KRS ಡ್ಯಾಂ ಸೈನ್ಯದ ಉಸ್ತುವಾರಿಗೆ ನೀಡಿ
ಊಟಿ,
ಡಿ.7: ಕರ್ನಾಟಕದವರು ಕಾವೇರಿ ನೀರು ಬಿಡ್ತಿಲ್ಲ. ಮುಖ್ಯಮಂತ್ರಿ ಜಯಲಲಿತಾ ತಮಿಳುನಾಡಿಗೆ ನೀರು ಬಿಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಜಯಲಲಿತಾ ಪ್ರಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ. ಇದರಿಂದ ನಮ್ಮ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಒಂದಕಾಲತ್ತಿಲ್ ನಟ, ಹಾಲಿ DMDK ನಾಯಕ ವಿಜಯ್ ಕಾಂತ್ ಕಿಡಿಕಾರಿದ್ದಾರೆ. id="toptextpromo">'ಅದೇ
ಮಾಜಿ ಸಿಎಂಗಳಾದ ಎಂಜಿ ರಾಮಚಂದ್ರನ್, ಎಂ ಕರುಣಾನಿಧಿ ಅವರು ಕರ್ನಾಟಕದ ಮುಖ್ಯಮಂತ್ರಿಗಳ ಜತೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿ, ನೀರು ಬಿಡಿಸಿಕೊಳ್ಳುತ್ತಿದ್ದರು. ಆದರೆ ಹಾಲಿ ಮುಖ್ಯಮಂತ್ರಿಗೆ ಆ ಚಾಕಚಕ್ಯತೆ ಇಲ್ಲ. ಎರಡೂ ರಾಜ್ಯಗಳೂ ದಬಲ್ ಗೇಮ್ ಆಡುತ್ತಿವೆ' ಎಂದು ಕಿಡಿಕಾರಿದರು. id='are-slot-1' class='oiad oi-axt oiadv'> id='top-searched-articles'>ಪರಿಸ್ಥಿತಿ
ಹೀಗಿರುವಾಗ ತಮ್ಮದೇ ಆದ ವಿಚಿತ್ರ ಸಲಹೆ ಮುಂದಿಟ್ಟ ಪ್ರತಿಪಕ್ಷದ ನಾಯಕ ವಿಜಯ್ ಕಾಂತ್, 'KRS dam ಅನ್ನು ಸೈನ್ಯದ ಸುಪರ್ದಿಗೆ ಒಪ್ಪಿಸಬೇಕು. ಆಗ ನಮಗೆ ಬೇಕಾದಾಗ ಕೆಆರ್ ಎಸ್ ನಿಂದ ನೀರು ಬಿಡಿಸಿಕೊಳ್ಳಬಹುದು' ಎಂದು ಆಶಿಸಿದ್ದಾರೆ.











Click it and Unblock the Notifications