ಸಿಬಿಐ ಮುಂದಿನ ಟಾರ್ಗೆಟ್ ಶೋಭಾ ಕರಂದ್ಲಾಜೆ
ಬೆಂಗಳೂರು,
ಮೇ.16: ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮೇಲೆ ದಾಳಿ ಮುಂದುವರೆಸಿರುವ ಸಿಬಿಐ ತಂಡದ ಮುಂದಿನ ಟಾರ್ಗೆಟ್ ಶೋಭಾ ಕರಂದ್ಲಾಜೆ ಎಂದು ತಿಳಿದು ಬಂದಿದೆ. id="toptextpromo">ಯಡಿಯೂರಪ್ಪ
ಆಪ್ತ ಲೆಹರ್ ಸಿಂಗ್ ಅವರ ಮನೆ ಮೇಲೆ ಈಗಾಗಲೇ ದಾಳಿ ನಡೆಸಲಾಗಿದೆ. ಉಳಿದಂತೆ ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಹೇಮಚಂದ್ರ ಸಾಗರ್, ಕೃಷ್ಣಯ್ಯ ಶೆಟ್ಟಿ ಮುಂತಾದವರ ಮನೆ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ. id='are-slot-1' class='oiad oi-axt oiadv'> id='top-searched-articles'>ಇದರ
ಜೊತೆಗೆ ಸದಾಶಿವ ನಗರದಲ್ಲಿರುವ ಖ್ಯಾತ ಚಿತ್ರನಟಿಯೊಬ್ಬರ ಮನೆ ಮೇಲೆ ಕೂಡಾ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಖಾಸಗಿ ವಾಹಿನಿಗಳು ವರದಿ ಮಾಡಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಿ











Click it and Unblock the Notifications