ಸೈಕ್ಲಿಂಗ್ ಮಾಡುವಾಗ ಹಳ್ಳಕ್ಕೆ ಬಿದ್ದು ಟೆಕ್ಕಿ ಸಾವು
ಬೆಂಗಳೂರು,
ಅ. 13 : ಸೈಕ್ಲಿಂಗ್ ಮಾಡುವಾಗ ಆಯತಪ್ಪಿ ಹಳ್ಳವೊಂದಕ್ಕೆ ಬಿದ್ದು ಒರಿಸ್ಸಾ ಮೂಲದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ದುರಂತ ಸಾವಿಗೀಡಾದ ಘಟನೆ ಶನಿವಾರ ಬೆಳಗಿನ ಜಾವ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ವಡೇರಹಳ್ಳಿಯಲ್ಲಿ ನಡೆದಿದೆ. id="toptextpromo">ಮೃತನನ್ನು
ಒರಿಸ್ಸಾ ಮೂಲದ ವಿನಾಯಕಪಾತ್ರ ಎಂದು ತಿಳಿದುಬಂದಿದ್ದು, ಆತ ವಡೇರಹಳ್ಳಿ ನಿವಾಸಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿನಾಯಕಪಾತ್ರ ಮಹೀಂದ್ರ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ. id='are-slot-1' class='oiad oi-axt oiadv'> id='top-searched-articles'>ಆತ
ಹಳ್ಳಕ್ಕೆ ಹೇಗೆ ಬಿದ್ದ, ಎಲ್ಲಿ ಮೃತನಾದ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.











Click it and Unblock the Notifications