39 ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಪ್ರೊಮೋಷನ್

IAS and IFS officers Transferred
ಬೆಂಗಳೂರು, ಜ.1: ರಾಜ್ಯ ಸರ್ಕಾರ 26 ಐಎಫ್‌ಎಸ್, 12 ಐಪಿಎಸ್, ಓರ್ವ ಎಸ್‌ಎಫ್‌ಎಸ್ ಅಧಿಕಾರಿಗೆ ಭಡ್ತಿ ನೀಡಿ ಮಂಗಳವಾರ(ಡಿ.31) ಆದೇಶ ಹೊರಡಿಸಿದೆ.

ಐಎಫ್‌ಎಸ್: ಡಾ.ಡಿ.ಎಸ್. ರವೀಂದ್ರನ್-ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಇ-ಆಡಳಿತ ಸೊಸೈಟಿ ಕೇಂದ್ರ, ಬೆಂಗಳೂರು. ಡಾ.ಜಿ.ಎನ್.ಶ್ರೀಕಂಠಯ್ಯ-ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಹಾಗೂ ನಿರ್ದೇಶಕರು. ಆಯುಶ್ ಇಲಾಖೆ.

ಅಜಯ್ ಮಿಶ್ರಾ-ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ(ವನ್ಯಜೀವಿ), ಬೆಂಗಳೂರು. ರಾಜ್ ಕಿಶೋರ್-ಎಪಿಸಿಸಿಎಫ್ ಹಾಗೂ ಕಾರ್ಯನಿವಾರ್ಹಕ ನಿರ್ದೇ ಶಕ(ಯೋಜನೆ ಮತ್ತು ವ್ಯವಹಾರ ಅಭಿವೃದ್ಧಿ), ಅರಣ್ಯ ಲಾಡ್ಜ್ ಮತ್ತು ರೆಸಾರ್ಟ್ಸ್, ಬೆಂಗಳೂರು.

ಶಿವರಾಜ್ ಸಿಂಗ್-ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷ ಣಾಧಿಕಾರಿ.ನಾಗರಾಜ-ಎಪಿಸಿಸಿಎಫ್, ವಾಟರ್‌ಶೆಡ್ ಅಭಿವೃದ್ಧಿ ಇಲಾಖೆ, ಬೆಂಗಳೂರು. ಅಭಿಯು ಸಿಂಗ್- ಎಪಿಸಿಸಿಎಫ್ ಮತ್ತು ನಿರ್ದೇ ಶಕ(ಅರಣ್ಯ)., ಮೈಸೂರು ಪೇಪರ್ ಮಿಲ್ಸ್ ನಿಗಮ, ಭದ್ರಾವತಿ.

ಮಧು ಶರ್ಮಾ-ಯೋಜನಾ ಸಂಯೋಜನಾಧಿಕಾರಿ, ಬಯೋ ಮಾಸ್ ಎನರ್ಜಿ ಫಾರ್ ರೂರಲ್ ಇಂಡಿಯಾ ಪ್ರಾಜೆಕ್ಟ್(ಬಿಇಆರ್‌ಐ), ಬೆಂಗಳೂರು., ರಿತು ಕಕ್ಕರ್- ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮಹಾ ನಿರ್ದೇಶಕ, ಪರಿಸರ ಸಂರಕ್ಷಣೆ ಮತ್ತು ಸಂಶೋ ಧಣೆ(ಇಎಂಪಿಆರ್‌ಐ), ಬೆಂಗಳೂರು.

ಸಂಜಯ್ ಎಸ್.ಬಿಜೂರ್- ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಶಿವಮೊಗ್ಗ ಜಿಲ್ಲಾ ಪಂಚಾಯತ್. ವಿಜಯ್ ಲಾಲ್ ಮೀನಾ-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು. ಕುಮಾರ್ ಪುಷ್ಕರ್- ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ., ಸಂತೋಷ್ ಕುಮಾರ್-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ.
ಎನ್.ರಾಜಶೇಖರ್-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಲಿಡ್ಕರ್, ಬೆಂಗಳೂರು.

ವಿಜಯ್ ಮೋಹನ್ ರಾಜ್-ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ, ಚಿಕ್ಕಮಗಳೂರು. ಅಶೋಕ್ ಬಿ.ಬಸರಕೋಡ್-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಧಾಂಡೇಲಿ. ಕೆ.ಎಚ್.ನಾಗರಾಜ್-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಿಇಓ ಹಾಸನ.

