಕೆಜೆಪಿ ಈಗ ಪ್ರಾದೇಶಿಕ ಪಕ್ಷ, ಗುರ್ತಿಗೆ ತೆಂಗಿನಕಾಯಿ
ಮಂಗಳೂರು,
ಫೆ.18: ಇದು ಅಧಿಕೃತ. ಮಾಜಿ ಸಿಎಂ ಯಡಿಯೂರಪ್ಪ ಅಧ್ಯಕ್ಷರಾಗಿರುವ ಕರ್ನಾಟಕ ಜನತಾ ಪಕ್ಷಕ್ಕೆ ಈಗ ಅಧಿಕೃತವಾಗಿ ಪ್ರಾದೇಶಿಕ ಪಕ್ಷ ಎಂಬ ಮನ್ನಣೆ ದೊರೆತಿದೆ. id="toptextpromo">ಪಕ್ಷದ
ಪ್ರಧಾನ ಕಾರ್ಯದರ್ಶಿ, ಪ್ರಚಾರ ಸಮಿತಿ ಅಧ್ಯಕ್ಷ ವೇಣೂರು ಧನಂಜಯ ಕುಮಾರ್ ಹೇಳುವಂತೆ ಕೇಂದ್ರ ಚುನಾವಣೆ ಆಯೋಗ ಫೆಬ್ರವರಿ 15ರಂದು ಹೊರಡಿಸಿರುವ ರಾಜ್ಯಪತ್ರದಲ್ಲಿ ಕೆಜೆಪಿಗೆ ಈ ಮಾನ್ಯತೆ ಪ್ರಾಪ್ತಿಯಾಗಿದ್ದು, 47ನೆಯ ನೋಂದಣಿ ಸಂಖ್ಯೆ ಲಭಿಸಿದೆ. id='are-slot-1' class='oiad oi-axt oiadv'> id='top-searched-articles'>ಈ
ತಕ್ಷಣಕ್ಕೆ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಕೆಜೆಪಿ ಪಕ್ಷಕ್ಕೆ ತೆಂಗಿನಕಾಯಿ ಗುರುತು ಸಹ ಲಭ್ಯವಾಗಿದೆ ಎನ್ನಲಾಗಿದೆ. ಆದರೆ ಯಡಿಯೂರಪ್ಪ ಅವರು 'ಸೈಕಲ್' ಅಥವಾ 'ಉಳುಮೆ ಮಾಡುತ್ತಿರುವ ರೈತ' ಚಿಹ್ನೆಯನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.











Click it and Unblock the Notifications