ಎಂಎಸ್ ಧೋನಿಗೆ ಜಾರ್ಖಂಡಿನಿಂದ ರಾಜ್ಯಸಭೆ ಸೀಟು

ಮೇ.3ಕ್ಕೆ ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಧೋನಿ ಹೆಸರನ್ನು ಪ್ರಸ್ತಾಪಿಸಲಾಗಿದೆ. ಮಾ,30ರಂದ ನಡೆದ ಚುನಾವಣೆಯಲ್ಲಿ ಸುಮಾರು 2.15 ಕೊಟಿ ಅಕ್ರಮ ಜರಗಿರುವುದು ಪತ್ತೆಯಾಗಿತ್ತು.
'ಭಾರತಕ್ಕೆ 28 ವರ್ಷಗಳ ನಂತರ ವಿಶ್ವಕಪ್ ಸಿಗುವಂತೆ ಮಾಡಿದ ಸಮರ್ಥ ನಾಯಕ ಧೋನಿ ಆಯ್ಕೆ ಸರಿಯಾಗಿದೆ ಎಂದು ಜೆವಿಎಂನ ಉಪಾಧ್ಯಕ್ಷ ಸಮರೇಶ್ ಸಿಂಗ್ ಹೇಳಿದ್ದಾರೆ.
ಈ ಮುಂಚೆ ರೈತ ಮುಖಂಡರಿಗೆ ಸೀಟು ನೀಡಲು ಮುಂದಾಗಿದ್ದ ಮರಾಂಡಿ ಈಗ ಧೋನಿ ಪರ ಬ್ಯಾಟಿಂಗ್ ಮಾಡುತ್ತಿರುವುದು ಪಕ್ಷದ ಶಾಸಕರಿಗೆ ಗೊಂದಲ ಮೂಡಿಸಿರುವುದಂತೂ ನಿಜ.
ಈ ಬಗ್ಗೆ ಧೋನಿ ಜೊತೆ ಅನಔಪಚಾರಿಕ ಮಾತುಕರೆ ನಡೆಸಲಾಗಿದೆ. ಧೋನಿ ಚಿಂತಿಸಿ ಉತ್ತರಿಸುವ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದೆ.












Click it and Unblock the Notifications