ಹಾಲ್ ಟಿಕೆಟ್ ನಿರಾಕರಣೆ, ವಿದ್ಯಾರ್ಥಿಗಳು ನಾಪತ್ತೆ

ಎಂಟನೆ ತರಗತಿಯಲ್ಲಿ ಓದುತ್ತಿರುವ ಗಿರೀಶ್, ಕಿರಣ್ ಮತ್ತು ಮಣಿಕಂಠ ಎನ್ನುವ ವಿದ್ಯಾರ್ಥಿಗಳು ಕೆ ಆರ್ ಪುರಂ ಸರಕಾರಿ ಹೈಸ್ಕೂಲಿನಲ್ಲಿ ಓದುತ್ತಿದ್ದು ಶಾಲೆಯ ಮುಖ್ಯ ಶಿಕ್ಷಕ ಮುಸ್ತಾ ಆಸೀಮ್ ಇವರಿಗೆ ಪ್ರವೇಶಪತ್ರ ನೀಡಲು ನಿರಾಕರಿಸಿದ್ದಾರೆ.
ಇದರಿಂದ ಭಯಭೀತರಾದ ಈ ಮೂವರು ವಿದ್ಯಾರ್ಥಿಗಳು ಸ್ಕೂಲಿಗೂ ಹೋಗದೆ ಮನೆಗೂ ಹೋಗದೆ ನಾಪತ್ತೆಯಾಗಿದ್ದಾರೆ.
ಮುಖ್ಯಶಿಕ್ಷಕರು ಯಾವ ಕಾರಣಕ್ಕೆ ಹಾಲ್ ಟಿಕೆಟ್ ನೀಡಲು ನಿರಾಕರಿಸಿದರು ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.












Click it and Unblock the Notifications