ಎಸ್.ವೆಂಕಟೇಶನ್-ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ(ವಿಚಕ್ಷಣದಳ) ಬೆಂಗಳೂರು. ಉಪೇಂದ್ರ ಪ್ರತಾಪ್ ಸಿಂಗ್-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಬಜೆಟ್, ಲೆಕ್ಕಪರಿಶೋಧನೆ) ಬೆಂಗಳೂರು. ಆರ್.ಮನೋಜ್-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಿಶೇಷ ಅಧಿ ಕಾರಿ(ಚುನಾವಣೆ), ಡಿಪಿಎ ಆರ್(ಚುನಾವಣೆ), ಬೆಂಗಳೂರು.

ಎಸ್.ಎಸ್.ಲಿಂಗರಾಜು-ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಪನ್ಮೂಲ ನಿವರ್ಹಣೆ, ಬೆಂಗಳೂರು. ಮನೋಜ್ ಕುಮಾರ್ ತ್ರಿಪಾಠಿ- ಯೋಜನಾ ಸಂಯೋಜನಾಧಿಕಾರಿ, ಏಡ್ಸ್ ಪ್ರಿವೆಂಷನ್ ಸೊಸೈಟಿ, ಬೆಂಗ ಳೂರು. ಕೆ.ಎಚ್. ವಿಜಯಕು ಮಾರ್ -ಉಪ ಅರಣ್ಯ ಸಂರಕ್ಷಣಾ ಧಿಕಾರಿ, ಇಎಂಪಿಆರ್‌ಐ, ಬೆಂಗಳೂರು.

ವಿಜಯಕುಮಾರ್-ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಡ್ಯ., ಪಿ.ಬಿ.ಕರುಣಾಕರ-ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು. ಆರ್.ಎಂ.ಎನ್.ಸಹಾಯ್-ಪಿಸಿಸಿಎಫ್, ವನ್ಯಜೀವಿ ವಿಭಾಗ, ಬೆಂಗಳೂರು.

ಐಪಿಎಸ್: ಪೌಲ್ ಅಮ್ರಿತ್- ಐಜಿಪಿ, ಹೆಡ್ ಕ್ವಾಟರ್-1, ಬೆಂಗಳೂರು. ಉಮೇಶ್ ಕುಮಾರ್- ಡಿಐಜಿಪಿ, ಸಿಆರ್‌ಪಿಎಫ್, ಅರುಣ್ ಚಕ್ರವರ್ತಿ-ಐಜಿಪಿ, ಕರ್ನಾಟಕ ಲೋಕಾಯುಕ್ತ, ಸೈಯದ್ ಉಲ್ಫತ್ ಹುಸೇನ್-ಐಜಿಪಿ, ಗೃಹ ರಕ್ಷಕ ದಳ ಹಾಗೂ ನಾಗರಿಕ ರಕ್ಷಣೆ, ಬೆಂಗಳೂರು.

ಮಧುಕರ ಶೆಟ್ಟಿ ಕೆ.-ಡಿಐಜಿಪಿ, ವಿಫುಲ್‌ಕುಮಾರ್-ಡಿಐಜಿಪಿ, ದೇವಜ್ಯೋತಿ ರಾಯ್-ಡಿಐಜಿಪಿ, ಸಿಐಡಿ, ಬೆಂಗಳೂರು. ಕೆ.ವಿ.ಶ್ರೀಧರ್- ಡಿಐಜಿಪಿ, ಗೃಹ ರಕ್ಷಕ ದಳ, ಬೆಂಗಳೂರು., ಜಿ.ರಮೇಶ್-ಡಿಐಜಿಪಿ, ಈಶಾನ್ಯ ವಿಭಾಗ, ಬೆಂಗಳೂರು. ಬಿ.ಎಸ್.ಪ್ರಕಾಶ್-ಡಿಐಜಿಪಿ, ಅರಣ್ಯ ವಿಭಾಗ, ಬೆಂಗಳೂರು.

ಡಿ.ರೂಪಾ-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಯಾದಗಿರಿ, ಶ್ರೀನಿ ವಾಸ ಪ್ರಸಾದ್-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ,

ಎಸ್‌ಎಫ್‌ಎಸ್: ಎಚ್.ಕೆ. ಶ್ರೀನಿವಾಸನ್-ಉಪ ಅರಣ್ಯ ಸಂರಕ್ಷಣಾಧಿಕಾರಿ, ಗುಲ್ಬರ್ಗಾ ವಿಭಾಗ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+