ಮಹಾರಾಷ್ಟ್ರದಲ್ಲಿ ಭೂಕಂಪ; ಧಾರವಾಡದಲ್ಲೂ ಗಡಗಡ
ಬೆಂಗಳೂರು,
ಏ.14: ಶನಿವಾರ ಬೆಳಗ್ಗೆ
8.53ರಲ್ಲಿ
ಮುಂಬೈ,
ಮಹಾರಾಷ್ಟ್ರದ
ಕೆಲ
ಭಾಗಗಳು,
ರಾಜ್
ಗಢ,
ಸೊಲ್ಲಾಪುರ,
ಲಾತೂರಿನಲ್ಲಿ
4.5
ಪ್ರಮಾಣದ
ಭೂಕಂಪ
ಸಂಭವಿಸಿದೆ.
ಮತ್ತೆ
10.57ರಲ್ಲಿ
ಪುಣೆ,
ಸತಾರಾದಲ್ಲಿ
4.9
ಪ್ರಮಾಣದ
ಭೂಕಂಪವಾಗಿದೆ.
ಮೊನ್ನೆಯಷ್ಟೇ
ಇಂಡೋನೇಶ್ಯಾದ
ಸುಮಾತ್ರ
ದ್ವೀಪದಲ್ಲಿ
ಸಂಭವಿಸಿದ
ಪ್ರಬಲ
ಭೂಕಂಪ
ಏಷ್ಯಾ
ಖಂಡವನ್ನು
ಬೆಚ್ಚಿಬೀಳಿಸಿತ್ತು.
id="toptextpromo">
ಮೊದಲ
ಕಂಪನ ರಣ್ ಆಫ್ ಕಛ್ ನಲ್ಲಿ ಕೇಂದ್ರೀಕೃತವಾಗಿತ್ತು. ಮತ್ತೊಂದು ಕಂಪನ ಸತಾರಾ ಜಿಲ್ಲೆಯಲ್ಲಿ ಕೇಂದ್ರೀಕೃತವಾಗಿತ್ತು. ತಕ್ಷಣಕ್ಕೆ ಯಾವುದೇ ಸಾವು ನೋವಿನ ವರದಿ ಬಂದಿಲ್ಲ. ಕಳೆದ ಡಿಸೆಂಬರಿನಲ್ಲಿ ಕೊಯ್ನಾದಲ್ಲಿ ಕೇಂದ್ರೀಕೃತವಾಗಿದ್ದ ಭೂಕಂಪ ಮುಂಬೈ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ 5.1 ರಷ್ಟು ಪ್ರಮಾಣದ ಭೂಕಂಪ ಸಂಭವಿಸಿತ್ತು. id='are-slot-1' class='oiad oi-axt oiadv'> id='top-searched-articles'>ಇನ್ನು,
ಉತ್ತರ ಕರ್ನಾಟಕದ
ಬೆಳಗಾವಿ,
ಗೋಕಾಕ್,
ಚಿಕ್ಕೋಡಿ,
ಧಾರವಾಡದಲ್ಲೂ
ಭೂಮಿ
ಕಂಪಿಸಿದೆ.
ರಾಜಧಾನಿ
ಬೆಂಗಳೂರಿನ
ಕೆಲವೆಡೆ
ಭೂಮಿ
ಕಂಪಿಸಿದೆ.












Click it and Unblock the Notifications