ಬೆಂಗಳೂರಿನಲ್ಲಿ ಕನ್ನಡ ಸಂಪಾದಕನ ಭೀಕರ ಹತ್ಯೆ
ಬೆಂಗಳೂರು,
ನ.20: ಚಾಮರಾಜಪೇಟೆಯ ಟಿ ಆರ್ ಮಿಲ್ ಬಳಿ ಮಂಗಳವಾರ ಬೆಳಗಿನ ಜಾವ ಪತ್ರಕರ್ತ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತನನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. id="toptextpromo">ಲಿಂಗರಾಜು
ಮೃತ ದುರ್ದೈವಿ. 'ಮಹಾಪ್ರಚಂಡ' ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಮನೆ ಮುಂದಿನ ನಲ್ಲಿಯಲ್ಲಿ ಪತ್ನಿಯೊಂದಿಗೆ ನೀರು ಹಿಡಿಯುವಾಗ ಮೂವರು ಯುವಕರ ತಂಡವೊಂದು ಏಕಾಏಕಿ ಅವರ ಮೇಲೆ ಮುಗಿಬಿದ್ದು, ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಾಹಿತಿ
ಹಕ್ಕು ಕಾಯಿದೆಯಡಿ ಗೌರಮ್ಮ ಎಂಬುವವರ ವಿರುದ್ಧ ಮಾಹಿತಿ ಸಂಗ್ರಹಿಸಿದ್ದ ಪತ್ರಕರ್ತ ಲಿಂಗರಾಜು ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದು ಲಿಂಗರಾಜು ಹತ್ಯೆಗೆ ಕಾರಣವಾಗಿರಬಹುದಾ? ಎಂಬ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸಿದ್ದಾರೆ.











Click it and Unblock the Notifications