ಪಿಯು ವಿದ್ಯಾರ್ಥಿನಿ ಹತ್ಯೆ: ಬಾಯ್ ಫ್ರೆಂಡಿಗೆ ಗಲ್ಲು
ರಾಂಚಿ,
ಮೇ 5: ಇಲ್ಲಿನ ಮಹಿಳಾ ಕಾಲೇಜು ಕ್ಯಾಂಪಸ್ಸಿನಲ್ಲಿ ಒಂದು ವರ್ಷದ ಹಿಂದೆ (ಏಪ್ರಿಲ್ 28) ಖುಷ್ಬೂ ಕುಮಾರಿ ಎಂಬ ವಿದ್ಯಾರ್ಥಿನಿಯನ್ನು ಕತ್ತು ಕುಯ್ದು ಹತ್ಯೆ ಮಾಡಿದ್ದ ವಿಜೇಂದ್ರ ಕುಮಾರನಿಗೆ, ಸ್ಥಳೀಯ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಪ್ರೇಮ ವೈಫಲ್ಯದಿಂದಾಗಿ 17 ವರ್ಷದ ಖುಷ್ಬೂಳನ್ನು ವಿಜೇಂದ್ರ ಅಮಾನುಷವಾಗಿ ಹತ್ಯೆ ಮಾಡಿದ್ದ. id="toptextpromo">ಪರೀಕ್ಷಾ
ಹಾಲ್‌ನ ಹೊರಗೆ ಖುಷ್ಬೂಳನ್ನು ಹತ್ಯೆ ಮಾಡಿದ್ದ ವಿಜೇಂದ್ರನಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಧೀಶ ಎಸ್.ಎಚ್. ಕಝ್ಮಿ ಮರಣ ದಂಡನೆಯನ್ನು ಘೋಷಿಸಿ, ಮೇ 2ರಂದು ತೀರ್ಪು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪರೀಕ್ಷಾ
ಕೇಂದ್ರದಿಂದ ಹೊರ ಬರುತ್ತಿದ್ದ ಖುಷ್ಬೂಳ ಕತ್ತನ್ನು ಹರಿತವಾದ ಆಯುಧರಿಂದ ಕತ್ತರಿಸಿದ್ದನು. ಈ ಸಂದರ್ಭ ಇತರ ವಿದ್ಯಾರ್ಥಿಗಳು ಆತನನ್ನು ಹಿಡಿದು ಜಾರ್ಖಂಡ್ ಪೊಲೀಸರಿಗೆ ಒಪ್ಪಿಸಿದ್ದರು. ಖುಷ್ಬೂ ಮತ್ತು ವಿಜೇಂದ್ರ ಇಬ್ಬರೂ ಜಮ್ಷಡ್‌ಪುರದ ನಿವಾಸಿಗಳು. 20 ವರ್ಷದ ವಿಜೇಂದ್ರ ಇಂಜಿನಿಯರಿಂಗ್ ವಿದ್ಯಾರ್ಥಿ. ಪರಸ್ಪರ ಪ್ರೀತಿಸುತ್ತಿದ್ದರು ಎಂದು ಎಸ್ಎಸ್ ಪಿ ಪ್ರವೀಣ್ ಸಿಂಗ್ ತಿಳಿಸಿದ್ದಾರೆ.ಪ್ರಕರಣವೇನು?:
ರಾಂಚಿಯ
ಸೆಂಟ್
ಝೇವಿಯರ್ಸ್
ಕಾಲೇಜಿನ
ಪ್ರಿನ್ಸಿಪಾಲ್
ಛೇಂಬರ್
ಎದುರೇ
ಆ
ಬರ್ಬರ
ಕೃತ್ಯ
ನಡೆದಿತ್ತು.
ದ್ವಿತೀಯ
ಪಿಯುಸಿ
ಪರೀಕ್ಷೆ
ಬರೆಯಲು
ಬಂದಿದ್ದ
ಖುಷ್ಬೂಳನ್ನು
ಪಾಗಲ್
ಪ್ರೇಮಿ
ವಿಜೇಂದ್ರ
ಎಲ್ಲರೂ
ನೋಡನೋಡುತ್ತಿದ್ದಂತೆ
ಮಟಮಟ
ಮಧ್ಯಾಹ್ನ
ಸಾಯಿಸಿದ್ದ.












Click it and Unblock the Notifications